NEW
Font size
Worksheetsವಿದ್ಯಾಶಾರದೆ KARTET ONLINE TESTS -9380850076 ಸಮಾಜಶಾಸ್ತ್ರ
Total questions: 25
Worksheet time: 13mins
ಸಮಾಜಶಾಸ್ತ್ರ ನಿಸರ್ಗ ಸಹಜವಾದ ಹಾಗೂ ಸ್ಥಿರ ರೂಪದ ನಿಯಮಗಳಿಗೆ ಒಳಪಟ್ಟ ವಿಜ್ಞಾನವಾಗಿದ್ದು ಅಂತಹ ನಿಯಮಗಳನ್ನು ಕಂಡುಕೊಳ್ಳುವುದೇ ಸಮಾಜಶಾಸ್ತ್ರ ಎಂದು ಹೇಳಿದವರು ಯಾರು
ಮ್ಯಾಕ್ಸ್ ವೇಬರ್
ಆಗಸ್ಟ್ ಕಾಮ್ಟೆ
ಡರ್ಖೆಮ್
ಮೇಲಿನ ಯಾರೂ ಅಲ್ಲ
ಸಮಾಜಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ
ಕಾರ್ಲ್ ಮಾರ್ಕ್ಸ್
ಡರ್ಖೆಮ್
ಆಗಸ್ಟ್ ಕಾಮ್ಟೆ
ಹರ್ಬರ್ಟ್ ಸ್ಪೆನ್ಸರ್
ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಬರೆದ ಪುಸ್ತಕ ಯಾವುದು
ಜಾತಿವಿನಾಶ
ಯಾರು ಶೂದ್ರರು
ಬುದ್ಧ ಮತ್ತು ಅವನ ದಮ್ಮ
ಮೂಕನಾಯಕ
ಮೇಲಿನ ಎಲ್ಲವೂ ಸರಿಯಾಗಿವೆ
ಕಾರ್ಲ ಮಾರ್ಕ್ಸ್ ಅವರ ಕೃತಿಗಳು ಯಾವುವು
ದಾಸ್ ಕ್ಯಾಪಿಟಲ್
ದಿ ಜರ್ಮನ್ ಐಡಿಯಾಲಜಿ
ದಿ ಹೋಲಿ ಫ್ಯಾಮಿಲಿ
ಮೇಲಿನ ಎಲ್ಲವೂ ಸರಿಯಾಗಿದೆ
ಕೆಳಕಂಡವರಲ್ಲಿ ಯಾರನ್ನು ಸಂಘರ್ಷ ಸಿದ್ಧಾಂತದ ಪ್ರವರ್ತಕ ಎಂದು ಕರೆಯುತ್ತಾರೆ
ಕಾರ್ಲ್ ಮಾರ್ಕ್ಸ್
ಎಂ.ಎನ್ ಶ್ರೀನಿವಾಸ
ಬಿ ಆರ್ ಅಂಬೇಡ್ಕರ್
ಎ.ಆರ್ ದೇಸಾಯಿ
ಕಲ್ಚರ್ ಎಂಬ ಪದವು ಕೊಲೆರ್ ಎಂಬ ಪದದಿಂದ ಬಂದಿದೆ ಹಾಗಾದರೆ ಕೊಲೆರ್ ಯಾವ ಭಾಷೆಯ ಪದವಾಗಿದೆ
ಜರ್ಮನಿ
ಲ್ಯಾಟಿನ್
ಸ್ಪ್ಯಾನಿಶ್
ಅಮೆರಿಕನ್
ಸಮಾಜ ಎಂಬ ಕನ್ನಡ ಪದವು ಇಂಗ್ಲಿಷ್ ಭಾಷೆಯ ಸೊಸೈಟಿ ಎಂಬ ಪದದ ಅನುವಾದವಾಗಿದೆ ಹಾಗಾದರೆ ಸೊಸೈಟಿ ಎಂಬ ಪದವು ಯಾವ ಭಾಷೆಯ ಸೋಷಿಯಸ್ ಎಂಬ ಪದದಿಂದ ಬಂದಿದೆ
