wayground logo

Free Printable Worksheets

NEW

Font size

S
M
L
XL
Worksheets

ವಿದ್ಯಾಶಾರದೆ KARTET ONLINE TESTS --ಗಣಿತ+ಪರಿಸರ ಪೆಡಗಾಜಿ

Total questions: 30

Worksheet time: 15mins

Name
Class
Date
1.

ಕೆಳಗಿನ ಯಾವ ಪ್ರಾಣಿಗಳಲ್ಲಿ ದೃಷ್ಟಿ ಮತ್ತು ಶ್ರವಣದ ಪ್ರಬಲ ಭಾವನೆ ಇದೆ

a)

ಹುಲಿಗಳು

b)

ಡಾಲ್ಫಿನ್

c)

ಹದ್ದುಗಳು

d)

ರಣಹದ್ದುಗಳು

2.

ಎಗ್ರೆಟ್ ಪಕ್ಷಿಗಳು ಎಮ್ಮೆಯ ಬೆನ್ನ ಮೇಲೆ ಏನನ್ನಾದರೂ ತಿನ್ನುವುದನ್ನು ಹೆಚ್ಚಾಗಿ ಕಾಣಬಹುದು ಇದರಿಂದ_________ಲಾಭವಿದೆ

a)

ಹಕ್ಕಿಗೆ ಲಾಭವಾಗುತ್ತದೆ ಮತ್ತು ಎಮ್ಮೆಗೆ ಹಾನಿಯಾಗುತ್ತದೆ

b)

ಪಕ್ಷಿ ಮತ್ತು ಎಮ್ಮೆ ಎರಡಕ್ಕೂ ಲಾಭವಿದೆ

c)

ಎಮ್ಮೆಗೆ ಮಾತ್ರ ಪ್ರಯೋಜನವಾಗುತ್ತದೆ

d)

ಹಕ್ಕಿಗೆ ಮಾತ್ರ ಪ್ರಯೋಜನ

3.

ಕೆಳಗಿನ ಯಾವ ಮಣ್ಣನ್ನು ರೆಗೂರ್ ಮಣ್ಣು ಎಂದು ಕರೆಯಲಾಗುತ್ತದೆ

a)

ಮೆಕ್ಕಲು ಮಣ್ಣು

b)

ಲ್ಯಾಟರೈಟ್ ಮಣ್ಣು

c)

ಕಪ್ಪು ಮಣ್ಣು

d)

ಕೆಂಪು ಮಣ್ಣು

4.

ಪ್ರೋಟೀನ್ ಕೊರತೆಯಿಂದ ಚೇತರಿಸಿಕೊಳ್ಳಲು ನಾವು ಹೆಚ್ಚು ತಿನ್ನಬೇಕಾದ ಸರಿಯಾದ ಆಹಾರ ಪದಾರ್ಥಗಳ ಗುಂಪು_______

a)

ಧಾನ್ಯಗಳು, ಬೆಲ್ಲ, ಮತ್ತು ಸಿಟ್ರಸ್ ಹಣ್ಣುಗಳು

b)

ಹಾಲು, ದ್ವಿದಳ ಧಾನ್ಯಗಳು, ಮತ್ತು ಮಾಂಸ

c)

ಹಾಲು, ಸೆಟ್ರಸ್ ಹಣ್ಣುಗಳು, ಮತ್ತು ಮೊಟ್ಟೆ

d)

ಧಾನ್ಯಗಳು ಜೇನುತುಪ್ಪ ಮತ್ತು ಬೆಣ್ಣೆ

5.

ಕ್ರೀಡಾಪಟುಗಳು ಸಾಮಾನ್ಯವಾಗಿ ಹೆಚ್ಚಿನ ಸ್ನಾಯುಗಳ ಮತ್ತು ದೇಹ ದೃಢತೆಗೆ ಈ ಕೆಳಗಿನ ಯಾವ ಸಮೃದ್ಧವಾದ ಆಹಾರ ಸೇವಿಸಬೇಕು

a)

ಜೀವಸತ್ವಗಳು

b)

ಕೊಬ್ಬುಗಳು

c)

ಪ್ರೋಟೀನ್

d)

ಕಾರ್ಬೋಹೈಡ್ರೇಟ್

6.

ಆಹಾರದ ಕೆಳಗಿನ ಯಾವ ಅಂಶವು ಮಾನವನ ದೇಹದಿಂದ ಜೀರ್ಣವಾಗುವುದಿಲ್ಲ

a)

ಕೊಬ್ಬು

b)

ಸುಕ್ರೋಸ್

c)

ಪ್ರೋಟೀನ್

d)

ಸೆಲ್ಯುಲೋಸ್

7.

