wayground logo

Free Printable Worksheets

NEW

Font size

S
M
L
XL
Worksheets

ಎಸ್.ಎಸ್.ಎಲ್.ಸಿ ಗಣಿತ ಅಷ್ಟ ಪ್ರಶ್ನೆಗಳು - 01

Total questions: 8

Worksheet time: 8mins

Name
Class
Date
1.

ಒಂದು ಸಮಾಂತರ ಶ್ರೇಢಿಯ  n 'n'\   ನೇ ಪದ  an =82n a_{n\ }=8-2n\   ಆದಾಗ ಶ್ರೇಢಿಯ  4 4\   ನೇ ಪದವು 

a)

  0 0\   

b)

 2 2\   

c)

 4 4\   

d)

 6 6\   

2.

ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳಾದ  x=2 x=2\   ಮತ್ತು  y=3 y=3\   ಗಳನ್ನು ನಕ್ಷೆಯ ಮೂಲಕ ಪ್ರತಿನಿಧಿಸಿದಾಗ ಅವುಗಳು 

a)

ಸಮಾಂತರವಾಗಿರುತ್ತವೆ 

b)

ಐಕ್ಯಗೊಳ್ಳುತ್ತವೆ 

c)

 (3,2) \left(3,2\right)\   ಬಿಂದುವಿನಲ್ಲಿ ಲಂಬವಾಗಿರುತ್ತವೆ 

d)

 (2,3) \left(2,3\right)\   ಬಿಂದುವಿನಲ್ಲಿ ಲಂಬವಾಗಿರುತ್ತವೆ 

3.

 x2=3x+2 x^2=3x+2\   ಈ ಸಮೀಕರಣವನ್ನು ಆದರ್ಶರೂಪದಲ್ಲಿ ಬರೆದಾಗ 

a)

 x2+3x2=0 x^2+3x-2=0\   

b)

 x23x2=0 x^2-3x-2=0\   

c)

 x2+3x+2=0 x^2+3x+2=0\   

d)

 x23x+2=0 x^2-3x+2=0\   

4.

 sin220°+sin270° \sin^220\degree+\sin^270\degree\   ಯ ಬೆಲೆಯು 

a)

 0 0\   

b)

 12\frac{1}{2}  

c)

 1 1\   

d)

 2 2\   

5.

 5sinθ =45\sin\theta\ =4  ಆದಾಗ  cosecθ \operatorname{cosec}\theta\   ದ ಬೆಲೆ 

a)

 45\frac{4}{5}  

b)

 54\frac{5}{4}  

c)

 35\frac{3}{5}  

d)

 34\frac{3}{4}  

6.

ಮೂಲಬಿಂದು ಮತ್ತು  P(6,8) P\left(6,8\right)\   ಬಿಂದುಗಳ ನಡುವಿನ ದೂರ 

a)

 10 10\   ಮಾನಗಳು 

b)

 14 14\   ಮಾನಗಳು 

c)

 100100  ಮಾನಗಳು 

d)

 28 28\   ಮಾನಗಳು 

7.

ಒಂದು ವಿತರಣೆಯ ಅಧಿಕವಿರುವ ಮತ್ತು ಕಡಿಮೆ ಇರುವ ಓಜೀವ್ ಗಳು  (30,40)\left(30,40\right)  ಬಿಂದುವಿನಲ್ಲಿ ಸಂಧಿಸಿದಾಗ ಮಧ್ಯಾಂಕವು 

a)

 35 35\   

b)

 40 40\   

c)

 70 70\   

d)

 30 30\   

8.

ಒಂದು ಸಿಲಿಂಡರಿನ ಪಾದದ ಸುತ್ತಳತೆ  44 44\   ಸೆಂ.ಮೀ ಮತ್ತು ಎತ್ತರ  10 10\   ಸೆಂ.ಮೀ ಆದಾಗ ಸಿಲಿಂಡರಿನ ವಕ್ರಮೇಲ್ಮೈ ವಿಸ್ತೀರ್ಣವು 

a)

 220 cm2220\ cm^2  

b)

 44 cm244\ cm^2  

c)

 440 cm2440\ cm^2  

d)

 4.4 cm24.4\ cm^2