wayground logo

Free Printable Worksheets

NEW

Font size

S
M
L
XL
Worksheets

ಗಣಿತ

Total questions: 15

Worksheet time: 8mins

Name
Class
Date
1.

ಮೊದಲ ಪದವನ್ನು ಹೊರತುಪಡಿಸಿ ಪ್ರತಿಯೊಂದು ಪದವನ್ನು ಅದರ ಹಿಂದಿನ ಪದಕ್ಕೆ ನಿರ್ದಿಷ್ಟ ಸಂಖ್ಯೆಯನ್ನು ಕೂಡುವುದರಿಂದ ಅಥವಾ ಕಳೆಯುವುದರಿಂದ ಪಡೆಯುವ ಸಂಖ್ಯಾ ಪಟ್ಟಿಯೇ - - - - - - - - - -

a)

ಸಂಖ್ಯಾಪಟ್ಟಿ

b)

ಸಮಾಂತರ ಸಂಖ್ಯಾ ಪಟ್ಟಿ

c)

ಸಮಾಂತರ ಶ್ರೇಢಿ

d)

ಸಂಖ್ಯಾ ಶ್ರೇಡಿ

2.

ಇವುಗಳಲ್ಲಿ ಯಾವುದು ಸಮಾಂತರ ಶ್ರೇಢಿಯಾಗಿದೆ?

a)

5, 8, 13, 17, 24, . . . . .

b)

7, 13, 19, 25, 31, . . . . . . . .

c)

6, 11, 16, 22, 28.

d)

8, 12, 18, 23, 27, . . . . . . .

3.

ಇವುಗಳಲ್ಲಿ ಯಾವುದು ಪರಿಮಿತ ಸಮಾಂತರ ಶ್ರೇಢಿಯಾಗಿದೆ?

5 points

a)

5, 9, 13, 17, 21, . . . . .

b)

7, 13, 19, 25, 31, . . . . . . . .

c)

6, 11, 16, 21, 26.

d)

8, 13, 18, 23, 28, . . . . . . .

4.

ಇವುಗಳಲ್ಲಿ ಯಾವುದು ಅಪರಿಮಿತ ಸಮಾಂತರ ಶ್ರೇಢಿಯಾಗಿಲ್ಲ?

a)

7, 13, 19, 25, 31, . . . . . . . .

b)

6, 11, 16, 21, 26.

c)

8, 13, 18, 23, 28, . . . . . . .

d)

5, 9, 13, 17, 21, . . . . .

5.

7, 13, 19, 25, 31, . . . . . . . .ಸಮಾಂತರ ಶ್ರೇಢಿಯಲ್ಲಿ a ಮತ್ತು d ಗಳ ಬೆಲೆಗಳೇನು?

a)

a=5, d=5

b)

a=7, d=7

c)

a=7, d=6

d)

a=6, d=7

6.

5, 9, 13, 17, 21, . . . . . ಈ ಸಮಾಂತರ ಶ್ರೇಢಿಯ ಮುಂದಿನ ಸಂಖ್ಯೆ ಯಾವುದು

a)

24

b)

26

c)

22

d)

25

7.

ಸಮಾಂತರ ಶ್ರೇಢಿಯ n ನೇ ಪದ ಕಂಡುಹಿಡಿಯುವ ಸೂತ್ರ ಯಾವುದು?

a)

an=a+(n)d

b)

an=a+(n-1)d

c)

an=a+(n+1)d

d)

an=a+d

8.

13, 20, 27, 34, 41,. . . . . . . ಈ ಸಮಾಂತರ ಶ್ರೇಢಿಯ 10 ನೇ ಪದ ಯಾವುದು?

a)

76

b)

74

c)

75

d)

77

9.

24, 18, 12, 6, . . . . . . . ಈ ಸಮಾಂತರ ಶ್ರೇಢಿಯ 12 ನೇ ಪದ ಯಾವುದು?

a)

42

b)

41

c)

-41

d)

-42

10.

7, 13, 19, . . . . . . ., 205 ಈ ಸಮಾಂತರ ಶ್ರೇಢಿಯಲ್ಲಿನ ಪದಗಳ ಸಂಖ್ಯೆ ಎಷ್ಟು?

a)

32

b)

33

c)

34

d)

35

11.

ಸಮಾಂತರ ಶ್ರೇಡಿಯ ಕೊನೆಯ ಪದದಿಂದ nನೇ ಪದ ಕಂಡುಹಿಡಿಯುವ ಸೂತ್ರ

a)

an=l-(n-1)d

b)

an=l-(n+1)

c)

an=l+(n-1)

d)

an=l+(n+1)

12.

ಸಮಾಂತರ ಶ್ರೇಡಿಯ ಸಾಮಾನ್ಯ ರೂಪ

a)

a,a+d,a+2d,a+3d,a+4d...................a+(n+1)d

b)

a,a+d,a+2d,a+3d,a+4d...................a+(n-1)d

c)

a,a+d,a+2d,a+3d,a+4d...................a+(2n-1)d

d)

a,a+d,a+2d,a+3d,a+4d...................a+(2n+1)d

13.

a,d,an ಗಳು

a)

ಸ್ವಾಭಾವಿಕ ಸಂಖ್ಯೆಗಳು

b)

ಪೂರ್ಣ ಸಂಖ್ಯೆಗಳು

c)

ಪೂರ್ಣಾಂಕಗಳು

d)

ವಾಸ್ತವ ಸಂಖ್ಯೆಗಳು

14.

n ಒಂದು

a)

ಸ್ವಾಭಾವಿಕ ಸಂಖ್ಯೆಯಾಗಿದೆ

b)

ಪೂರ್ಣ ಸಂಖ್ಯೆಯಾಗಿದೆ

c)

ಪೂರ್ಣಾಂಕವಾಗಿದೆ

d)

ವಾಸ್ತವ ಸಂಖ್ಯೆಗಳು

15.
a)

120

b)

300

c)

100

d)

200