Wayground logo

Free Printable Worksheets

Font size

S
M
L
XL
Worksheets

ವಿದ್ಯಾ ಶಾರದೆ kARTET ONLINE TESTS--9380850076 ಗಾಂಧಿ ಯುಗ

Total questions: 30

Worksheet time: 15mins

Name
Class
Date
1.

ಈ ಕೆಳಕಂಡ ಯಾರನ್ನೂ ಬಾಲಗಂಗಾಧರ ತಿಲಕರು ಭಾರತದ ರಾಷ್ಟ್ರೀಯತೆಯ ನಿಜವಾದ ಪಿತಾಮಹ ಎಂದು ಬಣ್ಣಿಸಿದ್ದಾರೆ

a)

ಮಹಾತ್ಮ ಗಾಂಧೀಜಿ

b)

ರಾಜಾರಾಮ್ ಮೋಹನ್ ರಾಯ್

c)

ಸ್ವಾಮಿ ವಿವೇಕಾನಂದರು

d)

ಶ್ರೀರಾಮಕೃಷ್ಣ ಪರಮಹಂಸರು

2.

ಈ ಕೆಳಕಂಡವರಲ್ಲಿ ಯಾರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು

a)

ವಿಜಯಲಕ್ಷ್ಮಿ ಪಂಡಿತ್

b)

ಅನಿಬೆಸೆಂಟ್

c)

ಇಂದಿರಾಗಾಂಧಿ

d)

ಮೇಡಂ ಬ್ಲಾವಟ್ಸ್ಕಿ

3.

"ನಾವು ಸ್ವರಾಜ್ಯವನ್ನು ಹಕ್ಕಿನ ರೂಪದಲ್ಲಿ ಪಡೆಯುತ್ತೇವೆ ಹೊರತು ಬಿಕ್ಷಾ ರೂಪದಲ್ಲಿ ಅಲ್ಲ" ಎಂದು ಹೇಳಿದವರು ಯಾರು

a)

ಲಾಲಾ ಲಜಪತ್ ರಾಯ್

b)

ಗಂಗಾಧರರಾವ್ ದೇಶಪಾಂಡೆ

c)

ಮಹಾತ್ಮ ಗಾಂಧೀಜಿ

d)

ಅರವಿಂದ ಘೋಷ್

4.

ಬಂಗಾಳದ ಏಕತೆಯನ್ನು ಪ್ರತಿನಿಧಿಸಲು ಹಿಂದು-ಮುಸ್ಲಿಮರು ಪರಸ್ಪರ ರಕ್ಷಾಬಂಧನ್ ಕಟ್ಟಿಕೊಂಡರು ಜನತೆಯ ಪ್ರತಿಭಟನೆಗಳಿಗೆ ಮಣಿದು ಯಾವ ವರ್ಷ ಬಂಗಾಳಿ ವಿಭಜನೆಯನ್ನು ಬ್ರಿಟಿಷರು ರದ್ದು ಮಾಡಬೇಕಾಯಿತು

a)

1920

b)

1911

c)

1905

d)

1919

5.

ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ

a)

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ--1985

b)

ತೀವ್ರಗಾಮಿಗಳ ಕಾಲ -1905-1919

c)

ಮುಸ್ಲಿಂ ಲೀಗ್ ಸ್ಥಾಪನೆ-1906

d)

ಗಾಂಧೀಜಿ ಭಾರತಕ್ಕೆ ವಾಪಸ್--1911

6.

