Wayground logo

Free Printable Worksheets

Font size

S
M
L
XL
Worksheets

ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-- ಭಾರತದ ಸಂವಿಧಾನ

Total questions: 30

Worksheet time: 15mins

Name
Class
Date
1.

ಕರ್ನಾಟಕದಲ್ಲಿರುವ ಒಟ್ಟು ವಿಧಾನಸಭಾ ಸದಸ್ಯರ ಸಂಖ್ಯೆ ಎಷ್ಟು

a)

220

b)

221

c)

223

d)

224

2.

ರಾಜ್ಯಸಭಾ ಸದಸ್ಯರ ಅಧಿಕಾರ ಅವಧಿ ಎಷ್ಟು

a)

4 ವರ್ಷ

b)

5ವರ್ಷ

c)

6ವರ್ಷ

d)

7ವರ್ಷ

3.

ರಾಜ್ಯಸಭಾ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗುವವರು ಯಾರು

a)

ರಾಷ್ಟ್ರಪತಿ

b)

ಉಪರಾಷ್ಟ್ರಪತಿ

c)

ಪ್ರಧಾನಮಂತ್ರಿ

d)

ಗ್ರಹಮಂತ್ರಿ

4.

ಲೋಕಸಭೆ ಮತ್ತು ರಾಜ್ಯಸಭೆಯ ಅಧಿವೇಶನದ ಮೊದಲ ಒಂದು ಗಂಟೆಯ ಅವಧಿಯನ್ನು ಈ ರೀತಿ ಕರೆಯಲಾಗಿದೆ

a)

ಶೂನ್ಯ ವೇಳೆ

b)

ಪ್ರಶ್ನಾ ವೇಳೆ

c)

ಪ್ರಾರಂಭದ ವೇಳೆ

d)

ಚರ್ಚಾ ವೇಳೆ

5.

ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಯಾರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಬಹುದು

a)

ಸಂಬಂಧಪಟ್ಟ ಉಚ್ಚನ್ಯಾಯಾಲಯದ ಮುಖ್ಯನ್ಯಾಯಾಧೀಶರಿಗೆ

b)

ಭಾರತದ ಮುಖ್ಯನ್ಯಾಯಾಧೀಶರಿಗೆ

c)

ಸಂಬಂಧಪಟ್ಟ ರಾಜ್ಯದ ರಾಜ್ಯಪಾಲರಿಗೆ

d)

ಭಾರತದ ರಾಷ್ಟ್ರಪತಿಗಳಿಗೆ

6.

ಭಾರತದ ರಾಷ್ಟ್ರಾಧ್ಯಕ್ಷರ ಅರ್ಹತೆಗಳಿಗೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ

a)

ಅವರು ಭಾರತದ ಪ್ರಜೆ ಆಗಿರತಕ್ಕದ್ದು

b)

ಅವರು ಸಂಸತ್ತಿನ ಹಾಲಿ ಸದಸ್ಯರು ತಕ್ಕದ್ದು

c)

ಅವರ ವಯಸ್ಸು 35 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟಿರಬೇಕು

d)

ಅವರು ರಾಜ್ಯ ಸರಕಾರ ಕೇಂದ್ರ ಸರ್ಕಾರದಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರತಕ್ಕದ್ದು

7.

1983 ರ ಪಂಚಾಯತ್ ರಾಜ್ಯ ಶಾಸನವು ಕರ್ನಾಟಕದಲ್ಲಿ ಜಾರಿಗೆ ಬಂದಿದ್ದು

a)

1983

b)

1984

c)

1985

d)

1986

8.

ಭಾರತ ಸಂವಿಧಾನದ ಯಾವ ಭಾಗದಲ್ಲಿ ಏಕರೂಪದ ನಾಗರಿಕ ಸಂಹಿತೆಯು ಕಂಡುಬರುತ್ತದೆ

a)

ರಾಷ್ಟ್ರ ನಿರ್ದೇಶಕ ತತ್ವಗಳು

b)

ಪ್ರಸ್ತಾವನೆ

c)

ಮೂಲಭೂತ ಹಕ್ಕುಗಳು

d)

ಮೂಲಭೂತ ಕರ್ತವ್ಯಗಳು

9.

ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ಜಾತ್ಯತೀತ ಎಂಬ ಪದವನ್ನು ಈ ಕೆಳಕಂಡ ತಿದ್ದುಪಡಿಯ ಮೂಲಕ ಸೇರಿಸಲಾಯಿತು

a)

41

b)

42

c)

43

d)

44

10.

ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಿ ಒಂದು ವಿನಂತಿ ಅರ್ಜಿಯನ್ನು ಈ ಕೆಳಕಂಡವರಿಗೆ ಸಲ್ಲಿಸಬೇಕು

a)

ರಾಜ್ಯ ಚುನಾವಣಾ ಅಧಿಕಾರಿ

b)

ಸಂಬಂಧಪಟ್ಟ ಜಿಲ್ಲಾ ಆಯುಕ್ತರು

c)

ರಿಟರ್ನಿಂಗ್ ಆಫೀಸರ್

d)

ಸ್ಥಳೀಯ ಸಂಸ್ಥೆಯ ಮುಖ್ಯಸ್ಥ

11.