ಕೆಳಗಿನವುಗಳಲ್ಲಿ ಯಾವುದು ವಸ್ತುನಿಷ್ಠ ಪ್ರಶ್ನೆಯಲ್ಲ

a)

ಸರಿ ಮತ್ತು ತಪ್ಪು ಗುರುತಿಸಿ

b)

ಮೌಖಿಕ ಪ್ರಶ್ನೆಗಳು

c)

ಬಿಟ್ಟ ಸ್ಥಳ ತುಂಬಿರಿ

d)

ಒಂದು ವಾಕ್ಯದ ಪ್ರಶ್ನೆಗಳು

8.

ಭೂಮಿಯ ಮೇಲಿನ ಒಟ್ಟು ಸಿಹಿನೀರಿನ ಶೇಕಡಾವಾರು ಪ್ರಮಾಣವು ಸರೋವರ ನದಿ ತೊರೆಗಳು ಜೌಗು ಪ್ರದೇಶಗಳಲ್ಲಿ ಕಂಡುಬರುತ್ತದೆ

a)

0.36%

b)

72.2%

c)

22.4%

d)

80%

9.

ದ್ಯುತಿಸಂಶ್ಲೇಷಣೆಗೆ ಈ ಕೆಳಗಿನವುಗಳಲ್ಲಿ ಯಾವುದು ಅಗತ್ಯ

a)

ಸೂರ್ಯನ ಕಿರಣಗಳು

b)

ಗಾಳಿ

c)

ನೀರು

d)

ಮೇಲಿನ ಎಲ್ಲವೂ

10.

ಗಣಿತ ಬೋಧನೆಯಲ್ಲಿ ಬ್ರೈನ್ ಸ್ಟಾರ್ಮಿಂಗ್ (ಬುದ್ಧಿ ಮಂಥನ) ಪದ್ಧತಿಯು ಯಾವ ತತ್ವವನ್ನು ಆಧರಿಸಿದೆ

a)

ಮಾನಸಿಕ ತತ್ವಗಳು

b)

ಸೃಜನಶೀಲ ಚಿಂತನೆ

c)

ಸಮಸ್ಯೆ ಪರಿಹರಿಸುವ ತತ್ವ

d)

ಮೇಲಿನ ಎಲ್ಲವೂ

11.

ಸಿ.ಎಸ್.ಬ್ಲೂಮ ಅವರ ಶೈಕ್ಷಣಿಕ ಪ್ರಕ್ರಿಯೆ ಯಾವುದನ್ನು ಒಳಗೊಂಡಿದೆ

a)

ಶೈಕ್ಷಣಿಕ ಉದ್ದೇಶಗಳು

b)

ನಡವಳಿಕೆಯಲ್ಲಿ ಬದಲಾವಣೆ

c)

ಕಲಿಕೆಯ ಅನುಭವಗಳು

d)

ಮೇಲಿನ ಎಲ್ಲವೂ

12.

ಪಾಠ ಯೋಜನೆ ಸಂಬಂಧಿಸಿರುವುದು

a)

ಒಂದು ನಿರ್ದಿಷ್ಟ ಅವಧಿಗೆ

b)

ಒಂದು ದಿನಕ್ಕೆ

c)

ಒಂದು ವಾರ್ಷಿಕ ಕ್ರಿಯಾ ಯೋಜನೆ

d)

ಮಾಸಿಕ ಕಾರ್ಯಭಾರ

13.

ಪಾಠಯೋಜನೆಯ ಅಭಿವೃದ್ಧಿಯು ಇದರ ಕೊಡುಗೆಯಾಗಿದೆ

a)

ಮಕ್ಕಳ ಮನೋವಿಜ್ಞಾನ

b)

ಗೆಸ್ಟಾಲ್ಟ್ ಮನೋವಿಜ್ಞಾನ

c)

ವಿಬೇಧಾತ್ಮಕ ಮನೋವಿಜ್ಞಾನ

d)

ಕ್ಲಿನಿಕಲ್ ಸೈಕಾಲಜಿ

14.

ಗಣಿತದ ಬೋಧನೆಯಲ್ಲಿ ಮೌಲ್ಯಮಾಪನ ಯಾವಾಗ ಮಾಡಬೇಕು

a)

ಕಲಿಕೆ ಅನುಭವವಾಗಿಸುವ ಸಮಯದಲ್ಲಿ

b)

ಉದ್ದೇಶಗಳ ಸ್ಪಷ್ಟೀಕರಣದ ಸಮಯದಲ್ಲಿ

c)

ಉದ್ದೇಶಗಳ ಸ್ಪಷ್ಟೀಕರಣ ಮತ್ತು ಕಲಿಕೆ ಅನುಭವವನ್ನು ಒದಗಿಸಿದ ನಂತರ

d)

ಮೇಲಿನ ಎಲ್ಲಾ ಹಂತಗಳಲ್ಲಿ

15.

