wayground logo

Free Printable Worksheets

NEW

Font size

S
M
L
XL
Worksheets

9th Maths Bridge course worksheet-3

Total questions: 15

Worksheet time: 11mins

Name
Class
Date
1.

1,2,3,4,5,6......................

a)

ಸ್ವಾಭಾವಿಕ ಸಂಖ್ಯೆಗಳು

b)

ಪೂರ್ಣ ಸಂಖ್ಯೆಗಳು

c)

ಪೂರ್ಣಾಂಕಗಳು

d)

ಸಮಸಮಖ್ಯೆಗಳು

2.

2, 3, 5, 7, 11................ಇವು

a)

ಪೂರ್ಣ ಸಂಖ್ಯೆಗಳು

b)

ಅವಿಭಾಜ್ಯ ಸಂಖ್ಯೆಗಳು

c)

ಭಾಗಲಬ್ಧ ಸಂಖ್ಯೆಗಳು

d)

ಅಭಾಗಲಬ್ಧ ಸಂಖ್ಯೆಗಳು

3.

 ΔΔΔΔ\Delta\Delta\Delta\Delta  
 ΔΔΔΔ\Delta\Delta\Delta\Delta   
 ΔΔΔΔ\Delta\Delta\Delta\Delta  
 ΔΔΔΔ\Delta\Delta\Delta\Delta 

 ಚಿತ್ರದಲ್ಲಿರುವ  ಸೂಚಿಸಿರುವ  ಆಕೃತಿಗಳ ಎಷ್ಟರ ವರ್ಗ ಸಂಖ್ಯೆಯಾಗಿದೆ?

a)

2

b)

3

c)

4

d)

5

4.

ಈ ಆಕೃತಿಯು ಯಾವ ಕೋನವಾಗಿದೆ?

a)

ಲಂಬ ಕೋನ

b)

ಲಘು ಕೋನ

c)

ವಿಶಾಲ ಕೋನ

d)

ಸರಳ ಕೋನ

5.

ಚಿತ್ರದಲ್ಲಿ ಶೃಂಗಾಭಿಮುಖ ಕೋನಗಳು ಪರಸ್ಪರ.........

a)

ಲಂಬವಾಗಿರುತ್ತವೆ.

b)

ಸಮವಾಗಿರುತ್ತವೆ.

c)

ಸಮಾಂತರವಾಗಿರುತ್ತವೆ.

d)

ಛೇದಿಸುವುದಿಲ್ಲ.

6.

ಒಂದು ನಾಣ್ಯವನ್ನು ಮೇಲಕ್ಕೆಸೆದಾಗ ಶಿರ ಅಥವಾ ಪುಚ್ಛ ಬೀಳುವ ಸಾಧ್ಯತೆ....................

a)

ಸೊನ್ನೆ

b)

ಎರಡು

c)

ಮೂರು

d)

ಒಂದು

7.

ಈ ಚಿತ್ರದಲ್ಲಿರುವ ಎರಡು ಘನಾಕೃತಿಗಳು.......

a)

ಸಿಲಿಂಡರ್‌ ,ಶಂಕು ಭಿನ್ನಕ

b)

ಸಿಲಿಂಡರ್‌ , ಶಂಕು

c)

ಸಿಲಿಂಡರ್‌, ಗೋಳ

d)

ಸಿಲಿಂಡರ್‌,ವೃತ್ತ

8.

ಈ ಚಿತ್ರದಲ್ಲಿರುವ ಆಕೃತಿ ಯಾವುದು?

a)

ಆಯತಘನ

b)

ಚೌಕ ಘನ

c)

ಸಿಲಿಂಡರ್

d)

ಗೋಳ

9.

 4x, 8x, 10x, 12x, 3x4x,\ 8x,\ 10x,\ 12x,\ 3x  ಇವುಗಳು.........

a)

ವಿಜಾತಿಯ ಬೀಜಪದಗಳು

b)

ದ್ವಿಪದೋಕ್ತಿಗಳು

c)

ಸಜಾತಿಯ ಬೀಜಪದಗಳು

d)

ಏಕಪದೋಕ್ತಿ

10.

ಎರಡು ಪಾರ್ಶ್ವ ಕೋನಗಳ ಮೊತ್ತ...............

a)

90°90\degree

b)

360°360\degree

c)

180°180\degree

d)

60°60\degree

11.

 ×ಉದ್ದ\timesಅಗಲ   ಇದು ................

a)

ಚೌಕದ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ

b)

ಆಯತದ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ

c)

ವೃತ್ತದ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ

d)

ತ್ರಿಭುಜದ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ

12.

ಲಂಬಾರ್ಧಕ ಎಂದರೆ...................

a)

ಬಾಹುಗಳನ್ನು ಅರ್ಧಿಸುವುದು.

b)

ಕೋನಗಳನ್ನು ಅರ್ಧಿಸುವುದು.

c)

ಶೃಂಗಗಳನ್ನು ಅರ್ಧಿಸುವುದು.

d)

ಮೇಇನ ಯಾವುದೂ ಅಲ್ಲ.

13.

ವೃತ್ತದ ಅತಿ ದೊಡ್ಡ ಜ್ಯಾ ಯಾವುದು?

a)

ತ್ರಿಜ್ಯ

b)

ಜ್ಯಾ

c)

ವ್ಯಾಸ

d)

ಕೇಂದ್ರ ಬಿಂದು

14.

ಕೋನಾರ್ಧಕ ಎಂದರೆ.............

a)

ಕೋನಗಳನ್ನು ಅರ್ಧಿಸುವುದು.

b)

ಶೃಂಗಗಳನ್ನು ಅರ್ಧಿಸುವುದು.

c)

ಕೋನಗಳನ್ನು ಅರ್ಧಿಸುವುದು.

d)

ಮೇಲಿನ ಯಾವುದೂ ಅಲ್ಲ.

15.

7500 ಗ್ರಾಂ ಅನ್ನು ಕಿಲೋಗ್ರಾಂ ಗೆ ಪರಿವರ್ತಿಸಿದಾಗ......... ಅಗುತ್ತದೆ.

a)

7.5 ಲೀಟರ್

b)

7.5‌ ಮೀಟರ್

c)

7.5 ಕಿ.ಮೀ

d)

7.5 ಕೆ.ಜಿ