ಲ್ಯಾಟಿನ್
ಜಪಾನ್
ಇಂಗ್ಲಿಷ್
ಜರ್ಮನಿ
ಜಮೀನ್ದಾರಿ ಎಂಬ ಪದವು ಈ ಕೆಳಕಂಡ ಯಾವ ಭಾಷೆಯ ಪದವಾಗಿದೆ
ಹಿಂದಿ
ಪರ್ಷಿಯನ್
ಪೋರ್ಚುಗೀಸ್
ಕನ್ನಡ
ಕುಟುಂಬವನ್ನು ಇಂಗ್ಲಿಷ್ನಲ್ಲಿ ಫ್ಯಾಮಿಲಿ ಎಂದು ಕರೆಯುತ್ತಾರೆ ಫ್ಯಾಮಿಲಿ ಎಂಬ ಶಬ್ದವು ಪ್ಯಾಮುಲಿಸ್ ಎಂಬುದರಿಂದ ಬಂದಿದೆ ಅದರ ಅರ್ಥವೇನು
ನಡೆಸು
ಆಳು
ಹೊಂದಿಕೊ
ಸಹಿಸು
ಒಂದು ಗ್ರಾಮ ಎಂದು ಕರೆಸಿಕೊಳ್ಳಬೆಕೆಂದರೆ ಈ ಕೆಳಕಂಡ ಯಾವ ಲಕ್ಷಣವನ್ನು ಹೊಂದಿರಬೇಕು
ಐದು ಸಾವಿರಕ್ಕಿಂತಲೂ ಕಡಿಮೆ ಜನವಸತಿ ಹೊಂದಿದ ಪ್ರದೇಶವಾಗಿರಬೇಕು
ಪ್ರತಿ ಚದರ ಕಿಲೋಮೀಟರಗೆ ನಾಲ್ಕು ನೂರಕ್ಕಿಂತ ಕಡಿಮೆ ಜನಸಾಂದ್ರತೆ ಇರಬೇಕು
ಗ್ರಾಮದಲ್ಲಿ ಶೇಕಡ 70 ಕ್ಕಿಂತಲೂ ಹೆಚ್ಚು ಜನ ಕೃಷಿ ಹಾಗು ಅದಕ್ಕೆ ಪೂರಕವಾದ ವೃತ್ತಿಯನ್ನು ಅನುಸರಿಸಬೇಕು
ಮೇಲಿನ ಎಲ್ಲವೂ ಸರಿಯಾಗಿದೆ
ನಗರ ಎಂದು ಕರೆಸಿಕೊಳ್ಳಬೆಕೆಂದರೆ ಈ ಕೆಳಕಂಡ ಯಾವ ಲಕ್ಷಣ ಹೊಂದಿರಬೇಕು
ಸಮುದಾಯ 5000 ಜನಸಂಖ್ಯೆಗಿಂತ ಹೆಚ್ಚಿಗೆ ಜನರನ್ನು ಹೊಂದಿರುತ್ತದೆ
ಪ್ರತಿ ಚದರ ಕಿಲೋಮೀಟರಗೆ 1 ಸಾವಿರ ಜನ ಸಾಂದ್ರತೆ ಹೊಂದಿರುತ್ತದೆ
ಇಲ್ಲಿ ಶೇಕಡಾ 75ಕ್ಕಿಂತ ಕೃಷಿ ಚಟುವಟಿಕೆಯಲ್ಲಿ ತೊಡಗಿರುತ್ತಾರೆ
ಮೇಲಿನ ಯಾವುದೂ ಅಲ್ಲ
ಈ ಕೆಳಕಂಡ ಯಾವ ಪದ್ಧತಿಯಲ್ಲಿ ಮಹಲ್ ಎಸ್ಟೇಟ್ ಗಳ ಉತ್ಪಾದನೆಯ ಆಧಾರದ ಮೇಲೆ ಸರ್ಕಾರವು ಕಂದಾಯವನ್ನು ಅನೇಕ ಮಹಲ್ ಗಳ ಒಡೆಯರ ಗುಂಪಿಗೆ ವಿಧಿಸುತ್ತಿತ್ತು
ಗೇಣಿ ಪದ್ಧತಿ
ಮಹಲ್ವಾರಿ ಪದ್ಧತಿ
ರೈತವಾರಿ ಪದ್ಧತಿ
ಜಾಜ್ ಮಾನಿ ಪದ್ಧತಿ
