Worksheetsಸಮಾಂತರ ಶ್ರೇಢಿಯ
Total questions: 8
Worksheet time: 3mins
1) ಸಮಾಂತರ ಶ್ರೇಢಿಯಲ್ಲಿ ‘n’ ಪದಗಳದವರೆಗಿನ ಮೊತ್ತ 3n2+n ಮತ್ತು ಸಾಮಾನ್ಯ ವ್ಯತ್ಯಾಸ 6 ಆದರೆ ಮೊದಲ ಪದ
a) 2
b) 3
c) 1
d) 4
2) ಸಮಾಂತರ ಶ್ರೇಢಿಯ ಮೊದಲ ಪದ, ಎರಡನೇ ಪದ & ಕೊನೆಯ ಪದಗಳು a, b & 2a ಆಗಿವೆ. ಸಮಾಂತರ ಶ್ರೇಢಿಯ ಮೊತ್ತ
a) ab/2(b-a)
2(b−a)abb) (b−a)ab
c) 2(b−a)3ab
d) (b+a)ab
3) ಸಮಾಂತರ ಶ್ರೇಢಿಯ ‘n’ ಪದಗಳವರೆಗಿನ ಮೊತ್ತ 2n2+5n ಆದರೆ, ಅದರ ‘n’ ನೇ ಪದ
a) 4n-n
b) 3n-4
c) 4n+3
d) 3n+4
4) ಸಮಾಂತರ ಶ್ರೇಢಿಯ ‘n’ ಪದಗಳವರೆಗಿನ ಮೊತ್ತ 3n2+5n ಆದರೆ ಎಷ್ಟನೇ ಪದವು 164 ಆಗುತ್ತದೆ?
a) 26ನೇ ಪದ
b) 27ನೇ ಪದ
c) 28ನೇ ಪದ
d) 29ನೇ ಪದ
5) ಮೊದಲ 30 ಬೆಸ ಸಂಖ್ಯೆಗಳ ಮೊತ್ತ
a) 200
b) 300
c) 900
d) 1200
6) ಮೊದಲ ‘n’ ಬೆಸ ಸಂಖ್ಯೆಗಳ ಮೊತ್ತ
a) 2n-1
b) 2n+1
c) n2
d) n2-1
7) 3y-1, 3y+5 & 5y+1 ಗಳು ಸಮಾಂತರ ಶ್ರೇಢಿಯ ಕ್ರಮಾನುಗತ ಪದಗಳಾದರೆ ‘y’ ನ ಬೆಲೆ
a) 5
b) 4
c) -3
d) 2
8) ಸಮಾಂತರ ಶ್ರೇಢಿಯ ಮೊದಲ ಪದ ‘a’ ಕೊನೆಯ ಪದ ‘b’ ಆದರೆ ಶ್ರೇಢಿಯ ಸಾಮಾನ್ಯ ವ್ಯತ್ಯಾಸವು....
a) nb−a
b) n−1b−a
c) n+1b+a
d) n+1b−a
