wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ-ಸಾಮಾಜಿಕ ಸ್ತರವಿನ್ಯಾಸ

Total questions: 22

Worksheet time: 11mins

Name
Class
Date
1.
ಸಾಮಾಜಿಕ ನ್ಯಾಯ ಹಾಗೂ ಜನರ ಅಭಿವೃದ್ಧಿ ಅವಕಾಶಗಳನ್ನು ತಿಳಿಸುವ ಭಾರತ ಸಂವಿಧಾನದ ವಿಧಿ
a)
21 ನೇ
b)
39 ನೇ
c)
86 ನೇ
d)
19 ನೇ
2.
14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ಹೇಳುವ ವಿಧಿ
a)
45 ನೇ
b)
29 ನೇ
c)
19 ನೇ
d)
30 ನೇ
3.
6 ರಿಂದ14 ವರ್ಷದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದು ಸಾರಿದ ವಿಧಿ
a)
29 ನೇ ಎ
b)
46 ನೇ ಎ
c)
21 ನೇ ಎ
d)
17 ನೇ ಎ
4.
ಸಂವಿಧಾನದ ಯಾವ ತಿದ್ದುಪಡಿ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮೂಲಭೂತ ಹಕ್ಕು ಎಂದು ಸಾರಿದೆ?
a)
21 ನೇ
b)
39 ನೇ
c)
86 ನೇ
d)
19 ನೇ
5.
ಸಂವಿಧಾನದ ಯಾವ ಪರಿಚ್ಛೇದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಸಾರಿದೆ?
a)
45 ನೇ
b)
14 ನೇ
c)
39 ನೇ
d)
19 ನೇ
6.
ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಕ್ಕುಗಳಿಗೆ ರಕ್ಷಣೆ ನೀಡಿದ ವಿಧಿ
a)
29 ನೇ
b)
45 ನೇ
c)
19 ನೇ
d)
30 ನೇ
7.
ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ವಿಶೇಷ ಅವಕಾಶ ನೀಡಿದ ವಿಧಿ
a)
45 ನೇ
b)
29 ನೇ
c)
30 ನೇ
d)
39 ನೇ
8.
ಹಿಂದುಳಿದ ಜನರ ಶೈಕ್ಷಣಿಕ ಆಸಕ್ತಿಗಳಿಗೆ ಬೆಂಬಲ ನೀಡಿ ಅಭಿವೃದ್ಧಿ ಪಡಿಸುವುದು ಸರ್ಕಾರಗಳ ಜವಾಬ್ದಾರಿ ಎಂದು ಹೇಳಿದ ವಿಧಿ
a)
21 ನೇ
b)
46 ನೇ
c)
39 ನೇ
d)
30 ನೇ
9.
ಸಮಾಜದ ಜನರನ್ನು ಮೇಲು-ಕೀಳು ಎಂದು ಏಣಿ-ಶ್ರೇಣಿಗಳಿಂದ ವರ್ಗೀಕರಿಸುವುದು
a)
ಸಾಮಾಜಿಕ ಅಸಮಾನತೆ
b)
ಸಾಮಾಜಿಕ ಭಿನ್ನತೆ
c)
ಸಾಮಾಜಿಕ ಏಕತೆ
d)
ಸಾಮಾಜಿಕ ಸ್ತರ ವಿನ್ಯಾಸ
10.
ಇವುಗಳಲ್ಲಿ ಯಾವುದು ಸಾಮಾಜಿಕ ಸ್ತರ ವಿನ್ಯಾಸದ ಲಕ್ಷಣವಲ್ಲ?
a)
ಸಾಮಾಜಿಕವಾದದ್ದು
b)
ನೂತನವಾದದ್ದು
c)
ವಿವಿಧ ರೂಪಗಳಲ್ಲಿದೆ
d)
ಸರ್ವವ್ಯಾಪಕವಾದದ್ದು
11.
ಚಾತುರ್ವರ್ಣ' ಎಂಬ ಸಾಮಾಜಿಕ ವಿಭಜನಾ ವ್ಯವಸ್ಥೆಯು ಯಾವ ಸಿದ್ಧಾಂತದ ತತ್ವ ದಡಿಯಲ್ಲಿ ರೂಪಿತವಾಗಿದೆ?
a)
ಕರ್ಮ ಸಿದ್ಧಾಂತ
b)