ಕೆಳಗಿನವುಗಳಲ್ಲಿ ಯಾವುದು ರೌಲತ್ ಕಾಯ್ದೆ ಗೆ ಸಂಬಂಧಿಸಿದೆ

a)

ಭಾರತದ ಕ್ರಾಂತಿಕಾರಿ ಚಟುವಟಿಕೆಗಳನ್ನು ಹತ್ತಿಕ್ಕುವುದಾಗಿತ್ತು

b)

ಈ ಕಾಯ್ದೆಯ ಪ್ರಕಾರ ಅನುಮಾನ ಬಂದ ಯಾವುದೇ ವ್ಯಕ್ತಿಯನ್ನು ಯಾವ ಕಾರಣವನ್ನು ನೀಡದೇ ಸರ್ಕಾರ ಬಂಧಿಸಬಹುದಾಗಿದೆ

c)

ಬಂಧಿತ ವ್ಯಕ್ತಿಗೆ ವಕೀಲರನ್ನು ನಿಮಿಷಗಳು ಹಕ್ಕು ಇರಲಿಲ್ಲ

d)

ಮೇಲಿನ ಎಲ್ಲವೂ ಸರಿಯಾಗಿವೆ

7.

ಚಂಪರಣ್ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಕೆಳಕಂಡವುಗಳಲ್ಲಿ ಯಾವುದು ಸರಿಯಾಗಿದೆ

a)

ಪ್ಲಾಂಟರ್ ಗಳು ಬಲವಂತವಾಗಿ ನೀಲಿ ಬೆಳೆಯನ್ನು ಬೆಳೆಯುವಂತೆ ರೈತರನ್ನು ಒತ್ತಾಯಿಸುತ್ತಿದ್ದರು

b)

ಗಾಂಧೀಜಿ ಅವರು ಪ್ಲಾಂಟರ್ ಗಳ ವಿರುದ್ಧ 1917ರಲ್ಲಿ ಚಂಪಾರಣ್ ಸತ್ಯಾಗ್ರಹ ಆರಂಭಿಸಿದರು

c)

ಈ ಚಳುವಳಿಯ ಮೂಲಕ ಬಾಬು ರಾಜೇಂದ್ರಪ್ರಸಾದ್ ಪ್ರಮುಖ ನಾಯಕರಾಗಿ ಹೊರಹೊಮ್ಮಿದರು

d)

ಮೇಲಿನ ಎಲ್ಲವೂ ಸರಿಯಾಗಿದೆ

8.

ಗಡಿನಾಡ ಗಾಂಧಿ ಎಂದೇ ಹೆಸರು ಪಡೆದಿದ್ದ ಯಾರು ಖುದಾಯಿ ಖಿದ್ಮತ್ ಗಾರ (ದೇವರ ಸೇವಕರು) ಎಂಬ ಸಂಘ ಸ್ಥಾಪಿಸಿದರು

a)

ಅರವಿಂದ್ ಘೋಷ್

b)

ಖಾನ್ ಅಬ್ದುಲ್ ಗಫಾರ್ ಖಾನ್

c)

ದೇಶಬಂಧು ಚಿತ್ತರಂಜನ ದಾಸ್

d)

ಮೇಲಿನ ಯಾರೂ ಅಲ್ಲ

9.

ದಂಡಿ ಸತ್ಯಾಗ್ರಹದ ನಂತರ ಬ್ರಿಟಿಷ್ ಸರ್ಕಾರ ಮೂರು ದುಂಡುಮೇಜಿನ ಸಮ್ಮೇಳನಗಳನ್ನು ಎಲ್ಲಿ ಆಯೋಜಿಸಿತು

a)

ಲಾಹೋರ್

b)

ಲಂಡನ್

c)

ಬೆಳಗಾವಿ

d)

ದಂಡಿ

10.

ಯಾರ ಯಾರ ಮಧ್ಯೆ ಪೂನಾ ಒಪ್ಪಂದ ಏರ್ಪಟ್ಟಿತು

a)

ಗಾಂಧೀಜಿ--ರಾಮ್ಸೆ ಮ್ಯಾಕ್ಡೊನಾಲ್ಡ್

b)

ಗಾಂಧೀಜಿ--ಅಂಬೇಡ್ಕರ್

c)

ಗಾಂಧೀಜಿ--ಜವಾಹರ್ಲಾಲ್ ನೆಹರು

d)

ಗಾಂಧೀಜಿ--ಮಹಮ್ಮದ್ ಅಲಿ ಜಿನ್ನಾ

11.

