Wayground logo

Free Printable Worksheets

Font size

S
M
L
XL
Worksheets

PAIR OF LINEAR EQUATIONS HAVING TWO VARIABLES

Total questions: 20

Worksheet time: 10mins

Name
Class
Date
1.

1. ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣದ ಪ್ರತಿ ಪರಿಹಾರವೂ ಅದನ್ನು ಪ್ರತಿನಿಧಿಸುವ ಸರಳರೇಖೆಯ ಮೇಲಿನ ಒಂದು

a)

ಬಿಂದು

b)

ರೇಖೆ

c)

ಬೆಲೆ

d)

ಚರಾಕ್ಷರ

2.

1. 2x+3y=6 ಸಮೀಕರಣದಲ್ಲಿ x=0 ಆದರೆ y ಬೆಲೆಯು

a)

3

b)

2

c)

6

d)

0

3.

1. 5x – 6y = 15 ಸಮೀಕರಣದಲ್ಲಿ y=0 ಆದರೆ x ನ ಬೆಲೆಯು

a)

5

b)

6

c)

3

d)

0

4.

1. 3x – 2y = 8 ಸಮೀಕರಣದಲ್ಲಿ x=2 ಆದರೆ y ನ ಬೆಲೆಯು

a)

-3

b)

4

c)

3

d)

-2

5.

1. ಎರಡು ಪರಸ್ಪರ ಛೇದಿಸುವ ಸರಳರೇಖೆಗಳು ಹೊಂದಿರುವ ಪರಿಹಾರಗಳು

a)

ಅಪರಿಮಿತ

b)

ಅಸಂಖ್ಯ

c)

ಅನನ್ಯ

d)

ಶೂನ್ಯ

6.

1. ಪರಸ್ಪರ ಸಮಾಂತರವಾಗಿರುವ ಸರಳರೇಖೆಗಳು ಹೊಂದಿರುವ ಪರಿಹಾರಗಳು

a)

ಅಸಂಖ್ಯ

b)

ಶೂನ್ಯ

c)

ಅಪರಿಮಿತ

d)

ಅನನ್ಯ

7.

1. ಪರಸ್ಪರ ಐಕ್ಯವಾಗಿರುವ ಸರಳರೇಖೆಗಳು ಪರಿಹಾರಗಳು

a)

ಅಪರಿಮಿತ

b)

ಅನನ್ಯ

c)

ಶೂನ್ಯ

d)

ಯಾವುದೂಅಲ್ಲ

8.

1. ಎರಡು ಸರಳರೇಖೆಗಳು ಪರಸ್ಪರ ಛೇದಿಸಿದರೆ ಅವು

a)

ಅಸ್ಥಿರ ಜೋಡಿ

b)

ಸ್ಥಿರ ಜೋಡಿ

c)

ಅಪರಿಮಿತಜೋಡಿ

d)

ಅವಲಂಬಿತ ಸ್ಥಿರ ಜೋಡಿ

9.

1. ಪರಸ್ಪರ ಸಮಾಂತರ ವಾಗಿರುವ ಸರಳರೇಖೆಗಳ ಜೋಡಿ

a)

ಅವಲಂಬಿತ ಸ್ಥಿರ ಜೋಡಿ

b)

ಅಪರಿಮಿತಜೋಡಿ

c)

ಅಸ್ಥಿರ ಜೋಡಿ

d)

ಸ್ಥಿರ ಜೋಡಿ

10.

1. ಪರಸ್ಪರ ಐಕ್ಯಗೊಳ್ಳುವ ಸರಳರೇಖೆಗಳ ಜೋಡಿ

a)

ಸ್ಥಿರ ಜೋಡಿ

b)

ಅಪರಿಮಿತಜೋಡಿ

c)

ಅಸ್ಥಿರಜೋಡಿ

d)

ಅವಲಂಬಿತ ಸ್ಥಿರ ಜೋಡಿ

11.

1.   a1x + b1 y+ c1 =0 ಮತ್ತು a2x + b2y + c2 =0 ಎಂಬ ರೇಖಾತ್ಮಕ ಸಮೀಕರಣಗಳ ಜೋಡಿ ಯಲ್ಲಿ    

 a1a2 =b1b2\frac{a_1}{a_2}\ =\frac{b_1}{b_2}  ಆದರೆ ಅವು ಪರಸ್ಪರ 

a)

ಛೇಧಿಸುತ್ತವೆ 

b)

ಐಕ್ಯವಾಗುತ್ತವೆ  

c)

ಸಮಾಂತರವಾಗಿರುತ್ತವೆ 

d)

ಅಸ್ಥಿರವಾಗಿರುತ್ತವೆ 

12.

1.   a1x + b1 y+ c1 =0 ಮತ್ತು a2x + b2y + c2 =0 ಎಂಬ ರೇಖಾತ್ಮಕ ಸಮೀಕರಣಗಳ ಜೋಡಿಯಲ್ಲಿ                                 a1a2=b1b2=c1c2\frac{a_1}{a_2}=\frac{b_1}{b_2}=\frac{c_1}{c_2}  ಆದರೆ ಅವು ಪರಸ್ಪರ

a)

ಸಮಾಂತರವಾಗಿರುತ್ತವೆ 

b)

ಐಕ್ಯವಾಗುತ್ತವೆ 

c)

ಛೇಧಿಸುತ್ತವೆ 

d)

ಅಸ್ಥಿರವಾಗಿರುತ್ತವೆ 

13.

