Wayground logo

Free Printable Worksheets

Font size

S
M
L
XL
Worksheets

2. ತ್ರಿಭುಜಗಳು

Total questions: 15

Worksheet time: 15mins

Name
Class
Date
1.

ಚಿತ್ರದಲ್ಲಿ ಎರಡು ಸಮನಾದ ಜ್ಯಾ ಗಳು OC=OD ಆಗುವಂತೆ 0 ಬಿಂದುವನಲ್ಲಿ ಛೇದಿಸುತ್ತವೆ. ಆದ್ದರಿಂದ  ΔOAC & ΔODB ತ್ರಿಭುಜಗಳು\Delta OAC\ \&\ \Delta ODB\ ತ್ರಿಭುಜಗಳು  

a)

ಸಮಬಾಹು ತ್ರಿಭುಜ ಆದರೆ ಸಮರೂಪಿ ಅಲ್ಲ

b)

ಸಮದ್ವಿಬಾಹು ತ್ರಿಬುಜ ಆದರೆ ಸಮರೂಪಿ ಅಲ್ಲ

c)

ಸಮಬಾಹು & ಸಮರೂಪಿ

d)

ಸಮದ್ವೀಬಾಹು & ಸಮರೂಪಿ

2.

 ΔABC \Delta ABC\   ಯಲ್ಲಿ D & E  ಗಳು ಕ್ರಮವಾಗಿ AB & AC  ಬಾಹುಗಳ ಮದ್ಯಬಿಂದುಗಳು ಮತ್ತು  DE∥BC , BC=6CM ಆದರೆ  DE ಬೆಲೆDE\parallel BC\ ,\ BC=6CM\ ಆದರೆ\ \ DE\ ಬೆಲೆ  

a)

2.5CM

b)

3CM

c)

3.5CM

d)

4CM

3.

24CM ಎತ್ತರದ ಕಂಬವು 7cm ನೆರಳನ್ನು ಉಂಟು ಮಾಡಿದರೆ ನೆರಳಿನ ಅಂತ್ಯದಿಂದ ಕಂಬದ ತುದಿಗೆ ಇರುವ ದೂರ

a)

24cm

b)

7cm

c)

25cm

d)

625cm

4.

ದಿನದ ನಿಶ್ಚಿತ ಸಮಯದಲ್ಲಿ 10m ಎತ್ತರದ ಕಂಬವು 5m ನೆರಳನ್ನು ಉಂಟು ಮಾಡಿದರೆ ಅದೇ ಸಮಯದಲ್ಲಿ 15m ಎತ್ತರದ ಕಟ್ಟಡವು ಉಂಟು ಮಾಡುವ ನೆರಳಿನ ಉದ್ದ

a)

7.5cm

b)

8.5cm

c)

7cm

d)

9cm

5.

 ΔABC ಯಲ್ಲಿ DE∥BC  DE=5CM, BC=8CM, AD=3.5   ಅದರೆ AB ಯ ಉದ್ದ\Delta ABC\ ಯಲ್ಲಿ\ DE\parallel BC\ \ DE=5CM,\ BC=8CM,\ AD=3.5\ \ \ ಅದರೆ\ AB\ ಯ\ ಉದ್ದ  

a)

5.6cm

b)

4.8cm

c)

5.2cm

d)

6.4cm

6.

ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣ ಕ್ರಮವಾಗಿ 36ಚ.ಮೀ ಮತ್ತು 100ಚಮೀ ಅತಿ ದೊಡ್ಡ ತ್ರಿಭುಜದ ಒಂದು ಬಾಹು 20ಮೀ ಆದರೆ ಚಿಕ್ಕ ತ್ರಿಭುಜದ ಅನುರೂಪ ಬಾಹುವಿನ ಉದ್ದ

a)

12

b)

13

c)

14

d)

15

7.

ಒಂದು ಸಮಬಾಹು ತ್ರಿಭುಜದ ಎತ್ತರ 8cm ಇದೆ ಹಾಗಾದರೆ ಬಾಹುವಿನ ಅಳತೆ

a)

3\sqrt{3}

b)

2 3\sqrt{3}

c)

333\sqrt{3}

d)

434\sqrt{3}

8.

