Worksheetsಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ ಗೊರನಾಳ ತಾಃ ಇಂಡಿ ಜಿಃ ವಿಜಯಪುರ
Total questions: 10
Worksheet time: 6mins
Name
Class
Date
1.
a11 = 66, a = 6 ಆದರೆ ಸಾಮಾನ್ಯ ವ್ಯತ್ಯಾಸ ʼd' ಯ ಬೆಲೆ _________
a)
4
b)
5
c)
6
d)
7
e)
4
2.
ಸಮಾಂತರ ಶ್ರೇಢಿಗೆ ಒಂದು ಊಧಾಹರಣೆ
a)
3, 7, 11, , , __,
b)
-6, -2, -7, -4, , , __
c)
3, 5, 2, 8, , , __
d)
ಯಾವುದೂ ಅಲ್ಲ
3.
ಸಮಾಂತರ ಶ್ರೇಢಿಯ ಪದವನ್ನು ಕಂಡುಹಿಡಿಯುವ ಸೂತ್ರವನ್ನು ಬರೆಯಿರಿ
a)
an = a + ( n + 1 ) d
b)
an = a - ( n - 1 ) d
c)
an = a - ( n + 1 ) d
d)
an = a + ( n - 1 ) d
4.
a = 5, d = 5ಆದರೆ ಶ್ರೇಢಿಯ 20ನೇ ಪದ
a)
101
b)
100
c)
70
d)
90
5.
4, 8, 12, __________ ಈ ಸಮಾಂತರ ಶ್ರೇಢಿಯ 10 ನೇ ಪದ ______
a)
20
b)
30
c)
40
d)
50
6.
ಸಮಾಂತರ ಶ್ರೇಢಿಯ n ಪದಗಳ ಮೊತ್ತ ಕಂಡುಹಿಡಿಯುವ ಸೂತ್ರ
a)
S = n^2 * d
b)
S = a + d * n
c)
Sn = n/2 + (2a + (n-1)d)
d)
S = n * a
7.
Tn = 2n - 4 ಆದರೆ S3 ಬೆಲೆ _____
a)
1
b)
0
c)
2
d)
-1
8.
2 + 4 + 6 + __________ ಈ ಶ್ರೇಢಿಯ 20 ಪದಗಳ ಮೊತ್ತ ____
a)
50
b)
30
c)
420
d)
410
9.
3, 6, 9, _______ ಈ ಶ್ರೇಢಿಯ ಎಷ್ಟನೇ ಪದ 39 ಆಗಿದೆ ?
a)
10
b)
11
c)
12
d)
13
10.
a = 5, d = 6, ಆದರೆ 10ನೇ ಪದ ಕಂಡು ಹಿಡಿಯಿರಿ
a)
30
b)
59
c)
60
d)
47
100 %