1.   a1x + b1 y+ c1 =0 ಮತ್ತು a2x + b2y + c2 =0 ಎಂಬ ರೇಖಾತ್ಮಕ ಸಮೀಕರಣಗಳ ಜೋಡಿಯಲ್ಲಿ                                  a1a2=b1b2≠c1c2\frac{a_1}{a_2}=\frac{b_1}{b_2}\ne\frac{c_1}{c_2}   ಆದರೆ ಅವು ಪರಸ್ಪರ

a)

ಐಕ್ಯವಾಗುತ್ತವೆ 

b)

ಅಸ್ಥಿರವಾಗಿರುತ್ತವೆ

c)

ಸಮಾಂತರವಾಗಿರುತ್ತವೆ 

d)

 ಛೇಧಿಸುತ್ತವೆ 

14.

1. 15x +14y = -8 ಮತ್ತು 5x + 7y = -9 ಸಮೀಕರಣಗಳ ಜೋಡಿಯು

a)

ಅವಲಂಬಿತ ಸ್ಥಿರ ಜೋಡಿ

b)

ಅಸ್ಥಿರ ಜೋಡಿ

c)

ಸ್ಥಿರ ಜೋಡಿ

d)

ಯಾವುದೂಅಲ್ಲ

15.

1. 2x+3y=3 ಮತ್ತು 3x-2y=6 ಸಮೀಕರಣಗಳ ರೇಖೆಗಳು ಪರಸ್ಪರ

a)

ಅಸ್ಥಿರವಾಗಿರುತ್ತವೆ

b)

ಸಮಾಂತರವಾಗಿರುತ್ತವೆ

c)

ಐಕ್ಯವಾಗುತ್ತವೆ

d)

ಛೇಧಿಸುತ್ತವೆ

16.

1. X + 3y = 5 ಆದರೆ 2x + 6y = 10 ರೇಖೆಗಳು ಪರಸ್ಪರ

a)

ಐಕ್ಯವಾಗುತ್ತವೆ

b)

ಸಮಾಂತರವಾಗಿರುತ್ತವೆ

c)

ಛೇಧಿಸುತ್ತವೆ

d)

ಅಸ್ಥಿರವಾಗಿರುತ್ತವೆ

17.

1. 5x + 3y =4 ಮತ್ತು 10x+6y=5 ಆದರೆ ರೇಖೆಗಳು ಪರಸ್ಪರ

a)

1.

ಛೇಧಿಸುತ್ತವೆ

b)

ಸಮಾಂತರವಾಗಿರುತ್ತವೆ

c)

ಅಸ್ಥಿರವಾಗಿರುತ್ತವೆ

d)

ಐಕ್ಯವಾಗುತ್ತವೆ

18.

  a1a2=b1b2\frac{a_1}{a_2}=\frac{b_1}{b_2} ಇಂಥ ಪ್ರಕರಣಗಳಲ್ಲಿ ರೇಖಾತ್ಮಕ ಸಮೀಕರಣಗಳ ಜೋಡಿಯು

a)

ಅಸ್ಥಿರವಾಗಿರುತ್ತವೆ

b)

ಸಮಾಂತರವಾಗಿರುತ್ತವೆ

c)

ಸ್ಥಿರವಾಗಿರುತ್ತವೆ

d)

ಐಕ್ಯವಾಗುತ್ತವೆ

19.

1.      a1a2=b1b2≠c1c2\frac{a_1}{a_2}=\frac{b_1}{b_2}\ne\frac{c_1}{c_2}  ಇಂಥ ಪ್ರಕರಣಗಳಲ್ಲಿ ರೇಖಾತ್ಮಕ ಸಮೀಈಕರಣಗಳ ಜೋಡಿಯು 

a)

ಐಕ್ಯವಾಗುತ್ತವೆ

b)

ಸಮಾಂತರವಾಗಿರುತ್ತವೆ  

c)

ಸ್ಥಿರವಾಗಿರುತ್ತವೆ        

d)

ಅಸ್ಥಿರವಾಗಿರುತ್ತವೆ 

20.

1.    a1a2=b1b2=c1c2\frac{a_1}{a_2}=\frac{b_1}{b_2}=\frac{c_1}{c_2}   ಇಂಥ ಪ್ರಕರಣಗಳಲ್ಲಿ ರೇಖಾತ್ಮಕ ಸಮೀಕರಣಗಳ
        ಜೋಡಿಯು  

a)

ಐಕ್ಯವಾಗುತ್ತವೆ

b)

ಸಮಾಂತರವಾಗಿರುತ್ತವೆ  

c)

ಅಸ್ಥಿರವಾಗಿರುತ್ತವೆ        

d)

ಅವಲಂಬಿತ ಮತ್ತುಸ್ಥಿರವಾಗಿರುತ್ತವೆ