wayground logo

Free Printable Worksheets

Font size

S
M
L
XL
Worksheets

ಗಣಿತ ರಸಪ್ರಶ್ಮೆ - 02

Total questions: 11

Worksheet time: 11mins

Name
Class
Date
1.

ಇವುಗಳಲ್ಲಿ ಸಮ ಸಂಖ್ಯೆಗಳನ್ನು ಗುರುತಿಸಿ'

a)

2, 4, 6 , 8, 10

b)

12, 14, 16, 18, 20

c)

22, 24, 26, 28, 30

d)

102, 104, 106, 108, 110

2.

ಇವುಗಳಲ್ಲಿ ಬೆಸ ಸಂಖ್ಯೆಗಳನ್ನು ಗುರುತು ಮಾಡಿ.

a)

11, 13, 15, 17, 19

b)

1, 3, 5, 7, 9

c)

111, 113, 115, 117, 119

d)

1001, 1003, 1005, 1007, 1009

3.

ಇವುಗಳಲ್ಲಿ ಪೂರ್ಣ ಸಂಖ್ಯೆಗಳನ್ನು ಯಾವುವು?

a)

0, 1, 2, 3, 4, 5

b)

10, 20, 30, 40, 50, 60, 70,

c)

51, 52, 53, 54, 55,.

d)

70, 71, 72, 73, 74

4.

ಇವುಗಳಲ್ಲಿ ಯಾವುವು ಸ್ವಾಭಾವಿಕ ಸಂಖ್ಯೆಗಳಾಗಿವೆ?

a)

1, 2, 3, 4, 5, 6,

b)

0, 1, 2, 3, 4, 5, 6

c)

11, 12, 13, 14, 15, 16

d)

21, 22, 23, 24, 25, 26

5.

ಇವುಗಳಲ್ಲಿ ಯಾವುವು ಸ್ವಾಭಾವಿಕ ಸಂಖ್ಯೆಗಳಾಗಿವೆ?

a)

1, 2, 3, 4, 5, 6,

b)

0, 1, 2, 3, 4, 5, 6

c)

11, 12, 13, 14, 15, 16

d)

21, 22, 23, 24, 25, 26

6.

ಇವುಗಳಲ್ಲಿ ಯಾವುವು ಸಮ ಭಿನ್ನರಾಶಿಗಳಾಗಿವೆ?

a)

12, 56, 1015, 1218\frac{1}{2},\ \frac{5}{6},\ \frac{10}{15},\ \frac{12}{18}

b)

32,54,73, 197\frac{3}{2},\frac{5}{4},\frac{7}{3},\ \frac{19}{7}

c)

1 12, 3 45, 2 58, 10 251\ \frac{1}{2},\ 3\ \frac{4}{5},\ 2\ \frac{5}{8},\ 10\ \frac{2}{5}

d)

1, 2, 3, 4, 5, 6

7.

 ಎರಡು ಕೋನಗಳ ಮೊತ್ತ 90°90\degree  ಗೆ ಸಮನಾದರೆ ಆ ಕೋನಗಳನ್ನು ............ಎನ್ನುತ್ತಾರೆ.

a)

ಪೂರಕ ಕೋನಗಳು

b)

ಪರಿಪೂರಕ ಕೋನಗಳು

c)

ಸರಳ ಕೋನ

d)

ಲಘುಕೋನ

8.

ಎರಡು ಕೋನಗಳ ಮೊತ್ತ180°ಗೆ ಸಮನಾದರೆ ಆ ಕೋನಗಳನ್ನು ............ಎನ್ನುತ್ತಾರೆ.

a)

ಪೂರಕ ಕೋನಗಳು

b)

ಪರಿಪೂರಕ ಕೋನಗಳು

c)

ಲಘು ಕೋನಗಳು

d)

ಲಂಗಕೋನಗಳು

9.

ಲಂಬಕೋನ ತ್ರಿಭುಜದ ಅತಿ ದೊಡ್ಡ ಬಾಹು...........ಆಗಿರುತ್ತದೆ.

a)

ವಿಕರ್ಣ

b)

ಕರ್ಣ

c)

ಸಮ

d)

ಯಾವುದೂ ಅಲ್ಲ

10.

ಒಂದು ವೃತ್ತದ ಎಲ್ಲಾ ತ್ರಿಜ್ಯಗಳು ............ಆಗಿರುತ್ತವೆ.

a)

ಅಸಮ

b)

ಲಂಬ

c)

ಸಮ

d)

ಲಂಬಾರ್ಧಕ

11.

ಶೇಕಡಾ ಎಂದರೆ...........

a)

10

b)

100

c)

1000

d)

10000