NEW
Font size
Worksheetsಸಮಾಂತರ ಶ್ರೇಡಿಗಳು (ಸರೋಜಿನಿ ಎನ್ ಸಿ)
Total questions: 15
Worksheet time: 17mins
ಸಮಾಂತರ ಶ್ರೇಡಿಯಲ್ಲಿ S2 =35, S4=22 ಆದರೆ ಐದನೇ ಪದವು.
35
10
13
22
ಸಮಾಂತರ ಶ್ರೇಡಿಯಲ್ಲಿ T4=8,a=2 ಆದರೆ ಅದರ ಸಾಮಾನ್ಯ ವ್ಯತ್ಯಾಸವು
6
2
4
10
ಕೆಳಗಿನವುಗಳಲ್ಲಿ ಸಮಾಂತರ ಶ್ರೇಡಿಯು
1,4,6......
12,10,14.......
8,13,19.....
35,30,25....….
3,7,11,15…....n ಪದವು
4n-1
4n+1
4n+3
3n+4
ಸಮಾಂತರ ಶ್ರೇಡಿಯಲ್ಲಿ 15 ಪದಗಳ ಮೊತ್ತವು=180 ಆಗಿದೆ ಹಾಗಾದರೆ 8 ನೇ ಪದವು
8
12
15
18
ಒಂದು ಶ್ರೇಡಿಯ nನೆ ಪದವು Tn=2n-1 ಆಗಿದೆ ಶ್ರೇಡಿಯ ನಾಲ್ಕನೇ ಪದವು
23
9
5
7
x-7, x-2, x+3, ...... ಸಮಾಂತರ ಶ್ರೇಡಿಯ15 ನೇ ಪದ
x+73
x+63
x+83
x+53
ಸಮಾಂತರ ಶ್ರೇಡಿಯಲ್ಲಿ ಸಾಮಾನ್ಯ ವ್ಯತ್ಯಾಸವು 3 ಆಗಿದೆ ಮೊದಲ ಪದ 1 ಆದರೆ 10 ನೇ ಪದವು.
27
29
30
28
Tn=5n-2, ಆದರೆ S4 ನ ಬೆಲೆ
42
40
32
30
ಮೊದಲ "n" ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುವ ಸೂತ್ರ
n2
2n
n/2
2n2
1+2+3+.........+n =78, ಆದರೆ "n" ನ ಬೆಲೆಯು
13
11
16
12
2x+1 , 4x , 13-x ಸಮಾಂತರ ಶ್ರೇಡಿಯಲ್ಲಿ "x" ಗೆ ಸಮನಾದದ್ದು
2
3
4
5
ಒಬ್ಬ ಮನುಷ್ಯನು ಮೊದಲ ಪೆಟ್ಟಿಗೆಯಲ್ಲಿ 3 ಗೋಲಿಗಳನ್ನು ಹಾಕಿದ್ದಾನೆ ಎರಡನೆಯದರಲ್ಲಿ 5 ಮತ್ತು ಕೊನೆಯದರಲ್ಲಿ 7 ಗೋಲಿಗಳನ್ನು ಹಾಕಿ ಇಡಲಾಗಿದೆ 16ನೇ ಪೆಟ್ಟಿಗೆಯಲ್ಲಿರುವ ಗೋಲಿಗಳ ಸಂಖ್ಯೆಯು.
66
33
31
35
ಗೀತಾ ಮೊದಲ ನಿಮಿಷದಲ್ಲಿ ಕಟ್ಟಡವೊಂದರ 15 ಮೆಟ್ಟಿಲುಗಳನ್ನು ಹತ್ತುತ್ತಾಳೆ ನಂತರ ಪ್ರತಿ ನಿಮಿಷ ಹಿಂದಿನ ನಿಮಿಷದಲ್ಲಿ ಹತ್ತಿದ ಮೆಟ್ಟಿಲುಗಳ ಸಂಖ್ಯೆಗಿಂತ 3 ಮೆಟ್ಟಿಲುಗಳು ಕಡಿಮೆ ಹತ್ತುತ್ತಾಳೆ ಎಂದಾದರೆ 5 ನಿಮಿಷಗಳಲ್ಲಿ ಗೀತಾ ಹತ್ತಿದ ಒಟ್ಟು ಮೆಟ್ಟಿಲುಗಳ ಸಂಖ್ಯೆಯು.
75
105
45
50
Tn=3n+2 ಆದರೆ T5 ರ ಬೆಲೆ
17
27
10
12
