Worksheetsಸಮಾಂತರ ಶ್ರೇಢಿಗಳು ರಸಪ್ರಶ್ನೆ - 02
Total questions: 25
Worksheet time: 25mins
ಸಮಾಂತರ ಶ್ರೇಢೀಯ n ನೇ ಪದವನ್ನು an=3+4n ನಿಂದ ನೀಡಲಾಗುತ್ತದೆ. ಸಾಮಾನ್ಯ ವ್ಯತ್ಯಾಸ
7
3
4
1
p, q, r ಮತ್ತು s ಗಳು ಸಮಾಂತರ ಶ್ರೇಢೀಯಲ್ಲಿದ್ದರೆ
r – q = ......
s – p
s – q
s – r
ಇವುಗಳಲ್ಲಿ ಯಾವುದೂ ಅಲ್ಲ
ಸಮಾಂತರ ಶ್ರೇಢಿ 7,12,17, 22,... ರ
(n - 1) ನೇ ಪದ ........
5n + 2
5n + 3
5n – 5
5n – 3
ಸಮಾಂತರ ಶ್ರೇಢಿ 5, 2, -1, -4, -7 … ರ n ನೇ ಪದವು
2n + 5
2n – 5
8 – 3n
3n – 8
ಸಮಾಂತರ ಶ್ರೇಢೀ -5, -10, -15,..., -1000 ರ ಕೊನೆಯಿಂದ 10 ನೇ ಪದವು
-955
-945
-950
-965
ಒಂದು ಸಮಾಂತರ ಶ್ರೇಢಿಯ nನೇ ಪದ an=3n+4 ಆದರೆ 12 ಪದಗಳ ಮೊತ್ತವನ್ನು ಕಂಡುಹಿಡಿಯಿರಿ.
262
272
282
292
ಎಲ್ಲಾ ಎರಡು ಅಂಕಿಯ ಬೆಸ ಸಂಖ್ಯೆಗಳ ಮೊತ್ತವು
2575
2475
2524
2425
ಮೊದಲ n ಸ್ವಾಭಾವಿಕ ಬೆಸ ಸಂಖ್ಯೆಗಳ ಮೊತ್ತ
2n²
2n + 1
2n - 1
n²
a, b, c ಸಮಾಂತರ ಶ್ರೇಢಿಯಲ್ಲಿದ್ದರೆ b − ca − b ಗೆ ಸಮನಾಗಿರುತ್ತದೆ
1
a b
c a
a c
ಈ ಸರಣಿಯ n ನೇ ಪದ a, a + d, a + 2d, ............
a + nd
a – (n – 1)d
a + (n – 1)d
n + nd
2x, x + 10, 3x + 2 ಸಮಾಂತರ ಶ್ರೇಢಿಯಲ್ಲಿದ್ದರೆ, x ನ ಬೆಲೆಯು
0
2
4
6
2 ರಿಂದ 100 ರ ನಡುವಿನ 3 ರಿಂದ ಭಾಗಿಸಲ್ಪಡುವ ಎಲ್ಲಾ ಬೆಸ ಪೂರ್ಣಾಂಕಗಳ ಮೊತ್ತವು
17
867
876
786
ಒಂದು ಸಮಾಂತರ ಶೇಢಿ 7ನೇ ಪದದ 7 ರಷ್ಟು 11ನೇ ಪದದ 11ರಷ್ಟಕ್ಕೆ ಸಮನಾದರೆ 18ನೇ ಪದವು
18
9
77
0
ಸಮಾಂತರ ಶ್ರೇಢಿಯಲ್ಲಿ ನಲ್ಲಿ, a = 3.5, d = 0, n = 101 ಆಗಿದ್ದರೆ, ಕೊನೆಯ ಪದವು.....
0
3.5
103.5
104.5
ಎರಡು ಸಮಾಂತರ ಶ್ರೇಢಿಗಳು ಒಂದೇ ಸಾಮಾನ್ಯ ವ್ಯತ್ಯಾಸವನ್ನು ಹೊಂದಿವೆ. . ಇವುಗಳಲ್ಲಿ ಒಂದು ಸಮಾಂತರ ಶ್ರೇಢಿಯ ಮೊದಲ ಪದ -1 ಮತ್ತು ಮತ್ತೊಂದು ಸಮಾಂತರ ಶ್ರೇಢಿಯ ಮೊದಲ ಪದ -8. ಆದರೆ ಈ ಸಮಾಂತರ ಶ್ರೇಢೀಗಳ 4 ನೇ ಪದಗಳ ನಡುವಿನ ವ್ಯತ್ಯಾಸವು
−1
−8
7
−9
ಒಂದು ಸಮಾಂತರ ಶ್ರೇಢಿಯಲ್ಲಿ, d = -2, n = 5 ಮತ್ತು an = 0 ಆಗಿದ್ದರೆ, a ನ ಬೆಲೆಯು
10
5
−8
8
ಒಂದು ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ 3 ಆದರೆ a20–a15 ರ ಬೆಲೆಯು
5
3
15
20
18, 50, 98, ....... ಸಮಾಂತರ ಶ್ರೇಢಿಯ ಮುಂದಿನ ಪದ
146
128
162
200
ಸಮಾಂತರ ಶ್ರೇಢಿಯ n ನೇ ಪದವು (2n +1) ಆಗಿದ್ದರೆ, ಅದರ ಮೊದಲ ಮೂರು ಪದಗಳ ಮೊತ್ತವು
6n + 3
15
12
21
10.0, 10.5, 11.0, 11.5 ....... ಸಮಾಂತರ ಶ್ರೇಢಿಯ 10ನೇ ಪದ .......
(a)
ಸಮಾಂತರ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ - 4 ಮತ್ತು ಏಳನೆಯ ಪದ 4 ಆಗಿದ್ದರೆ, ಮೊದಲ ಪದವು (a) .
ಸಮಾಂತರ ಶ್ರೇಢಿ 21, 18, 15, (a) ರ ಎಷ್ವನೇ ಪದವು ಶೂನ್ಯವಾಗಿದೆ?
a21−a7=84 ಆದರೆ ಸಮಾನ್ಯ ವ್ಯತ್ಯಾಸ
(a)
ಸಮಾಂತರ ಶ್ರೇಢಿಯ ಮೊದಲ ಪದವು p ಮತ್ತು ಸಾಮಾನ್ಯ ವ್ಯತ್ಯಾಸವು q ಆದರೆ 10 ನೇ ಪದವು (a)
ಸಮಾಂತರ ಶ್ರೇಢಿಯ ಮೊದಲ ಪದವು 2 ಮತ್ತು ಸಾಮಾನ್ಯ ವ್ಯತ್ಯಾಸವು 4 ಆಗಿದ್ದರೆ, ಅದರ ಮೊದಲ 40 ಪದಗಳ ಮೊತ್ತವು (a) ಆಗಿದೆ.