ಶ್ರಮವಿಭಜನೆ ಈ ಕೆಳಕಂಡ ಯಾವುದಕ್ಕೆ ಕಾರಣವಾಯಿತು
ವಿಶೇಷ ಪರಿಣತಿಗೆ
ನಿರುದ್ಯೋಗ
ಉದ್ಯೋಗ
ಮೇಲಿನ ಯಾವುದೂ ಅಲ್ಲ
ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ
ಚಿಪ್ಕೋ ಚಳುವಳಿ--ಸುಂದರ್ ಲಾಲ್ ಬಹುಗುಣ ಅವರ ನೇತೃತ್ವದಲ್ಲಿ ಉತ್ತರಪ್ರದೇಶದ ತೆಹರಿ ಘರ್ವಾಲ್ ಜಿಲ್ಲೆಯಲ್ಲಿ 1974 ರಲ್ಲಿ ನಡೆಯಿತು
ಕರ್ನಾಟಕದ ಅಪ್ಪಿಕೋ ಚಳುವಳಿ ಉತ್ತರಕನ್ನಡಜಿಲ್ಲೆಯ ಸಲ್ಯಾಣಿ ಗ್ರಾಮದ ರೈತರು 1983 ರಲ್ಲಿ ನಡೆಸಿದರು
ನರ್ಮದಾ ಬಚಾವೋ ಆಂದೋಲನ ಮೇಧಾ ಪಾಟ್ಕರ್ ಅವರ ನೇತೃತ್ವದಲ್ಲಿ ನಡೆಯಿತು
ಮೇಲಿನ ಎಲ್ಲವೂ ಸರಿಯಾಗಿವೆ
ಕರ್ನಾಟಕದ ಕಾರವಾರ ಜಿಲ್ಲೆಯ ಕೈಗಾದಲ್ಲಿ ಅಣು ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸುವುದರ ವಿರುದ್ಧ ಉತ್ಪಾದನಾ ಕೇಂದ್ರ ಸ್ಥಾಪಿಸುವುದರ ವಿರುದ್ಧ ಚಳವಳಿಯನ್ನು ಯಾರ ನಾಯಕತ್ವದಲ್ಲಿ ಪ್ರಾರಂಭಿಸಲಾಯಿತು
ಮೇಧಾ ಪಾಟ್ಕರ್
ಶಿವರಾಮ ಕಾರಂತ್
ಸುಂದರಲಾಲ್ ಬಹುಗುಣ
ಪಾಂಡುರಂಗ ಹೆಗಡೆ
ಈ ಕೆಳಕಂಡ ಯಾರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸ್ಥಾಪನೆ ಆಯಿತು
ಕಾಗೋಡು ತಿಮ್ಮಪ್ಪ
ಎಚ್.ಎಸ್.ರುದ್ರಪ್ಪ
ಎಂ.ಡಿ.ನಂಜುಂಡಸ್ವಾಮಿ
ಎನ್.ಡಿ ಸುಂದರೇಶ
ಮೂಕ ನಾಯಕ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಅಸ್ಪೃಶ್ಯತೆ ಆಚರಣೆ ವಿರುದ್ಧ ಬಹುದೊಡ್ಡ ಚಳುವಳಿಯನ್ನು ರೂಪಿಸಿದವರು ಯಾರು
ಇಂದಿರಾಗಾಂಧಿ
ಅಟಲ್ ಬಿಹಾರಿ ವಾಜಪೇಯಿ
ಬಿ ಆರ್ ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಕಾರ್ಲ್ ಮಾರ್ಕ್ಸ್--ದಿ ಹೋಲಿ ಫ್ಯಾಮಿಲಿ
