wayground logo

Free Printable Worksheets

NEW

Font size

S
M
L
XL
Worksheets

ತ್ರಿಭುಜಗಳು

Total questions: 10

Worksheet time: 9mins

Name
Class
Date
1.

ಒಂದು ಸರಳರೇಖೆಯು ತ್ರಿಭುಜದ ಎರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸಿದರೆ ಆ ರೇಖೆಯು

a)

ಮೊದಲನೆ ಬಾಹುವಿಗೆ ಸಮಾಂತರವಾಗಿರುತ್ತದೆ

b)

ಎರಡನೆ ಬಾಹುವಿಗೆ ಸಮಾಂತರವಾಗಿರುತ್ತದೆ

c)

ಮೂರನೆ ಬಾಹುವಿಗೆ ಸಮಾಂತರವಾಗಿರುತ್ತದೆ

d)

ಮೂರನೆ ಬಾಹುವಿಗೆ ಸಮವಾಗಿರುತ್ತದೆ

2.

ಈ ಕೆಳಗೆ ಕೊಟ್ಟಿರುವ ಅಳತೆಗಳು ತ್ರಿಭುಜದ ಬಾಹುಗಳ ಅಳತೆಯಾಗಿದ್ದು, ಯಾವ ಅಳತೆಯ ಬಾಹುಗಳು ಲಂಬಕೋನ ತ್ರಿಭುಜವನ್ನುಂಟು ಮಾಡುತ್ತದೆ?

a)

6, 12, 15

b)

6, 8, 15

c)

6, 8, 10

d)

4, 6, 8

3.

ಕೊಟ್ಟಿರುವ ತ್ರಿಭುಜ ABC ಯಲ್ಲಿ AD ಯ ಬೆಲೆ

a)

10cm

b)

14cm

c)

12cm

d)

3cm

4.

ದತ್ತ ಚಿತ್ರದ ಸಹಾಯದಿಂದ ಸರಿಯಾದ ಸಂಬಂಧವನ್ನು ಗುರುತಿಸಿ

a)

PMQM=PNNR\frac{PM}{QM}=\frac{PN}{NR}  

b)

PMNR=PNQM\frac{PM}{NR}=\frac{PN}{QM}  

c)

PMMN=PNQR\frac{PM}{MN}=\frac{PN}{QR}  

d)

PMQR=PNMN\frac{PM}{QR}=\frac{PN}{MN}  

5.

ಎರಡು ಸಮರುಪ ತ್ರಿಭುಜಗಳ ವಿಸ್ತೀರ್ಣಗಳು 196 ಚ.ಸೇಂ.ಮೀ. ಮತ್ತು 121 ಚ.ಸೇಂ.ಮೀ. ಆದರೆ ಅವುಗಳ ಅನುರೂಪ ಬಾಹುಗಳ ಅನುಪಾತ

a)

11 : 14

b)

14 : 11

c)

4 : 11

d)

11 : 4

6.

ಎರಡು ತ್ರಿಭುಜದ ಅನುರೂಪ ಬಾಹುಗಳ ಅನುಪಾತ ಸಮನಾಗಿದ್ದರೆ ಆ ತ್ರಿಭುಜಗಳು

a)

ಲಂಬಕೋನ ತ್ರಿಭುಜಗಳು

b)

ಲಘುಕೋನ ತ್ರಿಭುಜಗಳು

c)

ಸಮಕೋನಿಯ ತ್ರಿಭುಜಗಳು

d)

ಅಸಮಬಾಹು ತ್ರಿಭುಜಗಳು

7.

 ΔABC\Delta ABC ಯಲ್ಲಿ  DE  BCDE\ \parallel\ BC , DD ಮತ್ತು EE ಗಳು ಕ್ರಮವಾಗಿ  ABAB ಮತ್ತು ACAC   ಗಳ ಮಧ್ಯಬಿಂದುಗಳಾಗಿವೆ, ಹಾಗಾದರೆ  ΔADE\Delta ADE ಯ ವಿಸ್ತೀರ್ಣವು

a)

 14×ΔABC\frac{1}{4}\times\Delta ABC  

b)

 4×ΔABC4\times\Delta ABC  

c)

 12×ΔABC\frac{1}{2}\times\Delta ABC  

d)

 2×ΔABC2\times\Delta ABC  

8.

ಒಬ್ಬ ವ್ಯಕ್ತಿಯು ಪಶ್ಚಿಮ ದಿಕ್ಕಿಗೆ 24ಮೀ. ದೂರ ನಡೆದು ನಂತರ ಉತ್ತರ ದಿಕ್ಕಿಗೆ ತಿರುಗಿ 7ಮೀ. ನಡೆಯುತ್ತಾನೆ. ಈಗ ಅವನು ಹೊರಟ ಸ್ಥಳದಿಂದ ಎಷ್ಟು ದೂರದಲ್ಲಿದಾನೆ?

a)

25ಮೀ

b)

17ಮೀ

c)

31ಮೀ

d)

26ಮೀ

9.

ದತ್ತ ಚಿತ್ರದಲ್ಲಿ  XYBC, BX=7cm, AX = 5cmXY\parallel BC,\ BX=7cm,\ AX\ =\ 5cm ಮತ್ತು AC = 18cmAC\ =\ 18cm ಆದರೆ CYCY ನ ಉದ್ದ ಕಂಡುಹಿಡಿಯಿರಿ.

a)

7.5cm

b)

10.5cm

c)

12cm

d)

18cm

10.

ಒಂದು ಸಮಬಾಹು ತ್ರಿಭುಜದಲ್ಲಿ ಅದರ ಒಂದು ಬಾಹು ಮತ್ತು ಎತ್ತರಗಳ ನಡುವಿನ ಅನುಪಾತ

a)

1 : 3 1\ :\ \sqrt[\ ]{3}

b)

2 : 3 2\ :\ \sqrt[\ ]{3}

c)

3 : 2\sqrt[]{3}\ :\ 2

d)

3 : 1\sqrt[]{3}\ :\ 1