Worksheetsmaths
Total questions: 10
Worksheet time: 10mins
Name
Class
Date
1.
nನೇ ಪದ ಇರುವ an=3+2n ಈ ಸಂಖ್ಯಾಶ್ರೇಣೆಯ 3ನೇ ಪದ
a)
6
b)
2
c)
9
d)
4
2.
2) 2,_,26 ಸಮಾಂತರ ಶ್ರೇಢಿಯ ಎರಡನೇ ಪದ
a)
14
b)
12
c)
18
d)
10
3.
ಒಂದು ಸಮಾಂತರ ಶ್ರೇಢಿಯ 5,9,13 ,...........ನ 10ನೇ ಪದವು
a)
36
b)
31
c)
21
d)
41
4.
ಶ್ರೇಢಿ 10,13,16,19,22...ರಲ್ಲಿ a=___ , d=______
a)
a=10, d=3
b)
a=13,d=10
c)
a=13, d=13
d)
a=10, d=13
5.
ಸಮಾಂತರ ಶ್ರೇಢಿ 131, 125, 119, 113.......ಯಲ್ಲಿ ಬರುವ ಮೊದಲ ಋಣ ಸಂಖ್ಯೆಯ ಪದದ ಸ್ಥಾನ
a)
21
b)
22
c)
23
d)
24
6.
4, -1, -6, ......... (-106) ಸಮಾಂತರ ಶ್ರೇಢಿಯಲ್ಲಿ ಒಟ್ಟು ಎಷ್ಟು ಪದಗಳಿವೆ?
a)
22
b)
21
c)
-24
d)
23
7.
ಸಮಾಂತರ ಶ್ರೇಢಿಯ n ನೇ ಪದ ಕಂಡು ಹಿಡಿಯುವ ಸೂತ್ರ ಬರೆಯಿರಿ
a)
an=a+(n+2)
b)
an=a+(n−1)d
c)
a=a+(n+1)d
d)
an=a+(n−1)
8.
1, 3, 5, 7 ...... ಸಮಾಂತರ ಶ್ರೇಢಿಯ 10 ನೇ ಪದ
a)
19
b)
21
c)
17
d)
23
9.
2, 7, 12.......... ಈ ಶ್ರೇಢಿಯ 10 ಪದಗಳ ಮೊತ್ತ ಕಂಡುಹಿಡಿಯಿರಿ
a)
125
b)
245
c)
225
d)
345
10.
ಸಮಾಂತರ ಶ್ರೇಢಿಯ n ಪದಗಳ ಮೊತ್ತ ಕಂಡುಹಿಡಿಯುವ ಸೂತ್ರ________
a)
S=2n[a+(n−1)d]
b)
S=2 n[a+(n−1)d]
c)
S=2n[2a+(n−1)d]
d)
S=na[2a+(n−1)d]
100 %