ಹರ್ಬಟ್ ಸ್ಪೆನ್ಸರ್--ಫರ್ಸ್ಟ ಪ್ರಿನ್ಸಿಪಾಲ್
ಎಮಿಲಿ ಡರ್ಖಿಮ್--ಪ್ರಿನ್ಸಿಪಲ್ಸ್ ಆಫ್ ಎಥಿಕ್ಸ್
ಮ್ಯಾಕ್ಸ್ ವೆಬರ್--ದಿ ಎಕನಾಮಿ ಅಂಡ್ ಸೋಸೈಟಿ
1) ಇಂಡಿಯನ್ ವಿಲೇಜಸ್
2) ರಿಮೆಂಬರ್ಡ್ ವಿಲೇಜ್
3) ಸೋಶಿಯಲ್ ಚೆಂಜ್ ಇನ್ ಮಾಡರ್ನ್ ಇಂಡಿಯಾ
4)ಕ್ಯಾಸ್ಟ್ ಇನ್ ಮಾಡರ್ನ್ ಇಂಡಿಯ ಅಂಡ್ ಅದರ್ ಎಕ್ಸೆಸ್. ಈ ಕೃತಿಗಳನ್ನು ರಚಿಸಿದವರು ಯಾರು
ಎ ಆರ್ ದೇಸಾಯಿ
ಜಿ.ಎಸ್ ಘುರ್ಯೆ
ಇರಾವತಿ ಕರ್ವೆ
ಎಂ ಎನ್ ಶ್ರೀನಿವಾಸ್
ಸಾಮಾಜಿಕ ವಿಕಾಸದ ಪರಿಕಲ್ಪನೆಗೆ ಕಾರಣವಾದ ಕೃತಿ
ದಿ ಜರ್ಮನ್ ಐಡಿಯಾಲಜಿ
ದಾಸ್ ಕ್ಯಾಪಿಟಲ್
ದಿ ಲಾಜಿಕ ಪ್ರಾಕ್ಟೀಸ್
ಫಸ್ಟ್ ಪ್ರಿನ್ಸಿಪಲ್ಸ್
ಚಿತ್ರದಲ್ಲಿರುವವರನ್ನು ಗುರುತಿಸಿ
ಕಾರ್ಲ್ ಮಾರ್ಕ್ಸ್
ಎಮಿಲಿ ಡರ್ಕಿಮ್
ಮ್ಯಾಕ್ಸ್ ವೆಬರ್
ಆಗಸ್ಟ್ ಕಾಮ್ಟೆ
ಸಮಾಜಶಾಸ್ತ್ರದ ಬೆಳವಣಿಗೆ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ
ಆಗಸ್ಟ್ ಕಾಮ್ಟೆ
ಎಮಿಲಿ ಡರ್ಕಿಮ್
ಮ್ಯಾಕ್ಸ್ ವೇಬರ್
ಕಾರ್ಲ್ ಮಾರ್ಕ್ಸ್
ಸಾಮಾಜಿಕ ವರ್ತನೆಯನ್ನು ಅರ್ಥೈಸುವ ಅಧ್ಯಯನವೇ ಸಮಾಜಶಾಸ್ತ್ರ ಎಂದು ಹೇಳಿದವರು ಯಾರು
ಆಗಸ್ಟ್ ಕಾಮ್ಟೆ
ಮ್ಯಾಕ್ಸ್ ವೇಬರ್
ಎಮಿಲಿ ಡರ್ಕಿಮ್
ಇರಾವತಿ ಕರ್ವೆ
ಕೆಳಗಿನವರನ್ನು ಗುರುತಿಸಿ
ಆಗಸ್ಟ್ ಕಾಮ್ಟೆ
ಮ್ಯಾಕ್ಸ್ ವೆಬರ್
ಎಮಿಲಿ ಡರ್ಕಿಮ್
ಹರ್ಬಟ್ ಸ್ಪೆನ್ಸರ್
ಚಿತ್ರದಲ್ಲಿರುವವರನ್ನು ಗುರುತಿಸಿ
ಆಗಸ್ಟ್ ಕಾಮ್ಟೆ
ಎಮಿಲಿ ಡರ್ಕಿಮ್
ಮ್ಯಾಕ್ಸ್ ವೇಬರ್
ಹರ್ಬರ್ಟ್ ಸ್ಪೆನ್ಸರ್
