NEW
Font size
Worksheetsಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು
Total questions: 10
Worksheet time: 20mins
ಒಂದು ಘನದ ಪಾದದ ಅಂಚು ಏಳು ಸೆಂಟಿಮೀಟರ್ ಇದ್ದರೆ ಅದರ ಪೂರ್ಣ ಮೇಲ್ಮೈ ವಿಸ್ತೀರ್ಣ
196
294
343
49
ಒಂದು ಸಿಲಿಂಡರನ ಎತ್ತರ 10cm ಹಾಗೂ ಅದರ ಪಾದದ ವ್ಯಾಸ 14 cm, ಹಾಗಾದರೆ ಸಿಲಿಂಡರ್ನ ವಕ್ರ ಮೇಲ್ಮೈ ವಿಸ್ತೀರ್ಣ
748
1540
440
140
ಒಂದು ಗೋಳದ ಪೂರ್ಣ ಮೇಲ್ಮೈ ವಿಸ್ತೀರ್ಣ 354 ಚದರ ಸೆಂಟಿಮೀಟರ್ ಆದರೆ ಅದರ ವ್ಯಾಸವನ್ನು ಕಂಡುಹಿಡಿಯಿರಿ
7
3.5
49
5.9
ಒಂದು ಶಂಕುವಿನ ಎತ್ತರ 8cm, ತ್ರಿಜ್ಯ 6cm ಇದ್ದರೆ, ಶಂಕುವಿನ ಓರೆ ಎತ್ತರ
80
60
10
100
ಒಂದು ಘನದ ಘನಫಲ 64 ಘನ ಸೆಂಟಿಮೀಟರ್ ಆದರೆ, ಈ ಘನದ ಒಂದು ಅಂಚಿನ ಅಳತೆ ಎಷ್ಟು
6
4
8
10
ಮೂರು ಸೆಂಟಿಮೀಟರ್ ತ್ರಿಜ್ಯವುಳ್ಳ ಸಿಲಿಂಡರನ್ನು ಕರಗಿಸಿ ಅಷ್ಟೇ ತ್ರಿಜ್ಯವುಳ್ಳ ಗೋಳಾಕೃತಿಯ ನ್ನಾಗಿ ಮಾರ್ಪಡಿಸಲಾಗಿದೆ ಹಾಗಾದರೆ ಸಿಲಿಂಡರನ ಎತ್ತರ ಎಷ್ಟು
4
3
2
9
ಶಂಕುವಿನ ಭಿನ್ನಕದ ಪಾರ್ಶ್ವ ಮೇಲ್ಮೈ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ
O(r1+r2)l
π (r1+r2)l
l+r1(r2+3)
2 π rh
ಒಂದು ಸೀಸದ ಗೋಲಿಯ ತ್ರಿಜ್ಯ ಮೂರು ಸೆಂಟಿಮೀಟರ್ ಆದರೆ ಆ ಸೀಸದ ಗೋಲಿಯ ಗಾತ್ರ
123.3
113.1
36
100.3
ಒಂದು ಶಂಕುವಿನಾಕಾರದ ಆಟಿಕೆಯ ವ್ಯಾಸ 14 ಸೆಂಟಿಮೀಟರ್ ಮತ್ತು ಒರೆ ಎತ್ತರ ಮೂರು ಸೆಂಟಿಮೀಟರ್ ಆದರೆ ಅದರ ಪಾರ್ಶ್ವ ಮೇಲ್ಮೈ ವಿಸ್ತೀರ್ಣ
44
99
66
104
ಒಂದು ಆಯತಾಕಾರದ ಜಮೀನಿನ ಉದ್ದ ಅಗಲ ಎತ್ತರ ಕ್ರಮವಾಗಿ 2,3,6 ಇದ್ದರೆ ಅದರ ಘನಫಲ
36
154
99
205