ತ್ರಿಭುಜದ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ಸರಳ ರೇಖೆಯು ಉಳಿದೆರಡು ಬಾಹುಗಳನ್ನು ________________ ವಿಭಾಗಿಸುತ್ತದೆ.

a)

ಸಮಾಂತರವಾಗಿ

b)

ಲಂಭವಾಗಿ

c)

ಸಮಾನುಪಾತದಲ್ಲಿ

d)

ಅನೂರೂಪವಾಗಿ

9.

ಎರಡು ತ್ರಿಭುಜಗಳು ಸಮರೂಪಿಯಾಗಬೇಕಾದರೆ ಅವುಗಳ ಅನುರೂಪ ಕೋನಗಳು______ ಮತ್ತು ಅವುಗಳ ಅನುರೂಪ ಬಾಹುಗಳು__________ ಇರಬೇಕು

a)

ಸಮ & ಸಮಾನುಪಾತ

b)

ಸಮ & ಸಮ

c)

ಸಮಾನುಪಾತ & ಸಮ

d)

ಮೇಲಿನ ಯಾವುದು ಅಲ್ಲಾ

10.

ಮೂಲ ಸಮಾನುಪಾತೆತೆಯ ಪ್ರಮೇಯವನ್ನ ಸತ್ಯಾಂಶವನ್ನು ಜಗತ್ತಿಗೆ ತಿಳಿಸಿದವರು

a)

ನ್ಯೂಟನ್

b)

ಗಾಸ

c)

ಥೇಲ್ಸ

d)

ಶ್ರೀ ರಾಮನುಜು ಚಾರ್ಯ

11.

 ΔABC  ಯಲ್ಲಿ DE∥BC  ADAB=\Delta ABC\ \ ಯಲ್ಲಿ\ DE\parallel BC\ \ \frac{AD}{AB}=  

a)

AE/EC

b)

AC/AE

c)

BC/DE

d)

AE/AC

12.

ABCD ತ್ರಾಪಿಜ್ಯದಲ್ಲಿ  AB∥CD  ಕರ್ಣಗಳು ಪರಸ್ಪರ 0 ಬಿಂದುವಿನಲ್ಲಿ ಛೇದಿಸುತ್ತವೆ ಆದರೆ AOCO=AB\parallel CD\ \ ಕರ್ಣಗಳು\ ಪರಸ್ಪರ\ 0\ ಬಿಂದುವಿನಲ್ಲಿ\ ಛೇದಿಸುತ್ತವೆ\ ಆದರೆ\ \frac{AO}{CO}=  

a)

BO/OA

b)

BO/OC

c)

BO/DO

d)

OC/OB

13.

ಎರಡು ಸಮರೂಪ ತ್ರಿಬುಜಗಳಲ್ಲಿ ಅವುಗಳ ಅನುರೂಪ ಕೋನಗಳು ಸಮನಾದರೆ ಅವುಗಳ ಬಾಹುಗಳ ಅನುಪಾತ___________

a)

ಸಮವಿರುವುದಿಲ್ಲಾ

b)

ಸಮ

c)

ದ್ವೀಗುಣವಾಗಿರುತ್ತವೆ

d)

5

14.

 ΔABC & ΔBDE ಗಳು ಸಮಬಹು ತ್ರಿಭುಜಗಳು D ಯು BC ಮದ್ಯಬಿಂದುವಾದರೆ ΔABC & ΔBDE  ಗಳ ವಿಸ್ತೀರ್ಣಗಳ ಅನುಪಾತ\Delta ABC\ \&\ \Delta BDE\ ಗಳು\ ಸಮಬಹು\ ತ್ರಿಭುಜಗಳು\ D\ ಯು\ BC\ ಮದ್ಯಬಿಂದುವಾದರೆ\ \Delta ABC\ \&\ \Delta BDE\ \ ಗಳ\ ವಿಸ್ತೀರ್ಣಗಳ\ ಅನುಪಾತ  

a)

1:2

b)

2;1

c)

1:4

d)

4:1

15.

ಎರಡು ಸಮರೂಪ ತ್ರಿಭುಜಗಳ ಅನರೂಪ ಬಾಹುಗಳ ಅನುಪಾತ 4:9 ಅದರೆ ಅವುಗಳ ವಿಸ್ತೀರ್ಣಗಳ ಅನುಪಾತ

a)

2:3

b)

4:9

c)

16:81

d)

81:16