Wayground logo

Free Printable Worksheets

Font size

S
M
L
XL
Worksheets

Mathematics Worksheet - Circles (Kannada)

Total questions: 25

Worksheet time: 13mins

Name
Class
Date
1.

1. ವೃತ್ತದ ಸುತ್ತಳತೆಯೇ

a)

A) ಪರಿಧಿ

b)

B) ವ್ಯಾಸ

c)

C) ತ್ರಿಜ್ಯ

d)

D) ಕೇಂದ್ರ

2.

2. ವೃತ್ತದ ವಿಸ್ತೀರ್ಣ

a)

A) πr²

b)

B) 2πr

c)

C) 2πr²

d)

D) πr

3.

3. ಕೇಂದ್ರಬಿಂದುವಿನಿಂದ ಪರಿಧಿಗೆ ಇರುವ ದೂರವೇ

a)

A) ಪರಿಧಿ

b)

B) ವ್ಯಾಸ

c)

C) ತ್ರಿಜ್ಯ

d)

D) ಜ್ಯಾ

4.
  1. 4. ಪರಿಧಿಯನ್ನು ಕಂಡುಹಿಡಿಯುವ ಸೂತ್ರ

a)

A) πr²

b)

B) 2πr

c)

C) 2πr²

d)

D) πr

5.
  1. 5. ಪರಿಧಿಯ ಮೇಲೆ ಇರುವ ಎರಡು ಬಿಂದುಗಳನ್ನು ಸಂಪರ್ಕಿಸುವ ರೇಖಾಖಂಡವೇ

a)

A) ಪರಿಧಿ

b)

B) ವ್ಯಾಸ

c)

C) ತ್ರಿಜ್ಯ

d)

D) ಜ್ಯಾ

6.

6. ವ್ಯಾಸ =

a)

A) r/2

b)

B) r²

c)

C) r+r

d)

D) 2d

7.

7. ವೃತ್ತದ ಅತ್ಯಂತ ದೊಡ್ಡ ಜ್ಯಾ

a)

A) ಪರಿಧಿ

b)

B) ವ್ಯಾಸ

c)

C) ತ್ರಿಜ್ಯ

d)

D) ಜ್ಯಾ

8.
  1. 8. ವೃತ್ತವು ತಾನಿರುವ ಸಮತಲವನ್ನು ಎಷ್ಟು ಭಾಗಗಳಾಗಿ ವಿಂಗಡಿಸುತ್ತದೆ ?

a)

A)1

b)

B) 2

c)

C) 3

d)

D) 4

9.

9. ಜ್ಯಾ ಮತ್ತು ಕಂಸದಿಂದ ಆವೃತವಾದ ಪ್ರದೇಶ

a)

A) ತ್ರಿಜ್ಯಾಂತರ ಖಂಡ

b)

B) ವೃತ್ತ ಖಂಡ

c)

C) ಅಧಿಕ ಕೋನ

d)

D) ಲಂಬಕೋನ

10.

 

10. ವೃತ್ತವನ್ನು ಎರಡು ಸಮ ಭಾಗಗಳನ್ನಾಗಿ ಮಾಡುವದು

a)

A) ಪರಿಧಿ

b)

B) ವ್ಯಾಸ

c)

C) ತ್ರಿಜ್ಯ

d)

D) ಜ್ಯಾ

11.
  1. 11. ಮಹಾಬಾರತದಲ್ಲಿ ಬರುವ ಯಾವ ವ್ಯಕ್ತಿಗಳ ಹೆಸರು ವೃತ್ತದ ಭಾಗಗಳಾಗಿವೆ?

a)

A) ಜ್ಯಾ ಮತ್ತು ಕಂಸ

b)

B) ತ್ರಿಜ್ಯ ಮತ್ತು ವ್ಯಾಸ

c)

C) ತ್ರಿಜ್ಯ ಮತ್ತು ಕಂಸ

d)

D) ಕಂಸ ಮತ್ತು ವ್ಯಾಸ

12.

12. ವ್ಯಾಸವು ಕೇಂದ್ರದಿಂದ ಇರುವ ದೂರ

a)

A) 0

b)

B) ಅನಂತ

c)

C) ತ್ರಿಜ್ಯದ ಅಳತೆಯಷ್ಡು

d)

D) ಗೊತ್ತಿಲ್ಲ

13.

13. ಅಧಿಕ ಕೋನಗಳಿರುವದು

a)

A) ಲಘು ವೃತ್ತ ಖಂಡದಲ್ಲಿ

b)

B) ಅಧಿಕ ಖಂಡದಲ್ಲಿ

c)

C) ಅರ್ಧ ಖಂಡದಲ್ಲಿ

d)

D) ಯಾವದೂ ಅಲ್ಲ

14.
  1. 14. ಜ್ಯಾದ ಉದ್ದ ಹೆಚ್ಚಾದಂತೆಲ್ಲಾ

a)

A) ಕೇಂದ್ರದಿಂದ ದೂರ ಸರಿಯುತ್ತದೆ

b)

C) ತ್ರಿಜ್ಯದ ಅಳತೆಗೆ ಸಮನಾಗುತ್ತದೆ

c)

C) ಕೇಂದ್ರಕ್ಕೆ ಹತ್ತಿರವಾಗುತ್ತದೆ

d)

D) ಕೇಂದ್ರಕ್ಕೆ ಲಂಬವಾಗುತ್ತದೆ

15.

