WorksheetsMCQ-20Marks
Total questions: 20
Worksheet time: 20mins
3x+2Ky=2 ಮತ್ತು 2x+5y+1=0 ಜೋಡಿ ಸಮೀಕರಣಗಳು ಪರಸ್ಪರ ಸಮಾನಾಂತರವಾಗಿದ್ದರೆ k ಯ ಬೆಲೆ
415
23
5
154
2x-5y+4=0 ಮತ್ತು 2x+y-8=0 ಜೋಡಿ ಸಮೀಕರಣಗಳು
ನಿಖರವಾಗಿ ಎರಡು ಪರಿಹಾರವನ್ನು ಹೊಂದಿರುತ್ತದೆ
ಅಪರಿಮಿತ ಸಂಖ್ಯೆಯ ಪರಿಹಾರವನ್ನು ಹೊಂದಿರುತ್ತದೆ
ಒಂದು ಪರಿಹಾರವನ್ನು ಹೊಂದಿರುತ್ತದೆ
ಪರಿಹಾರ ವಿರುವುದಿಲ್ಲ
x ಮತ್ತು y ಗಳ ಯಾವ ಬೆಲೆಗೆ 2x-3y=12 ಸಮೀಕರಣವು ಸರಿಹೊಂದುತ್ತದೆ.
x=0, y=-3
x=2, y=3
x=3 ,y=-2
x=-2 ,y=3
ರೇಖಾತ್ಮಕ ಸಮೀಕರಣ ಜೋಡಿಗೆ ಸಂಬಂಧಪಟ್ಟಂತೆ ಈ ಕೆಳಗಿನ ಹೇಳಿಕೆಗಳ ಲ್ಲಿ ತಪ್ಪಾಗಿರುವ ಹೇಳಿಕೆಯನ್ನು ಗುರುತಿಸಿ.
ರೇಖೆಗಳು ಸಮಾನಾಂತರವಾಗಿದ್ದರೆ ,ಪರಿಹಾರ ಇರುವುದಿಲ್ಲ.
ರೇಖೆಗಳು ಪರಸ್ಪರ ಲಂಬವಾಗಿ ಇದ್ದರೆ ,ಪರಿಹಾರ ಇರುವುದಿಲ್ಲ
ರೇಖೆಗಳು ಪರಸ್ಪರ ಐಕ್ಯಗೊಂಡರೆ ಅ ಅಪರಿಮಿತ ಪರಿಹಾರಗಳನ್ನು ಹೊಂದಿರುತ್ತದೆ
ರೇಖೆಗಳು ಪರಸ್ಪರ ಛೇದಿಸಿದರೆ ಒಂದು ಪರಿಹಾರವಿರುತ್ತದೆ
-3,-1,1,3....... ಈ ಸಮಾಂತರ ಶ್ರೇಡಿ10 ನೆ ಪದ
20
-21
-15
15
ಒಂದು ಸಮಾಂತರ ಶ್ರೇಡಿಯ n ನೇ ಪದ an =7-4n ಆದರೆ ಶ್ರೇಣಿಯಲ್ಲಿನ ಸಾಮಾನ್ಯ ವ್ಯತ್ಯಾಸ
4
-4
3
-3
4,a,b,28 ಪದಗಳು ಸಮಾಂತರ ಶ್ರೇಡಿಯಲ್ಲಿ ಇದ್ದರೆ b ಯ ಬೆಲೆ
20
19
23
12
ಎರಡು ಸಮಾಂತರ ಶ್ರೇಡಿಗಳ ಸಾಮಾನ್ಯ ವ್ಯತ್ಯಾಸವು ಸಮನಾಗಿದೆ. ಮೊದಲನೇ ಶ್ರೇಡಿಯ ಮೊದಲ ಪದವು 5 ಮತ್ತು ಎರಡನೇ ಶ್ರೇಡಿಯ ಮೊದಲನೇ ಪದವು 8 ಆಗಿದ ಆ ಶ್ರೇಡಿಗಳ ಮೂರನೇ ಪದಗಳ ವ್ಯತ್ಯಾಸವು.