ರಾಜ್ಯಸಭೆ ಅಥವಾ ವಿಧಾನಪರಿಷತ್ತಿನ ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ ಪ್ರಮಾಣದಷ್ಟು ನಿವೃತ್ತರಾಗುವರು

a)

1/3

b)

2/3

c)

1/4

d)

2/4

12.

ಭಾರತ ಸಂವಿಧಾನದ ಪ್ರಕಾರ ಕೆಳಗಿನವುಗಳಲ್ಲಿ ಯಾವುದು ಮೂಲಭೂತ ಹಕ್ಕು ಅಲ್ಲ

a)

ಸಮಾನತೆ ಹಕ್ಕು

b)

ಆಸ್ತಿಯ ಹಕ್ಕು

c)

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು

d)

ಸಂವಿಧಾನ ಬದ್ಧ ಪರಿಹಾರದ ಹಕ್ಕು

13.

ಆಸ್ತಿ ಹಕ್ಕನ್ನು ಸ್ವಾಮಿಗಳ ಎಷ್ಟನೇ ತಿದ್ದುಪಡಿಯ ಪ್ರಕಾರ ಕೇವಲ ಕಾನೂನಾತ್ಮಕ ಹಕ್ಕನ್ನಾಗಿಸಲಾಗಿದೆ

a)

41

b)

42

c)

43

d)

44

14.

ಮಾಹಿತಿ ಹಕ್ಕು ಕಾಯ್ದೆ ಭಾರತದಲ್ಲಿ ಜಾರಿಗೆ ಬಂದ ವರ್ಷ

a)

2004

b)

2005

c)

2006

d)

2009

15.

ಭಾರತದ ಪ್ರಜೆಯಾಗಿರುವ ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಮಗು ಹೆಚ್ಚಿನ ಅವಕಾಶವನ್ನು ಒದಗಿಸಬೇಕು. ತಂದೆ ತಾಯಿಗಳ ಈ ಕರ್ತವ್ಯವು _____

a)

ಐಚ್ಛಿಕವಾಗಿದೆ

b)

ನೈತಿಕವಾಗಿದೆ

c)

ಮೂಲಭೂತ ಕರ್ತವ್ಯ

d)

ಸಂವಿಧಾನಾತ್ಮಕವಲ್ಲ

16.

ಎಂಟನೇ ಅನುಸೂಚಿಯಲ್ಲಿ ಈ ಕೆಳಕಂಡ ಯಾವ ಭಾಷೆಯ ಸೇರ್ಪಡೆಯಾಗಿಲ್ಲ

a)

ಹಿಂದಿ

b)

ಕೊಂಕಣಿ

c)

ಉರ್ದು

d)

ಇಂಗ್ಲಿಷ್

17.

ವಿಧಾನಸಭಾ ಅಥವಾ ಲೋಕಸಭಾ ಸ್ಪೀಕರ್ ಅವರು ಕೆಳಗಿನ ಯಾರಿಗೆ ಸ್ವಹಸ್ತಾಕ್ಷರದಲ್ಲಿ ರಾಜೀನಾಮೆ ನೀಡಬಹುದು

a)

ಮುಖ್ಯಮಂತ್ರಿಗೆ

b)

ರಾಷ್ಟ್ರಪತಿಗೆ

c)

ಚುನಾವಣಾ ಆಯೋಗಕ್ಕೆ

d)

ಡೆಪ್ಯೂಟಿ ಸ್ಪೀಕರ್ ಗೆ

18.

ಧರ್ಮ ಮತ್ತು ಭಾಷೆಯನ್ನು ಆದರಿಸಿದ ಎಲ್ಲಾ ಅಲ್ಪಸಂಖ್ಯಾತರಿಗೂ ಈ ಕೆಳಕಂಡ ಹಕ್ಕು ಇರತಕ್ಕದ್ದು

a)

ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕು ಮಾತ್ರ

b)

ಶೈಕ್ಷಣಿಕ ಸಂಸ್ಥೆಗಳು ನಡೆಸುವ ಹಕ್ಕು ಮಾತ್ರ

c)

ತಮಗೆ ಬೇಕಾದಂತಹ ಶೈಕ್ಷಣಿಕ-ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಡೆಸುವ ಹಕ್ಕು

d)

ಭಾರತ ಸರ್ಕಾರದ ನೀತಿಯ ಪ್ರಕಾರ ಶೈಕ್ಷಣಿಕ ಸಂಸ್ಥೆಗಳು ಸ್ಥಾಪಿಸುವ ಮತ್ತು ನಡೆಸುವ ಹಕ್ಕು

19.