ಪ್ರಸ್ತುತ ಈಗ ಜಾರಿಯಲ್ಲಿರುವ ಪರೀಕ್ಷಾ ಮಾದರಿಯೂ ಯಾವ ಅಂಶದ ಉದ್ದೇಶವನ್ನು ಅಳೆಯುತ್ತದೆ

a)

ಜ್ಞಾನಾತ್ಮಕ

b)

ಭಾವನಾತ್ಮಕ

c)

ಮನೋ ಕ್ರಿಯಾಜನ್ಯ

d)

ಮೇಲಿನ ಎಲ್ಲವೂ

16.

ಬಿ.ಎಸ್ ಬ್ಲೂಮ್ ಅವರ ಪ್ರಕಾರ ಕಲಿಕೆಯ ಉದ್ದೇಶಗಳ ಕ್ಷೇತ್ರವು

a)

6 ವಿಧ

b)

3 ವಿಧ

c)

4 ವಿಧ

d)

ಯಾವುದು ಅಲ್ಲ

17.

ನೇರ ವಿಧಾನ (Inductive method) ಎಲ್ಲಿ ಹುಟ್ಟಿಕೊಂಡಿತು

a)

ಫ್ರಾನ್ಸ್

b)

ಜರ್ಮನಿ

c)

ಅಮೆರಿಕ

d)

ಇಂಗ್ಲೆಂಡ್

18.

ಗಣಿತದ ಸ್ವರೂಪ ಸಾಮಾನ್ಯವಾಗಿ________

a)

ಅಲಂಕಾರಿಕ

b)

ತಾರ್ಕಿಕ

c)

ವೈಜ್ಞಾನಿಕ

d)

ಯಾವುದು ಅಲ್ಲ

19.

ಶಿಕ್ಷಕರ ವೃತ್ತಿಪರ ಕೌಶಲ್ಯ ದಲ್ಲಿ ಯಾವ ಅಂಶವನ್ನು ಸೇರಿಸಲಾಗಿಲ್ಲ

a)

ಸ್ವಯಂ ಜ್ಞಾನ

b)

ಪ್ರಾಯೋಗಿಕ ಜ್ಞಾನ

c)

ಸಮರ್ಪಣಾ ಭಾವನೆ

d)

ಸಾಮಾಜಿಕ ವಿಷಯದಲ್ಲಿ ತೃಪ್ತಿದಾಯಕ ಜ್ಞಾನ

20.

ಬೋಧನಾ ಸಾಧನಗಳು ಅವುಗಳ ಕಾರಣದಿಂದ ಈ ರೀತಿ ಸಹಾಯಕವಾಗಿದೆ

a)

ಶಿಕ್ಷಕರಿಗೆ ಕೆಲಸ ಮಾಡಲು

b)

ಎಲ್ಲಾ ಇಂದ್ರಿಯಗಳನ್ನು ಸಕ್ರಿಯಗೊಳಿಸಲು

c)

ವಿದ್ಯಾರ್ಥಿಗಳು ಹೆಚ್ಚು ಗಮನಹರಿಸಲು

d)

ಕಲಿಕೆಯನ್ನು ಹೆಚ್ಚು ಅರ್ಥಪೂರ್ಣವಾಗಿಸಲು

21.

ಈ ಕೆಳಗಿನ ಯಾವ ಗುಂಪುಗಳ ವೈಶಿಷ್ಟಗಳು ಗ್ರಾಮೀಣ ಭಾರತವನ್ನು ಪ್ರತಿನಿಧಿಸುತ್ತವೆ

a)

ಕೃಷಿ, ಬಹುಮಹಡಿ ಕಾಂಕ್ರೀಟ್ ರಚನೆಗಳು, ಸರಳ ಜೀವನ, ಅನಕ್ಷರತೆ

b)

ಹಸಿರೆಲೆ, ಅತಿಯಾದ ಜನಸಂದಣಿ, ಕೊಳಗೆರೆ ಬಹುಮಹಡಿ ಕಾಂಕ್ರೀಟ್ ರಚನೆ

c)

ಹಸಿರೆಲೆ, ಉತ್ತಮ ಉದ್ಯೋಗಾವಕಾಶಗಳು, ಮೂಢನಂಬಿಕೆಗಳು, ಕೊಳಗೆರೆ

d)

ಕೃಷಿ, ಅವಿಭಕ್ತ ಕುಟುಂಬ, ಮೂಡನಂಬಿಕೆ, ಉತ್ತಮ ಗಾಳಿ

22.

