Wayground logo

Free Printable Worksheets

Font size

S
M
L
XL
Worksheets

Annual exam Practice quiz-1

Total questions: 10

Worksheet time: 5mins

Name
Class
Date
1.

1. x+2y=k ಮತ್ತು 2x+4y=6 ರೇಖಾತ್ಮಕ

ಸಮೀಕರಣಗಳು ಐಕ್ಯಗೊಂಡ ರೇಖೆಗಳನ್ನು

ಪ್ರ ತಿನಿಧಿಸಿದರೆ k ಬೆಲೆಯು

a)

5

b)

3

c)

2

d)

4

2.

2.ಒಂದು ಸಮಾಂತರ ಶ್ರೇಢಿಯ n ನೇ ಪದ

𝐚𝐧 = 5n + 4 ಆದ್ರೆ ಅದರ 4 ನೇ ಪದ

a)

20

b)

19

c)

24

d)

25

3.

3. k 𝐱^2+ 4x + 1 = 0 ವರ್ಗ ಸಮೀಕರಣದ

ಮೂಲಗಳು ಸಮವಾದರೆ kಯಬೆಲೆ

a)

9

b)

4

c)

5

d)

6

4.

4. sin 30° × cos 60°ಯಬೆಲೆ

a)

1/2

b)

1/4

c)

1/3

d)

3/2

5.

5. P(3, -5) ಬಿಂದು ಮತ್ತು x-ಅಕ್ಷಗಳ ನಡುವಿನ

ದೂರ

a)

4 ಮಾನಗಳು

b)

5 ಮಾನಗಳು

c)

6ಮಾನಗಳು

d)

3ಮಾನಗಳು

6.

6. 2cos𝛉 = 1 ಮತ್ತು 𝛉 ಒಂದು ಲಘುಕೋನವಾದರೆ 𝛉

ದ ಬೆಲೆಯು

a)

60°

b)

30°

c)

45°

d)

90°

7.

7. ಒಂದು ವೃತ್ತ ಕ್ಕೆ ಹೊರಗಿನ ಬಿಂದುವಿನಿಂದ

ಎಳೆಯಬಹುದಾದ ಸ್ಪರ್ಶಕಗಳ ಗರಿಷ್ಠ ಸಂಖ್ಯೆ

a)

1

b)

2

c)

3

d)

0

8.

8) 2,_ ,22........ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ

a)

10

b)

12

c)

14

d)

20

9.

9) 1,5,9....... ಸಮಾಂತರ ಶ್ರೇಢಿಯ 10 ನೇ ಪದ

a)

36

b)

37

c)

38

d)

39

10.

10) x+y=10 ಮತ್ತು x-y=4 ಆದರೆ x ನ ಬೆಲೆ

a)

7

b)

3

c)

5

d)

4