ಉಪರಾಷ್ಟ್ರಪತಿ ಗಳನ್ನು ಆಯ್ಕೆ ಮಾಡುವವರು

a)

ಸಂಸತ್ತಿನಲ್ಲಿ ಬಹುಮತವಿರುವ ಪಕ್ಷವು ಆಯ್ಕೆ ಮಾಡತಕ್ಕದ್ದು

b)

ರಾಷ್ಟ್ರಪತಿ ಅವರು ನೇಮಕ ಮಾಡತಕ್ಕದ್ದು

c)

ಸಂಸತ್ತಿನ ಎರಡು ಸದನಗಳು ಚುನಾಯಿತ ತಕ್ಕದ್ದು

d)

ಪ್ರಧಾನಮಂತ್ರಿ ಹಾಗೂ ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ ರಾಷ್ಟ್ರಪತಿಯವರು ನಾಮನಿರ್ದೇಶನ ಮಾಡತಕ್ಕದ್ದು

20.

ಕೆಳಗಿನವುಗಳಲ್ಲಿ ಯಾವುದು ಮೂಲಭೂತ ಹಕ್ಕು ಅಲ್ಲ

a)

ಸಮಾನತೆ ಹಕ್ಕು

b)

ವಾಕ್ ಮತ್ತು ಸ್ವಾತಂತ್ರ್ಯದ ಹಕ್ಕು

c)

ಧರ್ಮವನ್ನು ಬದಲಾಯಿಸಿಕೊಳ್ಳುವ ಹಕ್ಕು

d)

ಕೆಲಸ ಮಾಡುವ ಹಕ್ಕು

21.

ಸಂವಿಧಾನದ ಎಷ್ಟನೇ ವಿಧಿ ಪ್ರಕಾರ 14 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವುದನ್ನು ಮತ್ತು ದತ್ತು ಪಡೆಯಲು ನಿಷೇಧಿಸಲಾಗಿದೆ

a)

21

b)

22

c)

23

d)

24

22.

ಕರ್ನಾಟಕದ ವಿಧಾನಪರಿಷತ್ ಹೊಂದಿರುವ ಸದಸ್ಯರ ಸಂಖ್ಯೆ

a)

75

b)

85

c)

95

d)

65

23.

ಸಂವಿಧಾನದ ಎಷ್ಟನೇ ವಿಧಿಯ ಪ್ರಕಾರ ಪ್ರತಿಯೊಂದು ರಾಜ್ಯಕ್ಕೆ ರಾಜ್ಯಪಾಲರ ನೇಮಕವನ್ನು ಕುರಿತು ಸಂವಿಧಾನ ತಿಳಿಸುತ್ತದೆ

a)

356

b)

153

c)

259

d)

350

24.

ಪ್ರಸ್ತುತ ಜಾರಿಯಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳ ಸಂಖ್ಯೆ

a)

10

b)

11

c)

12

d)

13

25.

ಭಾರತ ಸಂವಿಧಾನದ ಎಷ್ಟನೇ ವಿಧಿಯನ್ನು ಸಂವಿಧಾನದ ಆತ್ಮ ಎಂದು ಕರೆಯಲಾಗುತ್ತದೆ

a)

19

b)

14

c)

21

d)

32

26.

ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ

a)

ಸ್ವಾತಂತ್ರ್ಯದ ಹಕ್ಕು

b)

ಜೀವದ ಹಕ್ಕು

c)

ಗೌರವ ಅಥವಾ ಘಣತೆಯ ಹಕ್ಕು

d)

ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು

27.

ಕೆಳಗಿನವುಗಳಲ್ಲಿ ಯಾವುದು ಪಂಚಾಯತ್ ರಾಜ್ ಸಂಸ್ಥೆ ಅಲ್ಲ

a)

ಗ್ರಾಮ ಸಭೆ

b)

ಗ್ರಾಮ ಪಂಚಾಯತ್

c)

ನ್ಯಾಯ ಪಂಚಾಯತ್

d)

ಗ್ರಾಮ ಸಹಕಾರ ಸಂಘ

28.

ಭಾರತದಲ್ಲಿ ರಾಜ್ಯದ ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು

a)

ಪ್ರಧಾನ ಮಂತ್ರಿಗಳು

b)

ಆಡಳಿತ ನಡೆಸುವ ಪಕ್ಷದ ಅಧ್ಯಕ್ಷರು

c)

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು

d)

ಭಾರತದ ರಾಷ್ಟ್ರದ ಅಧ್ಯಕ್ಷರು

29.

ಕೆಳಗಿನ ಯಾವ ವಿಧಿಯು ಹದಿನಾಲ್ಕು ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳನ್ನು ಹೋಟೆಲ್ ಕಾರ್ಖಾನೆ ಗಣಿ ಅಥವಾ ಇತರ ಅಪಾಯಕಾರಿ ಉದ್ಯೋಗದಲ್ಲಿ ನೇಮಕ ಮಾಡುವುದನ್ನು ನಿಷೇಧಿಸುತ್ತದೆ

a)

21

b)

22

c)

23

d)

24

30.

ರಾಜ್ಯಸಭಾ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗುವವರು ಯಾರು

a)

ರಾಷ್ಟ್ರಪತಿ

b)

ಉಪರಾಷ್ಟ್ರಪತಿ

c)

ಪ್ರಧಾನಮಂತ್ರಿ

d)

ಗ್ರಹಮಂತ್ರಿ