Wayground logo

Free Printable Worksheets

Font size

S
M
L
XL
Worksheets

GHS Ankasamudra

Total questions: 7

Worksheet time: 4mins

Name
Class
Date
1.

ಒಂದು ಸಮಾಂತರ ಶ್ರೇಡಿಯ ‘n’ ನೇ ಪದವು an=2n+3 ಆದಾಗ ಶ್ರೇಡಿಯ 5ನೇ ಪದವು:

a)

5

b)

13

c)

10

d)

20

2.

ಒಂದು ವೃತ್ತಕ್ಕೆ ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ:

a)

0

b)

1

c)

2

d)

ಅಪರಿಮಿತ

3.

ಚಿತ್ರದಲ್ಲಿ PQ II YZ ಆದರೆ, XP : XY = -----

a)

XQ : XZ

b)

XP : PY

c)

XQ : QZ

d)

PQ : XY

4.

2x +y = 8 ಮತ್ತು x + 3y = 14 ಈ ಸಮೀಕರಣಗಳ ಜೋಡಿಯು …………… ಪರಿಹಾರಗಳನ್ನು ಹೊಂದಿದೆ.

a)

ಅನನ್ಯ

b)

ಅನಂತ

c)

ಅಪರಿಮಿತ

d)

ಶೂನ್ಯ

5.

ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳು x+2y=3 & 2x+4y=K ಐಕ್ಯಗೊಂಡರೆ ‘K' ಯ ಬೆಲೆಯು

a)

3

b)

-3

c)

6

d)

-6

6.

ಈ ಕೆಳಗಿನ ನಕ್ಷೆಯನ್ನು ಗಮನಿಸಿ, ಸಮೀಕರಣಗಳ ಜೋಡಿಯು ಪರಿಹಾರವನ್ನು ಗುರುತಿಸಿ:

a)

2,1

b)

1,2

c)

0,1

d)

2,0

7.

ಈ ಕೆಳಗಿನ ನಕ್ಷೆಯನ್ನು ಗಮನಿಸಿ, ಸಮೀಕರಣಗಳ ಜೋಡಿಯು ಪರಿಹಾರವನ್ನು ಗುರುತಿಸಿ:

a)

2,1

b)

1,2

c)

0,1

d)

2,0