Wayground logo

Free Printable Worksheets

Font size

S
M
L
XL
Worksheets

ಸಮಾಂತರ ಶ್ರೇಢಿಗಳು - 03

Total questions: 10

Worksheet time: 6mins

Name
Class
Date
1.

ಸಮಾಂತರ ಶ್ರೇಡಿಯ ಮೊದಲಸಮಾಂತರ ಶ್ರೇಡಿಯ ಮೊದಲ n ಪದಗಳ ಮೊತ್ತ ಕಂಡುಹಿಡಿಯುವ ಸೂತ್ರ n ಪದಗಳ ಮೊತ್ತ ಕಂಡುಹಿಡಿಯುವ ಸೂತ್ರ

a)

Sn=n2⌈2a+(n−1)d⌉S_n=\frac{n}{2}\lceil2a+\left(n-1\right)d\rceil  

b)

Sn=n2⌈2a−(n−1)d⌉S_n=\frac{n}{2}\lceil2a-\left(n-1\right)d\rceil  

c)

Sn=n2⌈2a+(n+1)d⌉S_n=\frac{n}{2}\lceil2a+\left(n+1\right)d\rceil  

d)

Sn=n2⌈2a−(n+1)d⌉S_n=\frac{n}{2}\lceil2a-\left(n+1\right)d\rceil  

2.

ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ 5, 8, 11, 14, (a)  

3.

ಈ ಕೆಳಗಿನವುಗಳಲ್ಲಿ ಯಾವುದು ಸಮಾಂತರ ಶ್ರೇಡಿ ಅಲ್ಲ?

a)

5, 8, 11, 14, .............  

b)

8, 7, 5, 2, ..............

c)

22, 19, 16, 13, ............

d)

-4, -8, -12, -16,............

4.

ಸಮಾಂತರ ಶ್ರೇಡಿಯ nನೇ ಪದ ಕಂಡುಹಿಡಿಯುವ ಸೂತ್ರ

a)

an=a+(n−1)da_n=a+\left(n-1\right)d  

b)

an=a+(n+1)da_n=a+\left(n+1\right)d  

c)

an=a−(n+1)da_n=a-\left(n+1\right)d  

d)

an=a−(n−1)da_n=a-\left(n-1\right)d  

5.

ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ ಯಾವುದು?

a)

a10=a−9da_{10}=a-9d  

b)

a10=a+9da_{10}=a+9d  

c)

a9=a−10da_9=a-10d  

d)

a10=a+10da_{10}=a+10d  

6.

5, 10, 15, 20, (a)   ಈ ಸಮಾಂತರ ಶ್ರೇಢಿಯ 10ನೇ ಪದ ಎಷ್ಟು?

7.

ಮೊದಲ 50 ಸ್ವಾಭಾವಿಕ ಸಂಖ್ಯೆಗಳ ಮೊತ್ತ ಎಷ್ಟು?

(a)  

8.

8, 6, 4, 2,.............ಈ ಸಮಾಂತರ ಶ್ರೇಢಿ nನೇ ಪದ?

a)

an=8+2na_n=8+2n  

b)

an=8−2na_n=8-2n  

c)

an=10+2na_n=10+2n  

d)

an=10−2na_n=10-2n  

9.

ಮೊದಲ n ಸ್ವಾಭಾವಿಕ ಬೆಸ ಸಂಖ್ಯೆಗಳ ಮೊತ್ತದ ಸೂತ್ರ

a)

n(n+1)

b)

n(n+1)2\frac{n\left(n+1\right)}{2}  

c)

n(n−1)2\frac{n(n-1)}{2}  

d)

n2n^2  

10.

1, -2, -5, -8, (a)   ಈ ಸಮಾಂತರ ಶ್ರೇಢಿಯ ಮುಂದಿನ ನಾಲ್ಕು ಪದಗಳು