wayground logo

Free Printable Worksheets

NEW

Font size

S
M
L
XL
Worksheets

ಸಂಭವನೀಯತೆ

Total questions: 10

Worksheet time: 5mins

Name
Class
Date
1.

P(A)=0.05 ಆದರೆ “A ಅಲ್ಲದ” ಘಟನೆಯ ಸಂಭವನೀಯತೆ ಎಷ್ಟು?

a)

0.59

b)

0.95

c)

1

d)

1.05

2.

ಮುಖಗಳ ಮೇಲೆ 1 ರಿಂದ 6 ಸಂಖ್ಯೆಗಳನ್ನು ಬರೆದಿರುವ ಒಂದು ಘನಾಕೃತಿಯ ದಾಳವನ್ನು ಒಂದು ಸಾರಿ ಉರುಳಿಸಲಾಗಿದೆ. ಹಾಗದರೆ ಮುಖಗಳ ಮೇಲಿನ ಸಂಖ್ಯೆಯು ಬೆಸ ಸಂಖ್ಯೆ ಬರುವ ಸಂಭವನೀಯತೆಯು

a)

16\frac{1}{6}

b)

26\frac{2}{6}

c)

36\frac{3}{6}

d)

46\frac{4}{6}

3.

ಒಂದು ಯಾದೃಚ್ಛಿಕ ಪ್ರಯೋಗದಲ್ಲಿ ಒಂದು ಘಟನೆಯ ಸಂಭವನೀಯತೆಯು ಮತ್ತೊಂದು ಘಟನೆಯ ಸಂಭವನೀಯತೆಯನ್ನು ತಡೆದರೆ ಅದು

a)

ಪೂರಕ ಘಟನೆ

b)

ಖಚಿತ ಘಟನೆ

c)

ಪರಸ್ಪರ ವರ್ಜ್ಯವಲ್ಲದ ಘಟನೆಗಳು

d)

ಪರಸ್ಪರ ವರ್ಜ್ಯ ಘಟನೆಗಳು

4.

ಕೆಳಗಿನವುಗಳಲ್ಲಿ ಯಾವುದು ಒಂದು ಘಟನೆಯ ಸಂಭವನೀಯತೆ ಆಗಿರಲು ಸಾಧ್ಯವಿಲ್ಲ

a)

23\frac{2}{3}

b)

1.5-1.5

c)

15%15\%

d)

0.70.7

5.

(ಒಂದು ಘಟನೆ ಯ ಸಂಭವನೀಯತೆ) + (ಅಲ್ಲದ ಘಟನೆಯ ಸಂಭವನೀಯತೆ) =

a)

0

b)

1

c)

2

d)

3

6.

ಒಂದು ಅಸಂಭವ ಘಟನೆಯ ಸಂಭವನೀಯತೆಯು

a)

0

b)

1

c)

2

d)

3

7.

ಒಂದು ದಾಳವನ್ನು ಒಂದು ಸಲ ಉರುಳಿಸಲಾಗಿದೆ. ಸಮಸಂಖ್ಯೆಯನ್ನು ಪಡೆಯುವ ಸಂಭವನೀಯತೆ ಎಷ್ಟು?

a)

0

b)

1

c)

26\frac{2}{6}

d)

36\frac{3}{6}

8.

ಕುಂದಿಲ್ಲದ ಎರಡು ನಾಣ್ಯಗಳನ್ನು ಏಕಕಾಲದಲ್ಲಿ ಚಿಮ್ಮಿಸಿದಾಗ, ಪುಚ್ಛ ಬರದಂತೆ ಪಡೆಯುವ ಸಂಭವನೀಯತೆಯು

a)

0

b)

1

c)

14\frac{1}{4}

d)

34\frac{3}{4}

9.

ಇಸ್ಪೀಟ್ ಕಾರ್ಡ್ ಗಳ ಒಂದು ಡೆಕ್ ನಲ್ಲಿ ಇರುವ ಒಟ್ಟು ಕಾರ್ಡ್ ಗಳ ಸಂಖ್ಯೆ

a)

50

b)

51

c)

52

d)

53

10.

ಕುಂದಿಲ್ಲದ ಎರಡು ದಾಳಗಳನ್ನು ಏಕಕಾಲಕ್ಕೆ ಉರುಳಿಸಿದಾಗ ದೊರೆಯುವ ಪ್ರಾಥಮಿಕ ಫಲಿತಾಂಶಗಳ ಸಂಖ್ಯೆ

a)

6

b)

12

c)

18

d)

36