NEW
Font size
S
M
L
XL
Worksheets10 class
Total questions: 10
Worksheet time: 5mins
Name
Class
Date
1.
100,70,40,10-------- ಈ ಸಮಾಂತರ ಶ್ರೇಡಿಯ ಮುಂದಿನ ಎರಡು ಪದಗಳು
a)
20,50
b)
-20,-50
c)
-50,20
d)
-50,-20
2.
an=2n-3 ಆದರೆ a2 ಬೆಲೆ
a)
1
b)
-1
c)
2
d)
-2
3.
3,1,-1,-3--------- ಈ ಸಮಾಂತರ ಶ್ರೇಡಿಯ ಸಾಮಾನ್ಯ ವ್ಯತ್ಯಾಸ ಎಷ್ಟು?
a)
2
b)
-1
c)
-2
d)
-1
4.
10,7,4-------- ಈ ಸಮಾಂತರ ಶ್ರೇಡಿಯ ಮೂವತ್ತನೆಯ ಪದ
a)
97
b)
77
c)
-77
d)
-87
5.
3,8,13,18------- ಈ ಸಮಾಂತರ ಶ್ರೇಡಿಯ ಎಷ್ಟನೇ ಪದ 78
a)
13
b)
15
c)
14
d)
16
6.
2,5,8------ ಈ ಸಮಾಂತರ ಶ್ರೇಡಿಯ 10 ಪದಗಳ ಮೊತ್ತ
a)
155
b)
165
c)
175
d)
185
7.
ಎಲ್ಲಾ ವರ್ಗಗಳು-----------
a)
ಸಮರೂಪ
b)
ಸರ್ವಸಮ
c)
ಅಸಮರೂಪ
d)
ಯಾವುದು ಅಲ್ಲ
8.
ಕೆಳಗಿನವುಗಳಲ್ಲಿ ಯಾವ ಗುಂಪು ಪೈಥಾಗೊರಸ್ ತ್ರಿವಳಿ ಅಲ್ಲ
a)
3,4,5
b)
5,12,13
c)
9,10,14
d)
6,8,10
9.
ಎರಡು ಸಮರೂಪ ತ್ರಿಭುಜಗಳ ಬಾಹುಗಳ ಅನುಪಾತ 4:9 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತ
a)
2:3
b)
4:9
c)
81:16
d)
16:81
10.
ಒಂದು ಲಂಬಕೋನ ತ್ರಿಭುಜದಲ್ಲಿ ವಿಕರ್ಣದ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮ ಇದು ಯಾವ ಪ್ರಮೇಯ
a)
ಥೇಲ್ಸ್
b)
ಪೈಥಾಗೋರಸ್
c)
ಆರ್ಯಭಟ
d)
ಯೂಕ್ಲಿಡ್
Reset
