wayground logo

Free Printable Worksheets

NEW

Font size

S
M
L
XL
Worksheets

maths 3

Total questions: 10

Worksheet time: 4mins

Name
Class
Date
1.
ವೃತ್ತದ ಅತ್ಯಂತ ದೊಡ್ಡ ಜ್ಯಾ
a)
ತ್ರಿಜ್ಯ
b)
ವ್ಯಾಸ
c)
ಪರಿಧಿ
d)
ಕಂಸ
2.
ಅರ್ಧ ವೃತ್ತ ಖಂಡ ದಲ್ಲಿನ ಕೋನವನ್ನು ಹೆಸರಿಸಿ
a)
ಲಘು ಕೋನ
b)
ಅಧಿಕ ಕೋನ
c)
ಲಂಬಕೋನ
d)
ಸರಳಕೋನ
3.
ವೃತ್ತದ ಮೇಲಿನ ಯಾವುದೇ ಒಂದು ಬಿಂದುವಿನಲ್ಲಿ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ ಎಷ್ಟು
a)
1
b)
2
c)
3
d)
4
4.
ವೃತ್ತವನ್ನು ಎರಡು ಬಿಂದುಗಳಲ್ಲಿ ಛೇದಿಸುವ ರೇಖೆ
a)
ವೃತ್ತ ಸ್ಪರ್ಶಕ
b)
ವೃತ್ತ ಛೇದಕ
c)
ಲಂಬ ಕ
d)
ಸಮಾಂತರ ರೇಖೆ
5.
ಒಂದು ವೃತ್ತವು ಹೊಂದಿರಬಹುದಾದ ಸಮಾಂತರ ಸ್ಪರ್ಶಕಗಳ ಗರಿಷ್ಠ ಸಂಖ್ಯೆ
a)
2
b)
ಪರಿಮಿತ
c)
ಅಪರಿಮಿತ
d)
4
6.
ಒಂದು ವೃತ್ತ ಸ್ಪರ್ಶಕ ಮತ್ತು ಒಂದು ವೃತ್ತ ಹೊಂದಿರುವ ಸಾಮಾನ್ಯ ಬಿಂದು
a)
ನೇರ ಬಿಂದು
b)
ಲಂಬ ಬಿಂದು
c)
ಛೇದನ ಬಿಂದು
d)
ಸ್ಪರ್ಶ ಬಿಂದು
7.
ಒಂದು ವೃತ್ತ ಕೇಂದ್ರದಲ್ಲಿ 2 ತ್ರಿಭುಜಗಳ ನಡುವಿನ ಕೋನ 110 ಡಿಗ್ರಿ ಹಾಗಿದ್ದರೆ ಸ್ಪರ್ಶಕಗಳ ನಡುವಿನ ಕೋನದ ಅಳತೆ
a)
60 ಡಿಗ್ರಿ
b)
70 ಡಿಗ್ರಿ
c)
80 ಡಿಗ್ರಿ
d)
90 ಡಿಗ್ರಿ
8.
ವೃತ್ತ ಕೇಂದ್ರದಿಂದ 5 ಸೆಂಟಿಮೀಟರ್ ದೂರದಲ್ಲಿರುವ ಒಂದು ಬಿಂದುವಿನಿಂದ ವೃತ್ತಕ್ಕೆ ಎಳೆದ ಸ್ಪರ್ಶಕದ ಉದ್ದವು 4 ಸೆಂಟಿಮೀಟರ್ ಇದೆ ವೃತ್ತದ ತ್ರಿಜದ ಉದ್ದವನ್ನು ಕಂಡುಹಿಡಿಯಿರಿ
a)
3cm.
b)
2cm
c)
4cm
d)
5cm
9.
ವೃತ್ತಕ್ಕೆ ಬಾಹ್ಯ ಬಿಂದುವಿನಿಂದ ನಿರ್ದಿಷ್ಟವಾಗಿ ಎಳೆಯಬಹುದಾದ ಸ್ಪರ್ಶಕಗಳ ಗರಿಷ್ಠ ಸಂಖ್ಯೆ
a)
1
b)
2
c)
ಅಪರಿಮಿತ
d)
4
10.
ಎರಡು ಏಕ ಕೇಂದ್ರೀಯ ವೃತ್ತಗಳ ತ್ರಿಜ್ಯ ಗಳು 5 ಸೆಂಟಿಮೀಟರ್ ಮತ್ತು ಮೂರು ಸೆಂಟಿಮೀಟರ್ ಆಗಿವೆ ಚಿಕ್ಕ ವೃತ್ತಕ್ಕೆ ಸ್ಪರ್ಶಿಸುವಂತೆ ದೊಡ್ಡ ವೃತ್ತದ ಜ್ಯಾದ ಉದ್ದವನ್ನು ಕಂಡುಹಿಡಿಯಿರಿ
a)
7.8cm
b)
5.6cm
c)
8.4cm
d)
3.8cm