2
3
4
5
ಒಂದು ಸಮಾಂತರ ಶ್ರೇಡಿಯ ಮೊದಲ n ಪದಗಳ ಮೊತ್ತತ್ದ ಸೂತ್ರ Sn=3n2+n ಆದರೆ ಆ ಶ್ರೇಡಿಯ ಮೂರನೇ ಪದ
14
16
22
42
3x2−3 (2x−4)=0
ವರ್ಗ ಸಮೀಕರಣವನ್ನು ಆದರ್ಶ ರೂಪ ax2+bx+c=0 ಗೆ ತಂದಾಗ ದೊರಕುವ ಸ್ಥಿರಾಂಕ
3
4
-12
12
(2x-3)(x+5)=0 ವರ್ಗ ಸಮೀಕರಣದ ಒಂದು ಮೂಲವು -5 ಆದಾಗ ಮತ್ತೊಂದು ಮೂಲವು
5
2−3
23
32
x2-2x+1=0 ವರ್ಗ ಸಮೀಕರಣದ ಮೂಲಗಳ ಸ್ವಭಾವ
ಎರಡು ಸಮಾನವಾದ ವಾಸ್ತವ ಮೂಲಗಳನ್ನು ಹೊಂದಿರುತ್ತದೆ
ಎರಡು ಬಿನ್ನವಾದ ವಾಸ್ತವ ಹಾಗೂ ಭಾಗಲಬ್ಧ ಮೂಲಗಳನ್ನು ಹೊಂದಿರುತ್ತದೆ
ಎರಡು ಭನ್ನವಾದ ವಾಸ್ತವ ಹಾಗೂ ಅಭಾಗಲಬ್ದ ಮೂಲಗಳನ್ನು ಹೊಂದಿರುತ್ತದೆ
ಯಾವುದೇ ವಾಸ್ತವ ಮೂಲಗಳನ್ನು ಹೊಂದಿರುವುದಿಲ್ಲ
ಎರಡು ಕ್ರಮಾನುಗತ ಬೆಸ ಸಖ್ಯೆಗಳ ವರ್ಗಗಳ ಮೊತ್ತ394. ಈ ಹೇಳಿಕೆಯನ್ನು ಗಣಿತ ಸಮೀಕರಣ ರೂಪದಲ್ಲಿ ಬರೆದಾಗ
X2+(X+1)2=394
X2+(X+2)2=394
(X+1)2+(X+2)2=394
X+(X+2)2=394
ಕೊಟ್ಟಿರುವ ಚಿತ್ರದಲ್ಲಿ ∠ B=90°,AB=6cm,BC=8cm ಮತ್ತು AC=10cm ಆದಾಗ sin(90−θ) ದ ಬೆಲೆ
106
610
810
108
2sin2θ=3 ಆದಾಗ θ ದ ಬೆಲೆಯು
90°
60°
30°
45°
O ಕೇಂದ್ರವುಳ್ಳ ವೃತ್ತದಲ್ಲಿ AC ವೃತ್ತ ಸ್ಪರ್ಶಕ'A'ಸ್ಪರ್ಶ ಬಿಂದು, OC=4cm ಮತ್ತು ∠ ACO=30°ಆದಾಗ ವೃತ್ತದ ತ್ರಿಜ್ಯದ ಉದ್ದವು
3cm
43cm
2cm
3cm
sinθ = yx ಆದರೆ cosθ =?
y2−x2y
xy
y2−x2x
yy2−x2
Sin A+Sin2=1 ಆದಾಗ, Cos2 A+cos2A ಯಾ ಬೆಲೆ
21
2
3
1
A(4,-6) and B(a,b) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದು ಮೂಲಬಿಂದು ವಾದರೆ a ಮತ್ತು b ಗಳ ಬೆಲೆಗಳು
a=4 & b=6
a=4 & b=-6
a=-4 & b=6
a=4 & b=6
A(x1 y1) ಮತ್ತು B(x2,y2) ಬಿಂದುಗಳ ನಡುವಿನ ದೂರವನ್ನು ಕಂಡುಹಿಡಿಯುವ ಸೂತ್ರ
d=(x2−x1)2+(y2−y1)2
d=(x1−y1)2+(x2−y2)2
d=(x1−y2)2+(x2−y1)2
d=(x2−x1)+(y2−y1)
