wayground logo

Free Printable Worksheets

NEW

Font size

S
M
L
XL
Worksheets

ಯುಬಿ ಗೌಡರ್ ಪ್ರೌಢಶಾಲೆ ಚಳಗೇರಿ ಗಣಿತ ರಸಪ್ರಶ್ನೆ ಕಾರ್ಯಕ್ರಮ

Total questions: 10

Worksheet time: 5mins

Name
Class
Date
1.

ಸಮಾಂತರ ಶ್ರೇಡಿ nನೇ ಪದ ಕಂಡುಹಿಡಿಯುವ ಸೂತ್ರ

a)

an = a +( n -1) + d

b)

an = a - (n - 1) d

c)

an = a + (n -1) d

d)

an = a+(n+1) d

2.

ಸಮಾಂತರ ಶ್ರೇಡಿ 3, 5, 7 ,9....... ಎಲ್ಲಿನ ಮುಂದಿನ ಪದವು

a)

10

b)

12

c)

13

d)

11

3.

5 ,8, 11, 14 ...... ಈ ಸಮಾಂತರ ಶ್ರೇಡಿಯಲ್ಲಿ ನ ಸಾಮಾನ್ಯ ವ್ಯತ್ಯಾಸವು

a)

3

b)

4

c)

5

d)

-3

4.

ಒಂದು ಸಮಾಂತರ ಶ್ರೇಡಿಯಲ್ಲಿ a=5 ಮತ್ತು d=4 ಆದರೆ ಆ ಶ್ರೇಡಿಯ ಪದಗಳು

a)

4 ,9, 15.....

b)

5,9, 13,....

c)

5,9,10....

d)

5,4, 9.....

5.

ಸಮಾಂತರ ಶ್ರೇಡಿಯಲ್ಲಿ a=3 ಮತ್ತು d =2 ಆದರೆ ಆ ಶ್ರೇಡಿಯ ಹತ್ತನೇ ಪದ

a)

19

b)

20

c)

21

d)

18

6.

ಸಮಾಂತರ ಶ್ರೇಡಿಯಲ್ಲಿ a=3 ಮತ್ತು d=2 ಹಾಗೂ n=15 ಆದರೆ ಆ ಶ್ರೇಡಿಯ nನೇ ಪದ

a)

31

b)

28

c)

33

d)

30

7.

ಸಮಾಂತರ ಶ್ರೇಡಿಯ ಮೊದಲ n ಪದಗಳ ಕಂಡುಹಿಡಿಯುವ ಸೂತ್ರ

a)

sn =n/2 [ 2a +( n -1 ) 2d ]

b)

sn = n/2 [ n + 1 ] d ]

c)

sn = n/2 [2a + ( n -1) d ]

d)

sn = n/2 [ 2a - ( n -1) d ]

8.

10 ,7 ,4 ...... ಈ ಸಮಾಂತರ ಶ್ರೇಡಿಯ 30ನೇ ಪದವು

a)

97

b)

77

c)

-77

d)

-87

9.

23 ,21 ,19 .....5 ಈ ಸಮಾಂತರ ಶ್ರೇಡಿಯಲ್ಲಿ ನ ಪದಗಳ ಸಂಖ್ಯೆ

a)

11

b)

10

c)

13

d)

12

10.

ಸಮಾಂತರ ಶ್ರೇಡಿಯ ಮೊದಲ n ಸ್ವಾಭಾವಿಕ ಸಂಖ್ಯೆಗಳ ಮೊತ್ತ ಕಂಡುಹಿಡಿಯುವ ಸೂತ್ರ

a)

sn =n/2(n +1)

b)

sn = n/2 ( n-1)

c)

sn = n/2 (2n -1)

d)

sn = n/2 ( 2n +1)