Wayground logo

Free Printable Worksheets

Font size

S
M
L
XL
Worksheets

ವರ್ಗ ಸಮೀಕರಣಗಳು

Total questions: 10

Worksheet time: 5mins

Name
Class
Date
1.

x2-2x=0 ಸಮೀಕರಣದ ಮೂಲಗಳು

a)

0, 1

b)

2, 0

c)

1, 2

d)

0, -2

2.

2x2+ 4x- 6=0 ಸಮೀಕರಣದ ಮೂಲಗಳ ಮೊತ್ತ & ಗುಣಲಬ್ಧಗಳು ಕ್ರಮವಾಗಿ

a)

-2, -3

b)

2, -3

c)

-2, 3

d)

2, 3

3.

ax2+ bx+ c = 0 ಸಮೀಕರಣದಲ್ಲಿ b2 = 4ac ಆದರೆ ಮೂಲಗಳ ಸ್ವಭಾವ

a)

ವಾಸ್ತವ ಮತ್ತು ಸಮ

b)

ವಾಸ್ತವ ಮತ್ತು ಭಿನ್ನ

c)

ವಾಸ್ತವ ಮೂಲಗಳಿಲ್ಲ

d)

ಯಾವುದೂ ಅಲ್ಲ

4.

ax2+ bx+ c=0 ಸಮೀಕರಣದಲ್ಲಿ b2 > 4ac ಆದರೆ ಮೂಲಗಳ ಸ್ವಭಾವ

a)

ವಾಸ್ತವ ಮತ್ತು ಸಮ

b)

ವಾಸ್ತವ ‍ಮತ್ತು ಭಿನ್ನ

c)

ವಾಸ್ತವ ಮೂಲಗಳಿಲ್ಲ

d)

ಯಾವುದೂ ಅಲ್ಲ

5.

ax2+ bx+ c=0 ಸಮೀಕರಣದಲ್ಲಿ b2 < 4ac ಆದರೆ ಮೂಲಗಳ ಸ್ವಭಾವ

a)

ವಾಸ್ತವ ಮತ್ತು ಭಿನ್ನ

b)

ವಾಸ್ತವ ಮತ್ತು ಸಮ

c)

ವಾಸ್ತವ ಮೂಲಗಳಿಲ್ಲ

d)

ಯಾವುದೂ ಅಲ್ಲ

6.

"ಎರಡು ಕ್ರಮಾನುಗತ ಬೆಸ ಸಂಖ್ಯೆಗಳ ಗುಣಲಬ್ಧವು 99 " ಈ ಹೇಳಿಕೆಗೆ ಸರಿ ಹೊದುವಂತಹ ಸಮೀಕರಣ

a)

x (x+1) =99

b)

x (x-1) =99

c)

x (x+2) =99

d)

x (x-3) =99

7.

3x2- 5x+ 2=0 ಸಮೀಕರಣದ ಮೂಲಗಳ ಸ್ವಭಾವ

a)

ವಾಸ್ತವ ಮೂಲಗಳಿಲ್ಲ

b)

ವಾಸ್ತವ ಮತ್ತು ಭಿನ್ನ

c)

ವಾಸ್ತವ ಮತ್ತು ಸಮ

d)

ಯಾವುದೂ ಅಲ್ಲ

8.

ಈ ಕೆಳಗಿನ ಯಾವುದು ವರ್ಗಸಮೀಕರಣವಾಗಿದೆ

a)

x2- 6x+ 8= x2

b)

2x- 5= x +2

c)

x2+ 2x = 2x2- 7

d)

x2-7 = x2+ 3x- 2

9.

x2- 4x+ k=0 ಸಮೀಕರಣದ ಮೂಲಗಳು ಸಮವಾಗಿದ್ದರೆ, k ನ ಬೆಲೆ

a)

3

b)

2

c)

1

d)

4

10.

x2- 6x+ 8=0  ಸಮೀಕರಣದ ಶೋಧಕದ ಬೆಲೆ

a)

2

b)

3

c)

4

d)

6