Worksheetsತ್ರಿಭುಜಗಳು
Total questions: 3
Worksheet time: 2mins
Name
Class
Date
1.
ಎರಡು ಸಮರೂಪ ತ್ರಿಭುಜಗಳ ಬಾಹುಗಳ ಅನುಪಾತ 4:9 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತ
a)
A) 16:81
b)
B) 81:16
c)
C) 2:3
d)
D) 3:2
2.
(2) ΔABC ∼ΔDEF ಮತ್ತು ΔABC ವಿಸ್ತೀರ್ಣ = 9 cm2 , Δ DEF ವಿಸ್ತೀರ್ಣ = 16 cm2 ಮತ್ತು BC=2.1cm ಆದರೆ EF = -----
a)
A) 4.2cm
b)
B)2.8 cm
c)
C) 5.6 cm
d)
D) 3.4 cm
3.
3) ತ್ರಿಭುಜದ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ ಒಂದು ಬಾಹುವಿಗೆ ಸಮಾಂನಾತರವಾಗಿ ಎಳೆದ ಸರಳರೇಖೆಯು ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ ಈ ಪ್ರಮೇಯವನ್ನ ನಿರೂಪಿಸಿದ ಗಣಿತಶಾಸ್ತ್ರಜ್ಞರ ಹೆಸರು--------
a)
A) ಪೈಥಾಗೊರಸ್
b)
B) ರೆನೆ ಡೆಕಾರ್ಟೆಸ್
c)
C) ಥೇಲ್ಸ್
d)
D) ಯೂಕ್ಲಿಡ್
100 %
