wayground logo

Free Printable Worksheets

NEW

Font size

S
M
L
XL
Worksheets

ಸುಧೀಂದ್ರ ಗಣಿತ ಕ್ವಿಜ್ ಭಾಗ 2

Total questions: 10

Worksheet time: 5mins

Name
Class
Date
1.

ಈ ಕೆಳಗಿನವುಗಳಲ್ಲಿ ಪೈಥಾಗೊರಿಯನ್ ತ್ರಿವಳಿ ಯಾವುದು

a)

4,5,6

b)

2,3,4

c)

1,2,3

d)

3,4,5

2.

ಚೌಕದ ಬಾಹು 10ಸೆಂ.ಮೀ ಆದರೆ ಅದರ ಕರ್ಣದ ಉದ್ದ

a)

10310\sqrt{3} ಸೆಂ.ಮೀ

b)

10210\sqrt{2} ಸೆಂ.ಮೀ

c)

10ಸೆಂ.ಮೀ

d)

12 ಸೆಂ.ಮೀ

3.

ಆಯತಾಕಾರದ ಹೊಲದ ಉದ್ದ ಮತ್ತು ಅಗಲಗಳು 5 ಸೆಂ.ಮೀ & 12 ಸೆಂ.ಮೀ ಆದರೆ ಅದರ ಕರ್ಣವು

a)

10 ಸೆಂ.ಮೀ

b)

11ಸೆಂ.ಮೀ

c)

12ಸೆಂ.ಮೀ

d)

13ಸೆಂ.ಮೀ

4.

ವೃತ್ತದ ಪರಿಧಿ ಮತ್ತು ವಿಸ್ತೀರ್ಣ ಸಾಂಖ್ಯಿಕವಾಗಿ ಸಮನಾಗಿದ್ದರೆ ಅದರ ತ್ರಿಜ್ಯವೆಷ್ಟು?

a)

2ಮಾನಗಳು

b)

3ಮಾನಗಳು

c)

5 ಮಾನಗಳು

d)

10 ಮಾನಗಳು

5.

ಮೂಲಬಿಂದುವಿನಿಂದ (6,8) ಬಿಂದು ಎಷ್ಟು ದೂರದಲ್ಲಿದೆ?

a)

4 ಮಾನಗಳ

b)

10 ಮಾನಗಳ

c)

12 ಮಾನಗಳ

d)

15 ಮಾನಗಳ

6.

ವೃತ್ತದ ಮೇಲಿನ ಬಿಂದುವಿನಲ್ಲಿ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ ಎಷ್ಟು?

a)

3

b)

1

c)

2

d)

4

7.

ಸಮೀಕರಣದ ಶೋಧಕ ಬೆಲೆ 0 ಆದರೆ ಅದರ ಮೂಲಗಳ ಸ್ವಭಾವ?

a)

ಸಮ ಮತ್ತು ವಾಸ್ತವ

b)

ಭಿನ್ನ ಮತ್ತು ವಾಸ್ತವ

c)

ಮೂಲಗಳಿಲ್ಲ

d)

ಯಾವುದೂ ಅಲ್ಲ

8.

ಖಚಿತ ಘಟನೆಯ ಸಂಭವನೀಯತೆ ಎಷ್ಟು?

a)

1

b)

0

c)

2

d)

1.5

9.

ಚೌಕಘನದ ಬಾಹು ದ್ವಿಗುಣಗೊಂಡರೆ ಘನಫಲವು ಎಷ್ಟಾಗುತ್ತದೆ?

a)

9ಪಟ್ಟು

b)

10ಪಟ್ಟು

c)

8ಪಟ್ಟು

d)

5ಪಟ್ಟು

10.

ಬಹುಲಕ ಕಂಡುಹಿಡಿಯುವ ಸೂತ್ರದಲ್ಲಿ l ಏನನ್ನು ಸೂಚಿಸುತ್ತದೆ.

a)

ಆವೃತ್ತಿ

b)

ಮೇಲ್ಮಿತಿ

c)

ಕೆಳಮಿತಿ

d)

ವರ್ಗಾಂತರ