15. ಅರ್ಧ ವೃತ್ತಖಂಡದಲ್ಲಿನ ಕೋನಗಳು ಯಾವಾಗಲೂ

a)

A) ಲಘುಕೋನ

b)

ವಿಶಾಲ ಕೋನ

c)

C) ಲಂಬ ಕೋನ

d)

D)  ಮೇಲಿನ ಮೂರು

16.
  1. 16. ಕೇಂದ್ರ ಬಿಂದುವಿನಿಂದ ಸಮಾನ ದೂರದಲ್ಲಿರುವ ಎಲ್ಲಾ ಬಿಂದುಗಳ ಗಣವೇ

a)

ಪರಿಧಿ

b)

ವ್ಯಾಸ

c)

ತ್ರಿಜ್ಯ

d)

ವೃತ್ತ

17.

17. ಅಧಿಕ ವೃತ್ತಖಂಡದಲ್ಲಿನ ಕೋನಗಳು

a)

ಲಘು ಕೋನಗಳಾಗಿರುತ್ತವೆ

b)

ಲಂಬ ಕೋನಗಳಾಗಿರುತ್ತವೆ

c)

ವಿಶಾಲ ಕೋನಗಳಾಗಿರುತ್ತವೆ

d)

ಅಧಿಕ ಕೋನಗಳಾಗಿರುತ್ತವೆ

18.
  1. 18. ತ್ರಿಜ್ಯಾಂತರ ಖಂಡ ಉಂಟಾಗುವದು

a)

ತ್ರಿಜ್ಯ ಮತ್ತು ಜ್ಯಾದಿಂದ

b)

ಕಂಸ ಮತ್ತು ಜ್ಯಾದಿಂದ

c)

ಜ್ಯಾ ಮತ್ತು ಪರಿಧಿಯಿಂದ

d)

ತ್ರಿಜ್ಯ ಮತ್ತು ಕಂಸದಿಂದ

19.

19. ವ್ಯಾಸದಿಂದ ಉಂಟಾದ ಕಂಸವು

a)

ವೃತ್ತ

b)

ಪರಿಧಿ

c)

ಅರ್ಧ ವೃತ್ತ

d)

2πr2\pi r

20.
  1. 20. ಚಕ್ರೀಯ ಚತುರ್ಭುಜದ ಅಭಿಮುಖ ಕೋನಗಳು

a)

ಸಮ

b)

ಅಸಮ

c)

ಮೊತ್ತ 1800 ಗೆ ಸಮ

d)

ಸಮಾಂತರ

21.

21. ಸರ್ವಸಮ ವೃತ್ತಗಳ ಸಮ ಜ್ಯಾಗಳು ಕೇಂದ್ರದಿಂದ

a)

A) ಸಮ ದೂರದಲ್ಲಿರುತ್ತವೆ

b)

B) ದೂರಗಳು ಬೇರೆ ಬೇರೆ

c)

C) ಕೇಂದ್ರದಿಂದ 0 ದೂರದಲ್ಲಿ ಇರುತ್ತವೆ

d)

D) ಪರಿಧಿಯ ಮೇಲೆ ಇರುತ್ತವೆ

22.

22. ಒಂದೇ ವೃತ್ತಖಂಡದಲ್ಲಿನ ಕೋನಗಳು ಯಾವಾಗಲೂ

a)

A) ಸಮ

b)

B) ಸರಳಕೋನ

c)

C) ಅಸಮ

d)

D) ಅಭಿಮುಖ

23.

23. ಒಂದೇ ವೃತ್ತದ ವ್ಯಾಸಗಳೆಲ್ಲಾ

a)

A) ಬೇರೆ ಬೇರೆ ಆಗಿರುತ್ತವೆ

b)

B) ಅಳತೆ ಒಂದೇ ಆಗಿರುತ್ತವೆ

c)

C) ಒಂದೇ ವ್ಯಾಸ ಇರುತ್ತದೆ

d)

D) ಯಾವುದೂ ಇಲ್ಲ

24.
  1. 24. ಕೆಳಗಿನವುಗಳಲ್ಲಿ ಯಾವದು ಪರಿಧಿ ಸೂತ್ರವಾಗಿದೆ?

a)

πr

b)

πr2\frac{\pi r}{2}

c)

πr2\pi r^2

d)

πd

25.

25. ಪರಿಧಿ ಮತ್ತು ವ್ಯಾಸಗಳ ಅನುಪಾತವೇ

a)

r

b)

d

c)

C

d)

π