NEW
Font size
Worksheets10th MATHEMATICS ವಾಸ್ತವ ಸಂಖ್ಯೆಗಳು (REAL NUMBERS)
Total questions: 10
Worksheet time: 6mins
ಇವುಗಳಲ್ಲಿ ಸಹಅವಿಭಾಜ್ಯ ಸಂಖ್ಯೆಗಳ ಜೊಡಿ
(14, 35)
(18, 25)
(31, 93)
(32, 62)
a = (22 x 33 x 54) ಮತ್ತು b = (22 x 32 x 54) ಆದರೆ ಮ.ಸಾ.ಅ (a, b)
90
180
360
540
(23 x 3 x 5) ಮತ್ತು (24 x 5 x 7) ಗಳ ಲ.ಸಾ.ಅ
40
560
1120
1680
1152 ಮತ್ತು 1664 ಗಳನ್ನು ಭಾಗಿಸುವ ಅತ್ಯಂತ ದೊಡ್ಡ ಸಂಖ್ಯೆ
32
64
128
256
ಯೂಕ್ಲಿಡ್ ಭಾಗಾಕಾರ ಅನುಪ್ರಮೇಯದ ಪ್ರಕಾರ ದತ್ತ ಧನ ಪೂರ್ಣಾಂಕಗಳಾದ a ಮತ್ತು b ಗಳಿಗೆ a = bq + r ಗೆ ಸರಿಹೊಂದುವಂತೆ q ಮತ್ತು r ಎಂಬ ಎರಡು ಅನನ್ಯ ಪೂರ್ಣಾಂಕಗಳಿರುತ್ತವೆ ಮತ್ತು ಇಲ್ಲಿ r
1<r<b
0<r≤b
0≤r≤b
0≤r<b
ಈ ಕೆಳಗಿನವುಗಳಲ್ಲಿ ಅಭಾಗಲಬ್ದ ಸಂಖ್ಯೆ
722
3.14162
3.1416
3.141141114.......
ಈ ಕೆಳಗಿನ ಯಾವ ಭಾಗಲಬ್ದ ಸಂಖ್ಯೆಗಳು ಅಂತ್ಯಗೊಳ್ಳುವ ದಶಮಾಂಶ ವಿಸ್ತರಣೆಯನ್ನು ಹೊಂದಿವೆ
165124
30131
6252027
4621625
21 ಒಂದು
ಭಿನ್ನರಾಶಿ
ಭಾಗಲಬ್ದ ಸಂಖ್ಯೆ
ಅಭಾಗಲಬ್ದ ಸಂಖ್ಯೆ
ಯಾವುದು ಅಲ್ಲ
a ಮತ್ತು b ಎರಡು ಧನಪೂರ್ಣಾಂಕಗಳಾಗಿದ್ದು, a ಮತ್ತು b ಯ ಕನಿಷ್ಠ ಅವಿಭಾಜ್ಯ ಅಂಶ ಕ್ರಮವಾಗಿ 3 ಮತ್ತು 5 ಆದರೆ (a + b) ಯ ಕನಿಷ್ಠ ಅವಿಭಾಜ್ಯ ಅಂಶ
2
3
5
8
π ಒಂದು
ಪೂರ್ಣಾಂಕ
ಭಾಗಲಬ್ದ ಸಂಖ್ಯೆ
ಅಭಾಗಲ್ದ ಸಂಖ್ಯೆ
ಯಾವುದು ಅಲ್ಲ
