Worksheetsತ್ರಿಕೋನಮಿತಿ
Total questions: 12
Worksheet time: 24mins
ಒಂದು ತ್ರಿಭುಜದ ದೊಡ್ಡ ಬಾಹುವಿನ ಮೇಲಿನ ವರ್ಗ ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮನಾಗಿದ್ದರೆ ಆ ಎರಡು ಬಾಹುಗಳು ಲಂಬಕೋನ ವನ್ನು ಹೊಂದಿರುತ್ತವೆ ಇದು ಯಾವ ಪ್ರಮೇಯದ ಹೇಳಿಕೆ
ಪೈಥಾಗೊರಸ್ ಪ್ರಮಯ
ಥೇಲ್ಸ್ ಪ್ರಮೇಯ
ಥೇಲ್ಸ ವಿಲೋಮ ಪ್ರಮೇಯ
ಪೈಥಾಗೊರಸ್ ವಿಲೋಮ ಪ್ರಮೇಯ
ವರ್ಗ ಸಮೀಕರಣದ ಆದರ್ಶ ರೂಪ
ax2+bx+c=0
a2x+bx+c=0
ax+bx+c=0
ax2+bx−c=0
b ಸಮಾಂತರ ಶ್ರೇಢಿಯ ಮೊದಲ ಪದ & ಕೊನೆಯ ಪದಗಳು ಕ್ರಮವಾಗಿ a & an ಗಳಾದರೆ ಮೊತ್ತ
Sn=2n(a+an)
Sn=4n(a+an)
Sn=a+(n-1)d
ಯಾವುದು ಅಲ್ಲ
ಅರ್ಧ ಗೋಳದ ಮೇಲೆ ಶಂಕುವನ್ನು ಇಟ್ಟು ಆಟಿಕೆ ತಯಾರಿಸಲಾಗಿದೆ ಈ ಆಟಿಕೆಯ ಪಾರ್ಶ್ವ ಮೇಲ್ಮೈ ವಿಸ್ತೀರ್ಣ
πr2+πrl
2πrh+r2
2πr2+πrl
πrh+πr2
2+cot5cot85=?
2
3
90
0
tan C =?
45
54
43
34
secθ=513, ಆದರೆ cos θ =?
512
135
125
ಯಾವುದು ಅಲ್ಲ
tan45+cot45 ರ ಬೆಲೆ
0
1
2
3
tan 2A=cot(A-15), ಆದರೆ" A" ಬೆಲೆ ಕಂಡುಹಿಡಿಯಿರಿ
36
35
30
90
(secA+tanA)(1-sinA)=?
cosA
sinA
cosecA
cotA
sin90(sin30-cos60)
1
30
2
0
ಸಂಚಿತ ಆವೃತ್ತಿ ಇದನ್ನು ಕಂಡು ಹಿಡಿಯಲು ಸಹಾಯಕವಾಗಿದೆ
ಸರಾಸರಿ
ಮಧ್ಯಾಂಕ
ವ್ಯಾಪ್ತಿ
ಬಹುಲಕ
