wayground logo

Free Printable Worksheets

NEW

Font size

S
M
L
XL
Worksheets

ಸಮಾಂತರ ಶ್ರೇಡಿಗಳು

Total questions: 10

Worksheet time: 46mins

Name
Class
Date
1.

1) ಮೊದಲ 10 ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತ

a)

90

b)

100

c)

110

d)

120

2.

2) 5,10,15,20,.......50 ಈ ಶ್ರೇಡಿಯಲ್ಲಿ d ನ ಬೆಲೆ

a)

5

b)

10

c)

15

d)

20

3.

3) 4,8,12,16,.......32 ಈ ಶ್ರೇಡಿಯಲ್ಲಿನ ಪದಗಳ ಸಂಖ್ಯೆ

a)

4

b)

8

c)

12

d)

16

4.

4) ಮೊದಲ 9 ಸಮ ಸ್ವಾಭಾವಿಕ ಸಂಖ್ಯೆಗಳ ಮೊತ್ತ

a)

9

b)

19

c)

90

d)

91

5.

5) 0,7,26,- ಈ ಶ್ರೇಡಿಯ ಮುಂದಿನ ಪದ

a)

33

b)

35

c)

63

d)

65

6.

6) ಓಂದು ಸಮಾಂತರ ಶ್ರೇಡಿಯಲ್ಲಿ n ನೆ ಪದ 3n+1 ಆದರೆ ಶ್ರೇಡಿ

a)

4,6,8,10,....

b)

4,5,6,7...

c)

4,7,10,13,....

d)

4,8,12,16

7.

7) 3,8,13,18,....253 ಈ ಶ್ರೇಡಿಯ ಕೊನೆಯಿಂದ 20 ನೆ ಪದ

a)

155

b)

156

c)

157

d)

158

8.

8) ಮೊದಲ 20 ಸ್ವಾಭಾವಿಕ ಸಂಖ್ಯೆಗಳ ಮೊತ್ತ

a)

200

b)

201

c)

210

d)

211

9.

9) ಈ ಸಮಾಂತರ ಶ್ರೇಡಿಯ ಮುಂದಿನ ಪದ -10, -6, -2, 2, ......

a)

4

b)

-4

c)

6

d)

-6

10.

10) 3,6,9,12,........30 ಈ ಶ್ರೇಡಿಯಲ್ಲಿ 9 ನೇ ಪದ

a)

21

b)

24

c)

27

d)

ಈ ಮೇಲಿನ ಯಾವುದೂ ಅಲ್ಲ