Worksheets10th GHS YALIWAL
Total questions: 21
Worksheet time: 21mins
3,8,13,18 ಈ ಸಮಾಂತರ ಶ್ರೇಡಿಯ 10 ನೇ ಪದವು
45
48
51
-48
ಒಂದು ಸಮಾಂತರ ಶ್ರೇಡಿಯ 4 ನೇ ಪದ 13 & 8ನೇ ಪದ 25 ಆದರೆ ಆ ಸಮಾಂತರ ಶ್ರೇಡಿಯ ಸಾಮನ್ಯ ವ್ಯತ್ಯಾಸ
-3
-4
3
4
2, x , 6 ಇವು ಸಮಾಂತರ ಶ್ರೇಡಿಯಲ್ಲಿದ್ದರೆ x ನ ಬೆಲೆ
2
4
5
10
ಸಮಾಂತರ ಶ್ರೇಡಿಯ ಕೊನೆಯ ಪದ an =3+4n
ಆದರೆ ಸಾಮನ್ಯ ವ್ಯತ್ಯಾಸ
7
3
4
1
p , q , r , s ಸಮಾಂತರ ಶ್ರೇಡಿಯಲ್ಲಿದ್ದರೆ r-q=________
s-p
s-q
s-r
ಮೇಲಿನ ಯಾವುದು ಅಲ್ಲಾ
ಸಮಾಂತರ ಶ್ರೇಡಿಗಳ ಮೂರು ಪದಗಳ ಮೊತ್ತ 9 ಅವುಗಳ ಗುಣಲಬ್ದ 24 ಆದರೆ ಆ ಪದಗಳು
1,5,3
2,4,6
2,8,4
2,3,4
5 ,2 , -1,-4 , -7 ಈ ಸಮಾಂತರ ಶ್ರೇಡಿಯ ಕೊನೆಯ ಪದವು
2n+5
2n-5
8-3n
3n-8
ಒಂದು ಸಮಾಂತರ ಶ್ರೇಡಿಯಲ್ಲಿ d=-4 , n=7 an =4 ಆದರೆ " a "
6
7
20
28
a=2 , d=-2 ಆದರೆ ಸಮಾಂತರ ಶ್ರೇಡಿಯ ಮೊದಲ ನಾಲ್ಕು ಪದಗಳನ್ನು ಬರೆಯಿರಿ.
0 , 2 , 4, 6
2, 0, -2 -4
-2, 0, 2, 4
-2 , 0, -2 -4
ಮೊದಲ 100 ಸ್ವಾಭಾವಿಕ ಸಂಖ್ಯೆಗಳ ಮೊತ್ತವನ್ನು ಕಂಡು ಹಿಡಿಯುವ ಸೂತ್ರ ಕ್ಕೆ ಸಂಬಂದಿಸಿದ ಗಣಿತಜ್ಞ
ನ್ಯೂಟನ್
ಯುಕ್ಲಿಡ
ಗಾಸ್
ಪೈಥಾಗೋರಸ್
5, -5/2 , 0 , 5/2 ಈ ಸಮಾಂತರ ಶ್ರೇಡಿಯ 11 ನೇ ಪದ
-20
20
-30
30
ಸಮಾಂತರ ಶ್ರೇಡಿಯ ಮೊದಲೆರಡು ಪದಗಳು -3 & 4 ಆದರೆ ಶ್ರೇಡಿಯ 21 ನೇ ಪದ
17
137
143
-143
ಒಂದು ಸಮಾಂತರ ಶ್ರೇಡಿಉ ಸಾಮನ್ಯ ವ್ಯತ್ಯಾಸ 5 ಆದರೆ
ರ ಬೆಲೆ a18−a13 ರ
15
20
25
30
10, 6, 2, --------- ಈ ಸಮಾಂತರ ಶ್ರೇಡಿಯ ಮೊದಲ 16 ಪದಗಳ ಮೊತ್ತ
-320
320
352
-400
ಒಂದು ಸಮಾಂತರ ಶ್ರೇಡಿಯ ಮೊದಲ ಪದ ಹಾಗೂ ಸಾಮನ್ಯ ವ್ಯತ್ಯಾಸ ಕ್ರಮವಾಗಿ 6 & 5 ಆದರೆ 3 ನೇ ಪದವನ್ನು ಕಂಡು ಹಿಡಿಯಿರಿ
6
11
16
21
ಒಂದು ಸಮಾಂತರ ಶ್ರೇಡಿಯ n ನೇ ಪದ 4n2-1 ಆದರೆ 8 ನೆಯ ಪದವು
32
31
256
255
ಒಂದು ಸಮಾಂತರ ಶ್ರೇಡಿಯ n ನೇ ಪದವು 5n+3 ಆದರೆ 3 ನೆ ಪದವು
11
12
18
13
ಒಂದು ಸಮಾಂತರ ಶ್ರೇಡಿಯ n ನೇ ಪದವು 24-3n ಆದರೆ 2 ನೇ ಪದ
18
15
0
2
ಒಂದು ಸಮಾಂತರ ಶ್ರೇಡಿಯ n ಪದವನ್ನು ಕಂಡು ಹಿಡಿಯುವ ಸೂತ್ರ
an=a+(n-1)d
an=a+(n+1)d
an=a-(n-1)d
an=a-(n+1)d
ಒಂದು ಸಮಾಂತರ ಶ್ರೇಡುಯ n ಪದಗಳ ಮೊತ್ತವನ್ನು ಕಂಡು ಹಿಡಿಯುವ ಸೂತ್ರ
Sn=n/2 {2a+(n-1)d}
Sn=n/2 {2a+(n+1)d}
Sn={2a+(n-1d}
Sn=n/2 {2a-(n-1d}
ಒಂದು ಸಮಾಂತರ ಶ್ರೇಡಿಯ 3ನೇ ಹಾಗೂ 9 ನೇ ಪದಗಳು ಕ್ರಮವಾಗಿ 4 & -8 ಆದರೆ ಈ ಸಮಾಂತರ ಶ್ರೇಡಿಯ ಯಾವ ಪದವು ಸೊನ್ನೆ ಯಾಗಿರುತ್ತದೆ.
1ನೇ ಪದ
2ನೇ ಪದ
3ನೇ ಪದ
4 ನೇ ಪದ
