wayground logo

Free Printable Worksheets

Font size

S
M
L
XL
Worksheets

40 MCQ By Nagappa Ugar

Total questions: 10

Worksheet time: 5mins

Name
Class
Date
1.

3,6,9,10.......... ಈ ಸಮಾಂತರ ಶ್ರೇಢಿಯ ಸಾಮಾನ್ಯ ವತ್ಯಾಸವು....

a)

3

b)

-3

c)

6

d)

9

2.

a1x+b1y+c1=0 ಹಾಗೂ a2x+b2y+c2=0 ರೂಪದ ರೇಖಾತ್ಮಕ ಸಮೀಕರಣಗಳು ಅನನ್ಯ ಪರಿಹಾಗಳನ್ನು ಹೊಂದಿದ್ದರೆ ಈ ಕೆಳಗಿನವುಗಳಲ್ಲಿ ಸರಿಯಾದ ಸಂಬಂದ

a)

a1/a2=b1/b2=c1/c2

b)

a1/a2=b1/b2,#c1/c2

c)

a1/a2=b1/b2

d)

a1/a2#b1/b2

3.

X2+5x+5=0 ಈ ವರ್ಗಸಮೀಕರಣದ ಶೋಧಕದ ಬೆಲೆಯು...

a)

5

b)

-5

c)

5/2

d)

-5/2

4.

P(x,y) ಮತ್ತು ಮೂಲಬಿಂದುವಿನ ನಡುವಿನ ದೂರವು...

a)

√x+y

b)

√x2-y2

c)

√x2+y2

d)

√x-y

5.

Sinಠಿ ದ ಗರಿಷಠ ಬೆಲೆಯು

a)

2/√3

b)

√3/2

c)

1

d)

√2

6.

a)

1:1

b)

1:2

c)

2:1

d)

1:4

7.

ಸಮಾಂತರ ಶ್ರೇಢಿಯ ಮೋದಲ ಪದ a , ಸಾಮಾನ್ಯ ವ್ಯತ್ಯಾಸ d, ಆದಾಗ n ನೇ ಪದವು

a)

an=a+(n+1)d

b)

an=a-(n-1)d

c)

an=a+(n-1)d

d)

an=a+nd

8.

X2-3x-10=0 ಈ ಸಮೀಕರಣದ ಮೂಲಗಳು

a)

(5, -2)

b)

(2, -5)

c)

(3, 10)

d)

(-3, 10)

9.

ಮೂಲಬಿಂದು ಮತ್ತು (8, -6) ಬಿಂದುಗಳ ನಡುವಿನ ದೂರ

a)

2

b)

100

c)

10

d)

√28

10.

tan 30 ಯ ಬೆಲೆ

a)

1/√3

b)

1/√2

c)

√3

d)

√2