wayground logo

Free Printable Worksheets

NEW

Font size

S
M
L
XL
Worksheets

ತ್ರಿಭುಜಗಳು

Total questions: 10

Worksheet time: 4mins

Name
Class
Date
1.

ತ್ರಿಭುಜ ಗಳಿಗೆ ಸಂಬಂಧಿಸಿದಂತೆ ಮೂಲ ಸಮಾನುಪಾತ ತೆಯ ಪ್ರಮೇಯವನ್ನು ನಿರೂಪಿಸಿದವರು

a)

ಪೈಥಾಗೋರಸ್

b)

ಥೇಲ್ಸ್

c)

ಯೂಕ್ಲಿಡ್

d)

ಯಾರೂ ಅಲ್ಲ

2.

ಲಂಬಕೋನ ತ್ರಿಭುಜದಲ್ಲಿ ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾವುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮವಾವಾಗಿರುತ್ತದೆ ಎಂಬ ಪ್ರಮೇಯವೂ

a)

ಥೇಲ್ಸ್ ಪ್ರಮೇಯ

b)

ಪೈತಾಗೋರಸ್ ವಿಲೋಮ ಪ್ರಮೇಯ

c)

ಪೈತಾಗೋರಸ್ ಪ್ರಮೇಯ

d)

ಕೋನ ಕೋನ ಪ್ರಮೇಯ

3.

ಎರಡು ಸಮರೂಪ ತ್ರಿಭುಜಗಳ ಅನುರೂಪ ಬಾವುಗಳ ಅನುಪಾತವು 5:8 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತವು

a)

5:8

b)

64:25

c)

25:16

d)

25:64

4.

ಎರಡೂ ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು 16:9 ಆದರೆ ಅವುಗಳ ಅನುರೂಪ ಬಾವುಗಳ ಅನುಪಾತವು

a)

256:81

b)

81:256

c)

4:3

d)

3:4

5.

ತ್ರಿಭುಜದ 2ಬಾವುಗಳನ್ನು 2ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ 1ಬಾವುಗೆ ಸಮಾಂತರವಾಗಿ ಎಳೆದ ಸರಳರೇಖೆಯು ಉಳಿದೆರಡು ಬಾವುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ ಎಂಬ ಪ್ರಮೇಯವೂ

a)

ಥೇಲ್ಸ್ ಪ್ರಮೇಯ

b)

ಪೈತಾಗೋರಸ್ ಪ್ರಮೇಯ

c)

ಕೋನ ಕೋನನಿರ್ಧಾರಕ ಪ್ರಮೇಯ

d)

ವಿಸ್ತೀರ್ಣ ಪ್ರಮೇಯ

6.

10m ಎತ್ತರವಿರುವ ಏಣಿಯು ನೆಲದಿಂದ 8m ಎತ್ತರದಲ್ಲಿ ಗೋಡೆಯಲ್ಲಿರುವ ಕಿಟಕಿಯನ್ನು ಮುಟ್ಟುತ್ತದೆ ಹಾಗಾದರೆ ಏಣಿಯ ಪಾದವು ನೆಲದಿಂದ ಎಷ್ಟು ದೂರದಲ್ಲಿದೆ

a)

80m

b)

18m

c)

36m

d)

6m

7.

ಆಕೃತಿಯಲ್ಲಿ x ನ ಬೆಲೆ ಏನು

a)

6m

b)

12m

c)

18m

d)

4m

8.

ಎಲ್ಲ ವೃತ್ತಗಳು

a)

ಸರ್ವಸಮ

b)

ಸಮ

c)

ಸಮರೂಪ

d)

ಸಮಾಂತರ

9.

2ತ್ರಿಭುಜ ಗಳಲ್ಲಿ ಅನುರೂಪ ಕೋನಗಳು ಸಮವಾದರೆ ಅವುಗಳ ಅನುರೂಪ ಬಾವುಗಳ ಅನುಪಾತಗಳು ಸಮ ಆದ್ದರಿಂದ ತ್ರಿಭುಜಗಳು ಸಮರೂಪ ವಾಗಿರುತ್ತವೆ ಎಂಬ ಪ್ರಮೇಯವೂ

a)

ಥೇಲ್ಸ್ ಪ್ರಮೇಯ

b)

ವಿಸ್ತೀರ್ಣ ಪ್ರಮೇಯ

c)

ಪೈತಾಗೋರಸ್ ಪ್ರಮೇಯ

d)

ಕೋನ ಕೋನ ಕೋನ ನಿರ್ಧಾರಕ ಪ್ರಮೇಯ

10.

ಲಂಬಕೋನ ತ್ರಿಭುಜಗಳನ್ನು ಉಂಟುಮಾಡುವ ಅಳತೆಗಳು ಯಾವುವು

a)

2cm,3cm,4cm

b)

3cm,4cm,5cm

c)

4cm,5cm,6cm

d)

5cm,6cm,7cm