ಇತರ ಜೀವಿಗಳಲ್ಲಿ ಅಥವಾ ಅದರ ಮೇಲೆ ವಾಸಿಸುವ ಮತ್ತು ಅದಕ್ಕೆ ಪ್ರತಿಯಾಗಿ ಯಾವುದೇ ಸೇವೆಯನ್ನು ನೀಡದೇ ಅದರಿಂದ ಜೀವನಾಧಾರವನ್ನು ಪಡೆಯುವ ಪ್ರಾಣಿಗಳು________

a)

ಪರಾವಲಂಬಿಗಳು

b)

ಪಾಚಿಗಳು

c)

ಸರೀಸೃಪಗಳು

d)

ಸ್ಕ್ಯಾವೆಂಜರ್ಸ

23.

ಕೆಳಗಿನ ಯಾವ ಪಕ್ಷಿಯ ಬೇಟೆಯನ್ನು ಹಿಡಿಯಲು ಪಾದಗಳನ್ನು ಹೊಂದಿದೆ

a)

ಗುಬ್ಬಚ್ಚಿ

b)

ಹದ್ದು

c)

ಹಮ್ಮಿಂಗ್ ಬರ್ಡ್

d)

ಗಿಣಿ

24.

ಕೆಳಗಿನವುಗಳಲ್ಲಿ ಯಾವುದು ವಸ್ತುನಿಷ್ಠ ಪ್ರಶ್ನೆಯಲ್ಲ

a)

ಸರಿ ಮತ್ತು ತಪ್ಪು ಗುರುತಿಸಿ

b)

ಮೌಖಿಕ ಪ್ರಶ್ನೆಗಳು

c)

ಬಿಟ್ಟ ಸ್ಥಳ ತುಂಬಿರಿ

d)

ಒಂದು ವಾಕ್ಯದ ಪ್ರಶ್ನೆಗಳು

25.

ಶಿಕ್ಷಕರ ಗುರಿ ಏನಾಗಿರಬೇಕು

a)

ಕಲಿಕೆಯಲ್ಲಿ ಮಕ್ಕಳಿಗೆ ಸಹಾಯ

b)

ವೈಯಕ್ತಿಕ ಭಿನ್ನತೆಗಳು ಮತ್ತು ಕಲಿಕೆಯ ಶೈಲಿಗಳನ್ನು ಅರ್ಥಮಾಡಿಕೊಳ್ಳುವುದು

c)

ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಲ್ಲಿ ಜ್ಞಾನ ಮತ್ತು ಕೌಶಲ್ಯಗಳ ಅಭಿವೃದ್ಧಿಪಡಿಸುವುದು

d)

ಮೇಲಿನ ಎಲ್ಲವೂ

26.

ಜನರು ಈಗ ಹೆಚ್ಚು ವೈಯಕ್ತಿಕ ಸಾರಿಗೆ ವಿಧಾನಗಳನ್ನು ಬಳಸಲು ಆರಂಭಿಸಿದ್ದಾರೆ ಇದರ ಪರಿಣಾಮವೆಂದರೆ

a)

ಗಾಳಿಯಲ್ಲಿ ಅಪಾಯಕಾರಿ ಕಣಗಳ ಹೆಚ್ಚಳ

b)

ನೈಸರ್ಗಿಕ ಸಂಪನ್ಮೂಲಗಳ ಇಳಿಕೆ

c)

ಶಬ್ದ ಮಾಲಿನ್ಯ

d)

ಮೇಲಿನ ಎಲ್ಲವೂ

27.

ಭೂಮಿ ಮೇಲೆ ಕನಿಷ್ಠ ಶೇಕಡ ಎಷ್ಟು ಅರಣ್ಯ ಇರಬೇಕು

a)

21%

b)

25%

c)

17%

d)

33%

28.

ಹೆಚ್ಚಿನ ಸಂಖ್ಯೆಯ ಹುಲಿ ಸಂರಕ್ಷಣಾ ಪ್ರದೇಶಗಳು ಎಲ್ಲಿವೆ

a)

ಕರ್ನಾಟಕ

b)

ಆಂಧ್ರ ಪ್ರದೇಶ್

c)

ಮಧ್ಯ ಪ್ರದೇಶ್

d)

ಪಶ್ಚಿಮ ಬಂಗಾಳ

29.

ಪರಿಸರ ವಿಜ್ಞಾನ ಎಂಬ ಪದವನ್ನು 1866 ರಲ್ಲಿ ಸೂಚಿಸಿದವರು

a)

ಚಾರ್ಲ್ಸ್ ಡಾರ್ವಿನ್

b)

ರಾಬರ್ಟ್ ವಿಟ್ಟೆಕರ್

c)

ಆರ್ಥರ್ ಟ್ಯಾನ್ಸ್ಲೆ

d)

ಅರ್ನೆಸ್ಟ್ ಹೆರಲ್

30.

ವಿಶ್ವ ಭೂ ಶೃಂಗ ಸಭೆ (ರಿಯೋ-ಡಿ-ಜನೈರೋ) ನಡೆದ ವರ್ಷ

a)

1992

b)

1993

c)

1994

d)

1995