ಜಾತಿ ಸಿದ್ಧಾಂತ
c)
ಜ್ಞಾನ ಸಿದ್ಧಾಂತ
d)
ಭಕ್ತಿ ಸಿದ್ಧಾಂತ
12.
ಚಾತುರ್ವರ್ಣ ವ್ಯವಸ್ಥೆಯ ಪ್ರಕಾರ ಬ್ರಾಹ್ಮಣರ ಕಾರ್ಯ
a)
ರಾಜ್ಯಾಡಳಿತ
b)
ವ್ಯವಹಾರ
c)
ಅಧ್ಯಯನ & ಯಜ್ಞ
d)
ಕೃಷಿಕ, ಕೂಲಿ ಕಾರ್ಮಿಕ
13.
ಚಾತುರ್ವರ್ಣ ವ್ಯವಸ್ಥೆಯ ಪ್ರಕಾರ ಕ್ಷತ್ರಿಯರ ಕಾರ್ಯ
a)
ಕೃಷಿಕ, ಕೂಲಿ ಕಾರ್ಮಿಕ
b)
ರಾಜ್ಯಾಡಳಿತ
c)
ವ್ಯವಹಾರ
d)
ಅಧ್ಯಯನ & ಯಜ್ಞ
14.
ಚಾತುರ್ವರ್ಣ ವ್ಯವಸ್ಥೆಯ ಪ್ರಕಾರ ವೈಶ್ಯರ ಕಾರ್ಯ
a)
ಅಧ್ಯಯನ & ಯಜ್ಞ
b)
ಕೃಷಿಕ, ಕೂಲಿ ಕಾರ್ಮಿಕ
c)
ರಾಜ್ಯಾಡಳಿತ
d)
ವ್ಯವಹಾರ
15.
ಚಾತುರ್ವರ್ಣ ವ್ಯವಸ್ಥೆಯ ಪ್ರಕಾರ ಶೂದ್ರರ ಕಾರ್ಯ
a)
ಕೃಷಿಕ, ಕೂಲಿ ಕಾರ್ಮಿಕ
b)
ಅಧ್ಯಯನ & ಯಜ್ಞ
c)
ವ್ಯವಹಾರ
d)
ರಾಜ್ಯಾಡಳಿತ
16.
ಇವುಗಳಲ್ಲಿ ಯಾವುದು ಅಸ್ಪೃಶ್ಯತೆಯ ಸಮಸ್ಯೆ ಅಲ್ಲ
a)
ಅತ್ಯಂತ ಕೆಳಮಟ್ಟದ ಸ್ಥಾನ
b)
ರಾಜಕೀಯ ಹಕ್ಕುಗಳಿಗೆ ಅವಕಾಶ
c)
ಶೈಕ್ಷಣಿಕ ಅವಕಾಶಗಳಿಂದ ವಂಚಿತ
d)
ಆಸ್ತಿ ಹಕ್ಕಿನ ನಿರಾಕರಣೆ
17.
ಶಿಕ್ಷಣ ಸಾರ್ವಜನಿಕ ಸ್ವತ್ತಾಗಬೇಕು' ಎಂದು ಪ್ರತಿಪಾದಿಸಿದವರು
a)
ಮಹಾತ್ಮ ಗಾಂಧಿ
b)
ವಿವೇಕಾನಂದ
c)
ಅಂಬೇಡ್ಕರ್
d)
ರಾಧಾಕೃಷ್ಣನ್
18.
ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದ ಸಂವಿಧಾನದ ವಿಧಿ
a)
19 ನೇ
b)
17 ನೇ
c)
21 ನೇ
d)
39 ನೇ
19.
ಭಾರತ ಸರ್ಕಾರ ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯನ್ನು ಜಾರಿಗೊಳಿಸಿದ್ದು.......ರಲ್ಲಿ
a)
1950
b)
1976
c)
1989
d)
1955
20.
ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯನ್ನು 'ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ'ಯನ್ನಾಗಿ ತಿದ್ದುಪಡಿ ಮಾಡಿದ ವರ್ಷ
a)
1955
b)
1989
c)
1976
d)
1986
21.
ಯಾವ ಕಾಯ್ದೆಯ ಪ್ರಕಾರ ಅಸ್ಪೃಶ್ಯತಾ ಆಚರಣೆಯು ಶಿಕ್ಷಾರ್ಹ ಅಪರಾಧವಾಗಿದೆ?
a)
ನಾಗರಿಕ ಸಂರಕ್ಷಣಾ ಕಾಯ್ದೆ
b)
ಅಸ್ಪೃಶ್ಯತಾ ಆಚರಣೆ ನಿಷೇಧ ಕಾಯ್ದೆ
c)
ವರದಕ್ಷಿಣೆ ನಿಷೇಧ ಕಾಯ್ದೆ
d)
ಬಾಲ ಕಾರ್ಮಿಕ ನಿಷೇಧ ಕಾಯ್ದೆ
22.
ಅಸ್ಪೃಶ್ಯತೆ ನಿರ್ಮೂಲನೆ ಕುರಿತಾಗಿ ರಾಜ್ಯ ಸರ್ಕಾರಗಳಿಗೆ ವಿಶೇಷ ಜವಾಬ್ದಾರಿ ನೀಡಿದ ಶಾಸನ
a)
1976 ರ ಶಾಸನ
b)
1989 ರ ಶಾಸನ
c)
1955 ರ ಶಾಸನ
d)
1986 ರ ಶಾಸನ