ಗಾಂಧೀಜಿ ಅಸಹಕಾರ ಚಳುವಳಿ ಹಿಂಪಡೆದ ಸಂದರ್ಭದಲ್ಲಿ ಸಿ ಆರ್ ದಾಸ್ ಮತ್ತು ಮೋತಿಲಾಲ್ ನೆಹರು ಯಾವ ಪಕ್ಷವನ್ನು ಸ್ಥಾಪಿಸಿದರು

a)

ಸ್ವರಾಜ್ಯ ಪಕ್ಷ

b)

ರಾಷ್ಟ್ರೀಯ ಜನಸಂಘ

c)

ಫಾರ್ವರ್ಡ್ ಬ್ಲಾಕ್

d)

ಖಿಲಾಫತ್

12.

ಅವಧಿ ಮುಗಿದ ಚೆಕ್ಕುಗಳಿಗೆ ಮುಂದಿನ ದಿನಾಂಕ ಹಾಕಿ ನೀಡಿದ ಮುರಿಯಲಾರದ ಹಣದಂತೆ ಎಂದು ಗಾಂಧೀಜಿ ಅವರು ಯಾರ ವರದಿವನ್ನು ಟೀಕಿಸಿದರು

a)

ಹಂಟರ್ ಆಯೋಗದ ವರದಿ

b)

ಸೈಮನ್ ಆಯೋಗದ ವರದಿ

c)

ಕ್ರಿಪ್ಸ್ ಆಯೋಗದ ವರದಿ

d)

ಲಾರ್ಡ್ ಮೌಂಟ್ ಬ್ಯಾಟನ್ ವರದಿ

13.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಬ್ರಿಟನ್ ನಲ್ಲಿದ್ದ ರಾಜಕೀಯ ಪಕ್ಷ ಯಾವುದು

a)

ಲಿಬರಲ್ ಪಕ್ಷ

b)

ಲೇಬರ್ ಪಕ್ಷ

c)

ಕನ್ಸರ್ವೇಟಿವ್ ಪಕ್ಷ

d)

ಮೈತ್ರಿ ಪಕ್ಷ

14.

1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರು ಯಾರಾಗಿದ್ದರು

a)

ದಾದಾಬಾಯಿ ನವರೋಜಿ

b)

ಜವಾಹರ್ ಲಾಲ್ ನೆಹರು

c)

ಜೆ ಬಿ ಕೃಪಲಾನಿ

d)

ಸರ್ದಾರ್ ವಲ್ಲಬಾಯ್ ಪಟೇಲ್

15.

ಗುಪ್ತ ಸಂಘಟನೆಯಾದ ಅಭಿನವ ಭಾರತದ ಸಂಘಟಕರು

a)

ಸೂರ್ಯಸೇನ

b)

ಜಿತಿನ್ ಮುಖರ್ಜಿ

c)

ಪ್ರಪುಲ್ ಚಾಕಿ

d)

ವಿ ಡಿ ಸಾವರ್ಕರ್

16.

ಭಾರತ ಮೊದಲ ಬಾರಿಗೆ ಪೂರ್ಣ ಸ್ವರಾಜ್ ಘೋಷಣೆ ಮಾಡಿದ ವರ್ಷ

a)

1930

b)

1931

c)

1929

d)

1928

17.

ಭಾರತದಲ್ಲಿ ನಾಗರಿಕ ಸೇವೆಯನ್ನು ಸಂಘಟಿಸಿದವರು ಯಾರು

a)

ಲಾರ್ಡ್ ವೆಲ್ಲೆಸ್ಲಿ

b)

ಲಾರ್ಡ್ ಡಾಲ್ ಹೌಸಿ

c)

ಕಾರ್ನವಾಲಿಸ್

d)

ವಿಲಿಯಂ ಬೆಂಟಿಕ್

18.

