Worksheets-:ವಿದ್ಯಾಗಮ ಕಲಿಕಾ:- ಗಣಿತ ರಸಪ್ರಶ್ನೆ-2020 ಸಮಾಂತರ
Total questions: 10
Worksheet time: 5mins
1) ಈ ಕೆಳಗಿನ ಯಾವುದು ಸಮಾಂತರ ಶ್ರೇಢಿಯಾಗಿದೆ.
a) 10,4,3,2,__________
b) 5.2,4,8,________
c) 2,7,12,17,_________
d) 2,-7,12,17,__________
2) ಪರಿಮಿತ ಶ್ರೇಢಿಗೆ ಈ ಕೆಳಗಿನ ಯಾವುದು ಉದಾಹರಣೆಯಾಗಿದೆ.
a) 147,148,149,__________157
b) 147,148,149,157
c) 20,30,25,-------
d) 5,1,4,
3) ಅಪರಿಮಿತ ಶ್ರೇಢಿಗೆ ಈ ಕೆಳಗಿನ ಯಾವುದು ಉದಾಹರಣೆಯಾಗಿದೆ
a) 1,2,3,4,_________10
b) 3,7,11,__________
c) -10,-15,-20,________-55
d) 1,4,7,10,________21
4) ಏಣಿಯ ಪಾದದ ಅಳತೆಗಳು ಕೆಳಗಿನಿಂದ ಮೇಲಕ್ಕೆ ಹೋದಂತೆ ಕ್ರಮವಾಗಿ ______ಯಾಗುತ್ತದೆ.
a) ಹೆಚ್ಚು
b) ಸಮಾನ
c) ಯಾವುದು ಅಲ್ಲ
d) ಕಡಿಮೆ
5) 1,2,3,4,_______ ಪ್ರತಿ ಪದವು ಅದರ ಹಿಂದಿನ ಪದಕ್ಕಿಂತ ________ ಹೆಚ್ಚಾಗಿದೆ.
a) 2
b) 3
c) 1
d) 0
6) 100,60,20,__________ ಪ್ರತಿ ಪದವು ಅದರ ಹಿಂದಿನ ಪದಕ್ಕಿಂತ ________ ಹೆಚ್ಚಾಗಿದೆ.
a) 40
b) 30
c) 20
d) 10
7) 3,3,3,3,___________ ಪ್ರತಿ ಪದವನ್ನು ಹಿಂದಿನ ಪದಕ್ಕೆ -------- ಯನ್ನು ಕೂಡಿಸುವುದರಿಂದ ಪಡೆಯಬಹುದು.
a) 3
b) 2
c) 1
d) 0
8) 2,4,8,16—ಮುಂದಿನ ಪದ ಯಾವುದು?
a) 32
b) 48
c) 64
d) 72
9) ಸಮಾಂತರ ಶ್ರೇಢಿಯ ಮೊದಲ ಪದವನ್ನ ಯಾವುದರಿಂದ ಸೂಚಿಸುತ್ತಾರೆ?
a) a
b) n
c)
a2d)
10) 8000,8500,9000----ರಲ್ಲಿ ಸಾಮಾನ್ಯ ವ್ಯತ್ಯಾಸ d=---------
a) 500
b) 5000
c) 8500
d) 50
