NEW
Font size
WorksheetsSSLC - MATHS Online quiz 1(KM)
Total questions: 10
Worksheet time: 5mins
3x + 4 ಈ ಬಹುಪದೋಕ್ತಿಯ ಶೂನ್ಯತೆ
-3/4
3/4
4/3
-4/3
(0,4), (0,0), (3,0) ಶೃಂಗಗಳನ್ನು ಹೊಂದಿರುವ ತ್ರಿಭುಜದ ಸುತ್ತಳತೆ
12ಮಾನ
7ಮಾನ
1ಮಾನ
5ಮಾನ
sin180 / cos 720 ಇದರ ಬೆಲೆ
1
0
tan720
tan180
ಒಂದು ಚೌಕಾಕಾರದ ಭೂಮಿ ವಿಸ್ತೀರ್ಣವು ಅದರ ಕರ್ಣ15ಮೀ ಆಗಿರುವಾಗ
112.5 m2
15m2
225 m2
25 m2
ಒಂದು ಸ್ತಂಭದ ವಕ್ರಮೈವಿಸ್ತೀರ್ಣ 4400 cm2 ಮತ್ತು ಅದರ ಪಾದದ ಪರಿಧಿ 110cm ಅದರೆ ಅದರ ಎತ್ತರ
400cm
40cm
440cm
4cm
ತ್ರಿಜ್ಯ r ಆಗಿರುವ ವೃತ್ತದ ಚತುರ್ಥಕದ ವಿಸ್ತೀರ್ಣ
21π r2
41π r2
412πr
212πr
ಒಂದು ನೈಜವಾಗಿ ಘಟಿಸುವ ಘಟನೆಯ ಸಂಭವನೀಯತೆಯು
0
1 ಕ್ಕಿಂತ ಕಡಿಮೆ
1 ಕ್ಕಿಂತ ಜಾಸ್ತಿ
1
ಶೂನ್ಯತೆಗಳು 3 +2 ಮತ್ತು 3 − 2 ಇರುವ ವರ್ಗ ಸಮೀಕರಣದ ರೂಪ
x2 + 6x + 7
x2 −4x +1
x2 − 6x + 7
x2 + 4x + 7
85 ಮತ್ತು 27 ನ್ನು ಯುಕ್ಲಿಡನ ಭಾಗಾಕಾರದ ಅಲ್ಗಾರಿತಂನಂತೆ ಬರೆದಾಗ
27 = (85 - 7) X 2
85 = 27 X 3 - 4
85 = 27 X 3 + 4
4 = 85 - (27 X 2)
ಸಮಾಂತರ ಶ್ರೇಢಿಯಲ್ಲಿ ಮೊದಲ ಪದ a ಮತ್ತು ಕೊನೆಯ ಪದ l ಆಗಿರುವಾಗ n ಪದಗಳ ಮೊತ್ತ ಕಂಡುಹಿಡಿಯುವ ಸೂತ್ರ
2n (2a - l)
2n (2a + l)
2n (a + l)
2n (a - l)