ಯಾರ ವಿರುದ್ಧದ ಪ್ರತಿಭಟನೆಯಲ್ಲಿ ಲಾಲಾ ಲಜಪತರಾಯರು ಪೊಲೀಸರ ಲಾಟಿ ಏಟಿಗೆ ಬಲಿಯಾದರು

a)

ಹಂಟರ್ ಆಯೋಗ

b)

ಸೈಮನ್ ಆಯೋಗ

c)

ಕ್ರಿಪ್ಸ್ ಆಯೋಗ

d)

ಮೌಂಟ್ ಬ್ಯಾಟನ್ ಆಯೋಗ

19.

22 ಪೊಲೀಸರು ಸಜೀವವಾಗಿ ದಹನವಾದ ಚೌರಾಚೌರಿ ಘಟನೆ ನಡೆದ ವರ್ಷ

a)

1922 ಫೆಬ್ರುವರಿ 5

b)

1922 ಮಾರ್ಚ್ 5

c)

1922 ಏಪ್ರಿಲ್ 5

d)

1922 ಮೇ‌ 5

20.

ಯಾವ ಕಾಂಗ್ರೆಸ್ ಅಧಿವೇಶನದಲ್ಲಿ ಸುಭಾಷ್ ಚಂದ್ರಬೋಸರು ಪಟ್ಟಾಭಿರಾಮರೆಡ್ಡಿ ಅವರ ವಿರುದ್ಧ ಜಯಗಳಿಸಿ ಅಧ್ಯಕ್ಷರಾದರು

a)

ಲಾಹೋರ್

b)

ಮದ್ರಾಸ್

c)

ತ್ರಿಪುರ

d)

ಕಲ್ಕತ್ತಾ

21.

ಕಾನೂನು ಭಂಗ ಚಳುವಳಿ ವಿಫಲವಾದ ನಂತರ ಗಾಂಧೀಜಿ ಇದಕ್ಕೆ ಒತ್ತು ನೀಡಿದರು

a)

ಹಿಂಸಾ ಹೋರಾಟಕ್ಕೆ

b)

ಬ್ರಿಟಿಷರೊಡನೆ ಒಪ್ಪಂದಕ್ಕೆ

c)

ರಚನಾತ್ಮಕ ಕಾರ್ಯಕ್ರಮಗಳಿಗೆ

d)

ಮೇಲಿನ ಎಲ್ಲವೂ

22.

1907 ರ ಸೂರತ್ ನಲ್ಲಿ ಉಂಟಾದ ಒಡಕಿನಿಂದ ಈ ಕೆಳಕಂಡ ಯಾವ ಘಟನೆ ನಡೆಯಿತು

a)

ಮುಸ್ಲಿಂ ಲೀಗ್ ಸ್ಥಾಪನೆ

b)

ಮಂದಗಾಮಿಗಳು ಮತ್ತು ತೀವ್ರಗಾಮಿಗಳು ನಡುವೆ ಕಾಂಗ್ರೆಸ್ ಇಬ್ಭಾಗವಾಯಿತು

c)

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

d)

ಮೇಲಿನ ಯಾವುದೂ ಅಲ್ಲ

23.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ

a)

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಯಾದ ವರ್ಷ 1885 ಮುಂಬೈನಲ್ಲಿ

b)

ಇದರ ಮೊದಲ ಅಧ್ಯಕ್ಷರು ಡಬ್ಲ್ಯೂಸಿ ಬ್ಯಾನರ್ಜಿ

c)

ಈ ಸಂಘಟನೆಯ ಹುಟ್ಟಿನ ಹಿನ್ನೆಲೆಯಲ್ಲಿ ಅವಿರತ ಪ್ರಯತ್ನ ನಡೆಸಿದವರು ನಿವೃತ್ತ ಬ್ರಿಟಿಷ್ ನಾಗರಿಕ ಸೇನಾಧಿಕಾರಿ ಎ ಓ ಹ್ಯೂಂ

d)

ಮೇಲೆ ಎಲ್ಲವೂ ಸರಿಯಾಗಿದೆ

24.

