wayground logo

Free Printable Worksheets

Font size

S
M
L
XL
Worksheets

Bridge Course

Total questions: 10

Worksheet time: 10mins

Name
Class
Date
1.

ಅತ್ಯಂತ ಚಿಕ್ಕ ಸ್ವಾಭಾವಿಕ ಸಂಖ್ಯೆ

a)

0

b)

1

c)

2

d)

-1

2.

 36100 \frac{36}{100}\   ಇದು ಯಾವ ರೀತಿಯ ದಶಮಾಂಶ ವಿಸ್ತರಣೆಯನ್ನು ಹೊಂದಿದೆ?

a)

  \   ಅಂತ್ಯಗೊಳ್ಳುವ 

b)

ಅಂತ್ಯಗೊಳ್ಳದೇ ಆವರ್ತವಾಗುವ 

c)

ಅಂತ್ಯರಹಿತ ಹಾಗೂ ಆವರ್ತರಹಿತ 

3.

ಈ ಕೆಳಗಿನವುಗಳಲ್ಲಿ ಯವುದು ಅಭಾಗಲಬ್ದ ಸಂಖ್ಯೆ? 

a)

 225\sqrt{225}  

b)

 169\sqrt{169}  

c)

 0.3796 0.3796\   

d)

 1.10110010001......... 1.10110010001.........\   

4.

ಪೂರ್ಣ ಸಂಖ್ಯೆಗಳ ಸಂಖ್ಯಾಗಣದ ಸಂಕೇತ 

a)

 NN  

b)

 WW  

c)

 ZZ  

d)

 QQ  

5.

 0.3333.... 0.3333....\   ಇದನ್ನು pq \frac{p}{q}\   ರೂಪದಲ್ಲಿ ವ್ಯಕ್ತಪಡಿಸಿದಾಗ--------- 

a)

 12 \frac{1}{2}\   

b)

 13\frac{1}{3}  

c)

 14\frac{1}{4}  

d)

 15\frac{1}{5}  

6.

ಈ ಕೆಳಗಿನವುಗಳಲ್ಲಿ ಯಾವುದು ಭಾಗಲಬ್ದ ಸಂಖ್ಯೆಯಾಗಿದೆ? 

a)

 2\sqrt{2}  

b)

 3\sqrt{3}  

c)

 4\sqrt{4}  

d)

 5\sqrt{5}  

7.

   ಒಂದು ಸಮ ಸಂಖ್ಯೆಯ ಎಲ್ಲಾ ಅಂಕಿಗಳ ಮೊತ್ತ 3 ರಿಂದ ಭಾಗವಾದರೆ ಆ ಸಂಖ್ಯೆಯು------------ ರಿಂದಲೂ ನಿಶ್ಯೇಷವಾಗಿ ಭಾಗವಾಗುತ್ತದೆ

a)

 5 5\   

b)

 6 6\   

c)

 9 9\   

d)

 11 11\   

8.

 23\frac{2}{3}  ಇದರ ಸಂಕಲನದ ವಿಲೊಮಾಂಶ-------

a)

 +23+\frac{2}{3}  

b)

 23-\frac{2}{3}  

c)

 32\frac{3}{2}  

9.

 7+3=3+7 7+3=3+7\   ಗುಣಲಕ್ಷಣವನ್ನು ಹೆಸರಿಸಿ. 

a)

   ಸಂಕಲನದ ಪರಿವರ್ತನೀಯ ಗುಣ 

b)

   ಸಂಕಲನದ ಸಹವರ್ತನೀಯ ಗುಣ 

c)

   ಸಂಕಲನದ ಅನನ್ಯತಾಂಶ 

d)

   ಸಂಕಲನದ ವಿಲೋಮಾಂಶ 

10.

25+37=?\frac{2}{5}+\frac{3}{7}=?

a)

512 \frac{5}{12}\

b)

535 \frac{5}{35}\

c)

2935 \frac{29}{35}\

d)

3035 \frac{30}{35}\