Wayground logo

Free Printable Worksheets

Font size

S
M
L
XL
Worksheets

ವರ್ಗಸಮೀಕರಣಗಳು

Total questions: 15

Worksheet time: 30mins

Name
Class
Date
1.

ವರ್ಗಸಮೀಕರಣದ ಶೋಧಕ

a)

b2−4acb^2-4ac

b)

b2+4acb^2+4ac

c)

b2−4ac\sqrt{b^2-4ac}

d)

b2+4ac\sqrt{b^2+4ac}

2.

 x2−6x+5=0x^2-6x+5=0  ವರ್ಗಸಮೀಕರಣದ ಮೂಲಗಳ ಮೊತ್ತ

a)

-8

b)

5

c)

-6

d)

6

3.

  ವರ್ಗಸಮೀಕರಣದ ಆದರ್ಶ ರೂಪ

a)

ax+by+c=0

b)

ax+b=0

c)

 ax2−bx+c=0ax^2-bx+c=0  

d)

 ax2+bx+c=0ax^2+bx+c=0  

4.

 ax2+bx+c=0ax^2+bx+c=0  ವರ್ಗಸಮೀಕರಣದ ಮೂಲಗಳನ್ನು ಕಂಡು ಹಿಡಿಯುವ ಸೂತ್ರ

a)

 −b±b−ac2a\frac{-b\pm\sqrt{b-ac}}{2a}  

b)

 −b±b2−4ac2a\frac{-b\pm\sqrt{b^2-4ac}}{2a}  

c)

 −b±b2+4ac2\frac{-b\pm\sqrt{b^2+4ac}}{2}  

d)

 −b±b2 +4ac2a\frac{-b\pm\sqrt{b^{2\ }+4ac}}{2a}  

5.

 x2+6x+k=0x^2+6x+k=0  ವರ್ಗಸಮೀಕರಣದ ಮೂಲಗಳು ಸಮವಾದರೆ, k ಯ ಬೆಲೆ

a)

9

b)

-6

c)

8

d)

-9

6.

(x+4)(x+3) =0 ಸಮೀಕರಣದಲ್ಲಿ ಒಂದು ಮೂಲವು -4 ಆದರೆ, ಇನ್ನೊಂದು ಮೂಲ

a)

3

b)

-3

c)

2

d)

3.5

7.

 x+12=1x \frac{x+1}{2}=\frac{1}{x}\  ನ್ನು ಸಮೀಕರಣದ ಆದರ್ಶ ರೂಪದಲ್ಲಿ ಬರೆದಾಗ

a)

 2x2+x−2=02x^2+x-2=0  

b)

 2x2−2x+2=02x_{ }^2-2x+2=0  

c)

 x2−x−2=0x^2-x-2=0  

d)

 x2+x−2=0x^2+x-2=0  

8.

ವರ್ಗಸಮೀಕರಣದ ಮಹತ್ತಮ ಘಾತ

a)

3

b)

1

c)

2

d)

ಯಾವುದು ಅಲ್ಲ

9.

 2x2−4x+3=02x^2-4x+3=0  ವರ್ಗಸಮೀಕರಣದ ಶೋಧಕ ಬೆಲೆ

a)

-8

b)

8

c)

4

d)

-6

10.

 ax2+c=0ax^2+c=0  ವರ್ಗ ಸಮೀಕರಣದ ಶೋಧಕ

a)

 b2−4acb^2-4ac  

b)

 b2+4acb^2+4ac  

c)

 −4ac-4ac  

d)

4ac

11.

ಎರಡು ಅನುಕ್ರಮ ಧನ ಪೂರ್ಣಾಂಕಗಳ ಗುಣಲಬ್ಧ 30.ಇದರ ಸಮೀಕರಣ ರೂಪ

a)

x(x+2)=30

b)

x2−2x=30x^2-2x=30

c)

x(x-1)=30

d)

x2+x=30x^2+x=30

12.

 b2−4ac=0b^2-4ac=0  ಮೂಲಗಳ ಸ್ವಭಾವ

a)

 ಸಮ ಮತ್ತು ವಾಸ್ತವ ಮೂಲಗಳು

b)

ಭಿನ್ನ ಮತ್ತು ವಾಸ್ತವ ಮೂಲಗಳು

c)

ವಾಸ್ತವವಲ್ದ ಮೂಲಗಳು

d)

ಎಲ್ಲಾವು

13.

 x2+7x−60=0x^2+7x-60=0  ಮೂಲಗಳ ಸ್ವಭಾವ

a)

ಸಮ ಮತ್ತು ವಾಸ್ತವ ಮೂಲಗಳು

b)

ಭಿನ್ನ ಮತ್ತು ವಾಸ್ತವ ಮೂಲಗಳು

c)

ವಾಸ್ತವವಲ್ಲದ ಮೂಲಗಳು

d)

ಯಾವುದು ಅಲ್ಲ

14.

ಈ ಕೆಳಗಿನವುಗಳಲ್ಲಿ ಯಾವುದು ವರ್ಗಸಮೀಕರಣವಾಗಿದೆ

a)

(x+1)2=2(x−3)\left(x+1\right)^2=2\left(x-3\right)

b)

x2+4x=x(x2+2x−1)x^2+4x=x\left(x^2+2x-1\right)

c)

x3−4x=9x^3-4x=9

d)

x−2+4x−2=0x^{-2}+4x_{ }-2=0

15.

 x2−3x−10=0x^2-3x-10=0  ಈ ವರ್ಗಸಮೀಕರಣದ ಮೂಲಗಳು

a)

2,5

b)

5,3

c)

-2,5

d)

-2,-5