ಭಾರತದ ಸಂಪತ್ತು ಯಾವ ರೀತಿಯಲ್ಲಿ ಇಂಗ್ಲೆಂಡಿಗೆ ಸೋರಿ ಹೋಗುತ್ತಿದೆ ಎಂಬುದನ್ನು ಕುರಿತು planned economy un British rule in India ಎಂಬ ಕೃತಿ ರಚಿಸಿದ ಭಾರತೀಯ ಯಾರು

a)

ಜವಾಹರ್ಲಾಲ್ ನೆಹರು

b)

ದಾದಾಬಾಯಿ ನವರೋಜಿ

c)

ಬಾಲಗಂಗಾಧರ್ ತಿಲಕ್

d)

ಮೇಲಿನ ಯಾರೂ ಅಲ್ಲ

25.

ರಾಷ್ಟ್ರಸಂಘ ಅಥವಾ ಲೀಗ್ ಆಫ್ ನೇಷನ್ಸ್ ಯಾವಾಗ ರಚನೆಯಾಯಿತು

a)

1919

b)

1920

c)

1930

d)

1929

26.

1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಈ ಸಂದರ್ಭದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು

a)

ಲಾರ್ಡ್ ಕ್ಯಾನಿಂಗ್

b)

ಲಾರ್ಡ್ ಮೌಂಟ್ ಬ್ಯಾಟನ್

c)

ಲಾರ್ಡ್ ವಿಲಿಯಂ ಬೆಂಟಿಕ್

d)

ಮೇಲಿನ ಯಾರೂ ಅಲ್ಲ

27.

ಭಾರತ ಸ್ವಾತಂತ್ರ್ಯ ನಂತರ ಪಂಚವಾರ್ಷಿಕ ಯೋಜನೆಗಳ ಮಾದರಿಯನ್ನು ಈ ಕೆಳಕಂಡ ಯಾವ ದೇಶದಿಂದ ಪಡೆಯಿತು

a)

ರಷ್ಯಾ

b)

ಅಮೆರಿಕ

c)

ಜಪಾನ್

d)

ಜರ್ಮನಿ

28.

ಈ ಕೆಳಕಂಡವರಲ್ಲಿ ಯಾರು ಜನರಲ್ಲಿ ಬೀದಿಯನ್ನು ಹುಟ್ಟಿಸಲು ಕೆಂಪಂಗಿದಳ ಎಂಬ ಕ್ರೌರ್ಯ ಪಡೆಯೊಂದನ್ನು ರಚಿಸಿದ್ದರು

a)

ಹಿಟ್ಲರ್

b)

ಲೆನಿನ್

c)

ಮುಸಲೋನಿ

d)

ಮೇಲಿನ ಯಾವುದೂ ಅಲ್ಲ

29.

1857 ರ ಸಿಪಾಯಿ ದಂಗೆ ಸಂದರ್ಭದಲ್ಲಿ ಯಾರು ಗೌರ್ನರ್ ಜನರಲ್ ಆಗಿದ್ದರು

a)

ಲಾರ್ಡ್ ಕ್ಯಾನಿಂಗ್

b)

ಲಾರ್ಡ್ ಹೇಸ್ಟಿಂಗ್

c)

ಲಾರ್ಡ್ ಡಾಲ್ ಹೌಸಿ

d)

ಲಾರ್ಡ್ ವಿಲಿಯಂ ಬೆಂಟಿಕ್

30.

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಅನ್ವಯ ವಶಪಡಿಸಿಕೊಳ್ಳಲಾದ ಮೊದಲ ಪ್ರದೇಶ

a)

ಸಾತಾರ

b)

ಝಾನ್ಸಿ

c)

ನಾಗಪುರ

d)

ಸಂಬಲ್ ಪುರ