NEW
Font size
Worksheetsಸೂತ್ರಗಳ ರಸಪ್ರಶ್ನೆ - 1
Total questions: 10
Worksheet time: 20mins
ಸಮಾಂತರ ಶ್ರೇಢಿಯ n ನೇ ಪದ ಕಂಡು ಹಿಡಿಯುವ ಸೂತ್ರ
an= a + ( n − 1 ) d
an= a + ( n + 1 ) d
an= a − ( n − 1 ) d
an= a − ( n + 1 ) d
ಸಮಾಂತರ ಶ್ರೇಢಿಯ ಮೊದಲ n ಪದಗಳವರೆಗಿನ ಮೊತ್ತ ಕಂಡು ಹಿಡಿಯುವ ಸೂತ್ರ
Sn=2n( 2a + (n + 1) d )
Sn=2n( 2a + (n − 1) d )
Sn=2n( a + (n − 1) d )
Sn=2n( a − (n − 1) d )
ವರ್ಗೀಕೃತ ದತ್ತಾಂಶಗಳಿಗೆ ನೇರ ವಿಧಾನದಿಂದ ಸರಾಸರಿ ಕಂಡು ಹಿಡಿಯುವ ಸೂತ್ರ
X = ∑fi xi ∑fi
X = ∑xi ∑fi xi
X = ∑fi ∑fi xi
X = fi ∑fi xi
ವರ್ಗೀಕೃತ ದತ್ತಾಂಶಗಳಿಗೆ ಬಹುಲಕ ಕಂಡು ಹಿಡಿಯುವ ಸೂತ್ರ
l+(2 f1+f0+f2f1+f0 )h
l+(2 f0−f1−f2f0−f1 )h
l−(2f1−f0−f2f1−f0 )h
l+(2 f1−f0−f2 f1−f0 )h
ಎರಡು ನಿರ್ದೇಶಾಂಕ ಬಿಂದುಗಳ ನಡುವಿನ ದೂರ ಕಂಡು ಹಿಡಿಯುವ ಸೂತ್ರ
d=(x2−x1)2+(y2−y1)2
d=(x2−x1)2−(y2−y1)2
d=(x2−x1)+(y2−y1)
d=(x2−x1)−(y2−y1)
ವರ್ಗ ಸಮೀಕರಣದ ಶೋಧಕ ಕಂಡು ಹಿಡಿಯುವ ಸೂತ್ರ
b2+4ac
b2−4ac
b2 X 4ac
b−4ac
ಘನದ ಪೂರ್ಣ ಮೇಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ
5a2
4a2
6a2
a3
ಸಿಲಿಂಡರ್ ನ ಘನಫಲ ಕಂಡು ಹಿಡಿಯುವ ಸೂತ್ರ
π r h
2 π r h
π r l
π r2h
ಶಂಕುವಿನ ಪಾರ್ಶ್ವ ಮೇಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ
π r l
31π r2 h
2 π r (r+h)
π r (r+l)
ಗೋಳದ ಮೇಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ
2 π r2
4 π r2
3 π r2
34π r3
