WorksheetsCO ORDINATE GEOMETRY
Total questions: 20
Worksheet time: 10mins
1. Y- ಅಕ್ಷದಿಂದ ಸಮತಲದಲ್ಲಿನ ಬಿಂದುವಿನ ದೂರ
ಲಂಬದೂರ
ಕ್ಷಿತಿಜ ದೂರ
y-ನಿರ್ದೇಶಾಂಕ
ಅನತಿ ದೂರ
x- ಅಕ್ಷದಿಂದ ಸಮತಲದಲ್ಲಿನ ಬಿಂದುವಿನ ದೂರ
ಲಂಬದೂರ
x-ನಿರ್ದೇಶಾಂಕ
ಅನತಿ ದೂರ
ಕ್ಷಿತಿಜ ದೂರ
x-ಅಕ್ಷದ ಮೇಲಿನ ಒಂದು ಬಿಂದುವಿನ ನಿರ್ದೇಶಾಂಕಗಳು
(0, x)
(y, 0)
(0, y)
(x,0)
y-ಅಕ್ಷದ ಮೇಲಿನ ಒಂದು ಬಿಂದುವಿನ ನಿರ್ದೇಶಾಂಕಗಳು
(0, x)
(y, 0)
()0, y
(x, 0)
ಮೂಲಬಿಂದುವಿನ ನಿರ್ದೇಶಾಂಕಗಳು
(x,y)
(x,0)
(0,0)
(y,0)
A(x1,y1) ಮತ್ತು B(x2,y2) ಗಳು ಸಮತಲದಲ್ಲಿನ ಎರಡು ಬಿಂದುಗಳಾದರೆ ಆ
ಬಿಂದುಗಳ ನಡುವಿನ ದೂರ
(x2−x1)2 − (y2−y1)2
(x2−x1) 2+ (y2−y1)2
(x2+x1)2+(y2+y1)2
(x2+x1)2 − (y2+y1)2
ಮೂಲಬಿಂದುವಿನಿಂದ p(x,y) ಬಿಂದುವಿಗೆ ಇರುವ ದೂರ
x2 + y2
x2 − y2
x2 − y2
x2+ y2
ಮೂಲಬಿಂದುವಿನಿಂದ q (3,4) ಬಿಂದುವಿಗೆ ಇರುವ ದೂರ
9
16
5
25
M (2,-6) ಮತ್ತು N (-4,2) ಬಿಂದುಗಳ ನಡುವಿನ ದೂರ
10
8
100
16
P (2,-3) Q(10, Y) ಬಿಂದುಗಳ ನಡುವಿನ ದೂರ 10 ಮಾನಗಳಾದರೆ Y ನ
ಬೆಲೆ =
4
3
9
10
P (3,-2) Q(X, 2) ಬಿಂದುಗಳ ನಡುವಿನ ದೂರ 5 ಮಾನಗಳಾದರೆ X ನ
ಬೆಲೆ = ?
3
-2
0
2
A (X1,Y1), B (X2,Y2) ಬಿಂದುಗಳನ್ನು ಸೇರಿಸುವ ರೇಖಾ ಖಂಡದ ಮಧ್ಯಬಿಂದು
2x1 + X2 , 2Y1 + Y2
2Y1−Y2 , 2X1−X2
2X1+Y2 , 2Y1 −X2
2X2−Y1 , 2Y2+X‘1
K (3,5) ಮತ್ತು L (7,3) ಆದರೆ KL ರೇಖಾಖಂಡದ ಮಧ್ಯ ಬಿಂದುವಿನ
ನಿರ್ದೇಶಾಂಕಗಳು
(4,5)
(3,4)
(5,4)
(4,4)
M (x,y) ಬಿಂದುವು A(X1,Y1) B(X2,Y2) ಬಿಂದುಗಳನ್ನು ಸೇರಿಸುವ ರೇಖಾ
ಖಂಡವನ್ನು m1 : m2 ಅನುಪಾತದಲ್ಲಿ ವಿಭಾಗಿಸಿದರೆ m2m1 =α
x2−xx −x1
2x1−x2
2y1−y2
y1−y2x1−x2
R (x,y) ಬಿಂದುವು P (X1,Y1) Q (X2,Y2) ಬಿಂದುಗಳನ್ನು ಸೇರಿಸುವ ರೇಖಾ
ಖಂಡವನ್ನು m1 : m2 ಅನುಪಾತದಲ್ಲಿ ವಿಭಾಗಿಸಿದರೆ m2m1 =
y−y1x−x1
y 2−yy−y1
x−x1y−y1
x+x1y1+y
C (-3,4) ಮತ್ತು D (6,13) ಬಿದುಗಳನ್ನು ಸೇರಿಸುವ ರೇಖಾಖಂಡವನ್ನು
X (-1,6) ಬಿಂದುವು ವಿಭಾಗಿಸುವ ಅನುಪಾತ
7 : 2
3 : 2
2 : 7
2:3
S (6, 4) ಮತ್ತು T (8, -2) ಬಿಂದುಗಳನ್ನು ಸೇರಿಸುವ ರೇಖಾಖಂಡದ
ಮಧ್ಯಬಿಂದುವಿನ ನಿರ್ದೇಶಾಂಕಗಳು
(1, 7)
(2,7)
(1, 4)
(7 1)
P (3,5) ಮತ್ತು Q (6,8) ಬಿದುಗಳನ್ನು ಸೇರಿಸುವ ರೇಖಾಖಂಡವನ್ನು
X (5,7) ಬಿಂದುವು ವಿಭಾಗಿಸುವ ಅನುಪಾತ
1:2
3 : 1
2 : 1
3 : 2
Y- ಅಕ್ಷವು C (-4,9) ಮತ್ತು D (8,3) ಬಿದುಗಳನ್ನು ಸೇರಿಸುವ ರೇಖಾಖಂಡವನ್ನು ವಿಭಾಗಿಸುವ ಅನುಪಾತ
1 : 2
2 : 3
3 : 2
2 :1
X-ಅಕ್ಷವು M (2,-6) ಮತ್ತು N (3,2) ಬಿದುಗಳನ್ನು ಸೇರಿಸುವ ರೇಖಾಖಂಡವನ್ನು ವಿಭಾಗಿಸುವ ಅನುಪಾತ
1 : 2
2 : 3
3 : 1
1 : 3
