Worksheetsವೃತ್ತಗಳು
Total questions: 12
Worksheet time: 7mins
ಸ್ಥಿರ ಬಿಂದುವಿನಿಂದ ಸ್ಥಿರ ಅಂತರದಲ್ಲಿ ಇರುವ ಬಿಂದುವಿನ ಪಥವೇ..
ತ್ರಿಜ್ಯ
ವೃತ್ತ
ವ್ಯಾಸ
ಜ್ಯಾ
ವೃತ್ತದಲ್ಲಿನ ಅಂತ್ಯಂತ ದೊಡ್ಡ ಜ್ಯಾ....
ವ್ಯಾಸ
ತ್ರಿಜ್ಯ
ಜ್ಯಾ
ಕೇಂದ್ರ
ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆಯಬಹುದಾದ ಸ್ಪರ್ಶಕಗಳ ಸಂ ಖ್ಯೆ..
2
1
3
0
ಬಾಹ್ಯ ಬಿಂದುವಿನಿಂದ ಎಳೆದ ಸ್ಪರ್ಶಕಗಳು..
ಸಮ
ಅಸಮ
ಒಂದು
ದೊಡ್ಡವು
5)ಸ್ಪರ್ಶಕವು ತ್ರಿಜ್ಯಕ್ಕೆ ----------ಅಗಿರುತ್ತದೆ
(a)
6)ವೃತ್ತದ ಯಾವುದಾದರು ಎರಡು ಬಿಂದುಗಳ ಮುಲಕ ಹಾದುಹೊಗುವ ರೇಖೆ....
ಸ್ಪರ್ಶಕ
ಶೋದಕ
ಛೇದಕ
ಭಾಜಕ
ವೃತ್ತದ ಯಾವುದಾದರೊಂದು ಬಿಂದುವಿನಲ್ಲಿ ಸ್ಪರ್ಶಿಸುವ ರೇಖೆ..
ಛೇದಕ
ಸ್ಪರ್ಶಕ
ಭಾಜಕ
ಶೋಧಕ
8)ತ್ರಿಜ್ಯ ಮತ್ತು ವೃತ್ತ ಕಂಸದಿಂದ ಅವೃತವಾದ ಪ್ರದೇಶ..
ತ್ರಿಜ್ಯಾಂತರ ಖಂಡ
ವೃತ್ತ ಖಂಡ
ಅಧಿಕ ಖಂಡ
ಲಘು ಖಂಡ
9) ಅರ್ಧವೃತ್ತ ಖಂಡದಲ್ಲಿನ ಕೋನ..
ಅಧಿಕ ಕೋನ
ಲಘು ಕೋನ
ಲಂಬ ಕೋನ
ವಿಶಾಲ ಕೋನ
10)ಅಧಿಕ ವೃತ್ತಖಂಡದಲ್ಲಿನ ಕೋನ
ಅಧಿಕ ಕೋನ
ಲಘು ಕೋನ
ವಿಶಾಲ ಕೋನ
ಲಂಬ ಕೋನ
11) θ ಕೋನವನ್ನು ಹೋಂದಿರುವ ತ್ರಿಜ್ಯಾಂತರ ಖಂಡದ ಕಂಸದ ಉದ್ದ...
360θ×2πr
260θ×2πr
180θ×2π
720θ×πr
12) θ ಕೋನವಿರುವ ತ್ರಿಜ್ಯಾಂತರ ಖಂಡದ ವಿಸ್ತೀರ್ಣ
360θ×πr2
360θ×2πr2
160θ×πr2
πθ×360r2
