wayground logo

Free Printable Worksheets

Font size

S
M
L
XL
Worksheets

ತ್ರಿಕೋನಮಿತಿ ರಸಪ್ರಶ್ನೆ ಕಾರ್ಯಕ್ರಮ

Total questions: 12

Worksheet time: 9mins

Name
Class
Date
1.

1) tan A = 43\frac{4}{3}    ಆದರೆ cot A ನ ಬೆಲೆ

a)

 45\frac{4}{5}  

b)

 34 \frac{3}{4}\   

c)

 45\frac{4}{5}  

d)

 35  \frac{3}{5}\ \   

2.

2) cosec A ತ್ರಿಕೋನಮಿತಿಯ ಅನುಪಾತ

a)

ಆಭಿಮುಖ ಬಾಹು/ ವಿಕರ್ಣ

b)

ಅಭಿಮುಖ ಬಾಹು / ಪಾರ್ಶ್ವಬಾಹು

c)

ವಿಕರ್ಣ / ಅಭಿಮುಖ ಬಾಹು

d)

ಪಾರ್ಶ್ವ ಬಾಹು / ವಿಕರ್ಣ

3.

3) ಚಿತ್ರದಲ್ಲಿ XP=6cm , XY= 10 cm, ಆದರೆ  tanθ\tan\theta  ದ 

a)

 610 \frac{6}{10}\   

b)

 106 \frac{10}{6\ }  

c)

 108 \frac{10}{8}\   

d)

 68  \frac{6}{8}\ \   

4.

4) sinA = cos A ಆದರೆ, A ನ ಬೆಲೆ

a)

0°0\degree

b)

30°30\degree

c)

45°45\degree

d)

90°90\degree

5.

 (5) cos2A+sin2A \left(5\right)\ \cos^2A+\sin^2A\   ನ 

a)

5  

b)

4   

c)

2   

d)

  1       

6.

6) ಚಿತ್ರದಲ್ಲಿ ಲಂಬಕೋನ ತ್ರಿಭುಜದಲ್ಲಿ AB=BC ಆದರೆ tan A ದ ಬೆಲೆಯು

a)

2

b)

1

c)

13\frac{1}{\sqrt{3}}

d)

3\sqrt{3}

7.

7) ಚಿತ್ರದಲ್ಲಿ ತೋರಿಸಿರುವಂತೆ ಒಂದು ಲಂಬಕೋನ ತ್ರಿಭುಜದ ಮೂರು ಬಾಹುಗಳ ಬೆಲೆಗಳನ್ನು ನೀಡಲಾಗಿದೆ. ಹಾಗಾದರೆ  sin2θ+cos2θ\sin^2\theta+\cos^2\theta  ದ ಬೆಲೆ

a)

2

b)

3

c)

1

d)

4

8.

8) ಚಿತ್ರದ ಸಹಾಯದಿಂದ  tanθ \tan\theta\   ದ ಬೆಲೆ 

a)

 125\frac{12}{5}  

b)

 1312\frac{13}{12}  

c)

 513\frac{5}{13}  

d)

 512\frac{5}{12}  

9.

9) ಚಿತ್ರದಲ್ಲಿ  secθ\sec\theta  ದ ಪೂರಕ ಕೋನದ ತ್ರಿಕೋನೀಯ ಅನುಪಾತ

a)

 sin(90°θ)\sin\left(90\degree-\theta\right)  

b)

 cosec(90°θ)\operatorname{cosec}\left(90\degree-\theta\right)  

c)

 tan(90°θ)\tan\left(90\degree-\theta\right)  

d)

 cos(90°θ)\cos\left(90\degree-\theta\right)  

10.

 (10)  tan65°cot 25°\left(10\right)\ \ \frac{\tan65\degree}{\cot\ 25\degree}  ನ ಮೌಲ್ಯ

a)

3

b)

2

c)

1

d)

0

11.

11)  sinθ= 35\sin\theta=\ \frac{3}{5}  ಆದರೆ    cos2θ\cos^2\theta  ನ ಬೆಲೆ

a)

 35\frac{3}{5}  

b)

 45\frac{4}{5}  

c)

 2516\frac{25}{16}  

d)

 1625\frac{16}{25}  

12.

 (12)  sin60° cos30°+sin30° cos60°\left(12\right)\ \ \sin60\degree\ \cos30\degree+\sin30\degree\ \cos60\degree   ನ ಬೆಲೆ

a)

2

b)

3

c)

-1

d)

1