wayground logo

Free Printable Worksheets

Font size

S
M
L
XL
Worksheets

Bridge course worksheet-5

Total questions: 15

Worksheet time: 15mins

Name
Class
Date
1.

 3, 5. 7..............\sqrt{3},\ \sqrt{5}.\ \sqrt{7}..............  ಇವು 

a)

ಭಾಗಲಬ್ಧ ಸಂಖ್ಯೆಗಳು

b)

ಅಭಾಗಲಬ್ಧ ಸಂಖ್ಯೆಗಳು

c)

ಪೂರ್ಣಾಂಕಗಳು

d)

ಪೂರ್ಣ ಸಂಖ್ಯೆಗಳು

2.

1 ಎನ್ನುವ ಅಂಕಿಯು..........ಆಗಿದೆ.

a)

ಸ್ವಾಭಾವಿಕ ಸಂಖ್ಯೆ

b)

ಪೂರ್ಣ ಸಂಖ್ಯೆ

c)

ಬೆಸ ಸಂಖ್ಯೆ

d)

ಗುಣಾಕಾರದ ಅನನ್ಯಾಂಶ

3.

ಒಂದು ಟಿ.ವಿಯನ್ನು 10,000 ರೂಗೆ ಕೊಂಡು 12,000 ರೂಗೆ ಮಾರಿದರೆ ಆಗುವ ಲಾಭ ಎಷ್ಟು?

a)

1000

b)

1500

c)

2000

d)

25000

4.

 4 12+3 14+5 344\ \frac{1}{2}+3\ \frac{1}{4}+5\ \frac{3}{4}   ರ ಬೆಲೆಯು..........

a)

 12 1212\ \frac{1}{2}  

b)

 13 1213\ \frac{1}{2}  

c)

 11 1211\ \frac{1}{2}  

d)

 14 1214\ \frac{1}{2}  

5.

9.8 + 12.2-10.0 ರ ಬೆಲೆ ಎಷ್ಟು?

a)

12.0

b)

11.0

c)

10.0

d)

13.0

6.

ಚಿತ್ರದಲ್ಲಿರುವ ಕೋನದ ಅಳತೆಯು......ಆಗಿದೆ.

a)

360°360\degree

b)

90°90\degree

c)

120°120\degree

d)

180°180\degree

7.

ಈ ಚಿತ್ರದಲ್ಲಿ ಶೃಂಗಾಭಿಮುಖ ಕೋನಗಳ ಜೋಡಿ......

a)

1=4\angle1=\angle4

b)

2=3\angle2=\angle3

c)

6=7\angle6=7

d)

5=8\angle5=\angle8

8.

 ಚಿತ್ರದಲ್ಲಿ 2+4\angle2+\angle4 ರ ಮೊತ್ತ.........ಆಗಿರುತ್ತದೆ.

a)

 60°60\degree  

b)

 120°120\degree  

c)

 180°180\degree  

d)

 360°360\degree  

9.

 25×24×232^5\times2^4\times2^3  ಯ ಬೆಲೆ.....

a)

 2602^{60}  

b)

 2122^{12}  

c)

 2232^{23}  

d)

 22  

10.

 100+100\sqrt{100}+\sqrt{100}  ರ ಬೆಲೆ

a)

20

b)

 2102\sqrt{10}  

c)

 20\sqrt{20}  

d)

 1010  

11.

 20αβ8αβ5αβ+5αβ20\alpha\beta-8\alpha\beta-5\alpha\beta+5\alpha\beta  ದ ಬೆಲೆ......

a)

 11αβ11\alpha\beta  

b)

 12αβ12\alpha\beta  

c)

 13αβ13\alpha\beta  

d)

 14αβ14\alpha\beta  

12.

ಆಯತ ಘನದ ಪೂರ್ಣ ಮೇಲ್ಮೈ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ....

a)

2h [l+b]2h\ \left[l+b\right]

b)

2 [lb+bh+hl ]2\ \left[lb+bh+hl\ \right]

c)

l×b×hl\times b\times h

d)

6a26a^2

13.

 35  20% ....35\ ರ\ 20\%\ ಅಂದರೆ....  

a)

6

b)

7

c)

8

d)

9

14.

1, 2, 3, 4, 5 ರ ಸರಾಸರಿಯು .........ಆಗಿದೆ.

a)

2

b)

4

c)

3

d)

3.5

15.

10 ಕೆ.ಜಿ 500 ಗ್ರಾಂ ಅನ್ನು ಗ್ರಾಂ ಗೆ ಪರಿವರ್ತಿಸಿದಾಗ...........ಆಗುತ್ತದೆ.

a)

9,500 ಗ್ರಾಂ

b)

11,500 ಗ್ರಾಂ

c)

10,500 ಮೀಟರ್

d)

10‌,500 ಗ್ರಾಂ