NEW
Font size
Worksheetsequations
Total questions: 10
Worksheet time: 5mins
ರೇಖಾತ್ಮಕ ಸಮೀಕರಣದಲ್ಲಿ ಚರಾಕ್ಷರಗಳ ಗರಿಷ್ಟ ಘಾತ_____________________.
2
1
0
ಯಾವುದಾದರೂ
ಕೆಳಗಿನವುಗಳಲ್ಲಿ ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣವನ್ನು ಗುರುತಿಸಿ.
3x+4y-6z=0
2x2+3y=2
5p+6q-4=0
2m3+7n2=5
8x-3y=2 ಈ ಸಮೀಕರಣದಲ್ಲಿ x ಬೆಲೆ 4 ಆದರೆ y ಬೆಲೆ _____________
28
-10
23
10
ರೇಖಾತ್ಮಕ ಸಮೀಕರಣದ ನಕ್ಷೆಯನ್ನು ಹಾಕಿದಾಗ ಅದು_____________________ಆಗಿರುತ್ತದೆ.
ಸರಳರೇಖೆ
ಪರವಲಯ
ವಕ್ರರೇಖೆ
ವೃತ್ತ
a1x+b1y+c1=0 ಮತ್ತು a2x+b2y+c2=0 ಸಮೀಕರಣಗಳು ಪ್ರತಿನಿಧಿಸುವ ರೇಖೆಗಳು ಛೇದಿಸಿದರೆ __________________ ಆಗಿರುತ್ತದೆ.
a 1/ a2 ≠ b1 / b2
a1/ a2 = b1/ b2 = c1/ c2
a1/a2 = b1/b2 ≠ c1/c2
a1 / a2 = b1 / b2
5x-4y+8=0 ಮತ್ತು 7x+6y-9=0 ಈ ರೇಖಾತ್ಮಕ ಸಮೀಕರಣಗಳ ಜೋಡಿಗಳು ಪ್ರತಿನಿಧಿಸುವ ಸರಳ ರೇಖೆಗಳು
ಛೇದಿಸುತ್ತವೆ
ಸಮಾಂತರವಾಗಿರುತ್ತವೆ
ಐಕ್ಯವಾಗುತ್ತವೆ.
ಮೇಲಿನ ಯಾವುದೂ ಅಲ್ಲ.
9x+3y+12=0 ಮತ್ತು 18x+6y+24=0 ಈ ರೇಖಾತ್ಮಕ ಸಮೀಕರಣಗಳ ಜೋಡಿಗಳು ಪ್ರತಿನಿಧಿಸುವ ಸರಳ ರೇಖೆಗಳು
ಸಮಾಂತರವಾಗಿರುತ್ತವೆ
ಐಕ್ಯವಾಗುತ್ತವೆ.
.
ಛೇದಿಸುತ್ತವೆ
ಮೇಲಿನ ಯಾವುದೂ ಅಲ್ಲ.
5x-3y=11 ಮತ್ತು -10x+6y=-22 ರೇಖಾತ್ಮಕ ಸಮೀಕರಣಗಳ ಜೋಡಿಗಳು ಪ್ರತಿನಿಧಿಸುವ ಸರಳ ರೇಖೆಗಳು
ಐಕ್ಯವಾಗುತ್ತವೆ.
ಸಮಾಂತರವಾಗಿರುತ್ತವೆ
ಛೇದಿಸುತ್ತವೆ
ಮೇಲಿನ ಯಾವುದೂ ಅಲ್ಲ
ಎರಡು ಚರಾಕ್ಷರಗಳ ರೇಖಾತ್ಮಕ ಸಮೀಕರಣಗಳ ಜೋಡಿ ಪ್ರತಿನಿಧಿಸುವ ಸರಳ ರೇಖೆಗಳು ಛೇದಿಸಿದರೆ , ಅವು ______________________ ಪರಿಹಾರ ಹೊಂದಿರುತ್ತವೆ.
ಅನನ್ಯ
ಅನಂತ
ಪರಿಹಾರಗಳಿಲ್ಲ
ಎರಡು
ಎರಡು ಚರಾಕ್ಷರಗಳ ರೇಖಾತ್ಮಕ ಸಮೀಕರಣಗಳ ಜೋಡಿ ಪ್ರತಿನಿಧಿಸುವ ಸರಳ ರೇಖೆಗಳು ಸಮಾಂತರವಾಗಿದ್ದರೆ , ಅವು ______________________ ಪರಿಹಾರ ಹೊಂದಿರುತ್ತವೆ.
ಅನನ್ಯ
ಅನಂತ
ಪರಿಹಾರಗಳಿಲ್ಲ
ಹತ್ತು
