wayground logo

Free Printable Worksheets

NEW

Font size

S
M
L
XL
Worksheets

Areas related to circle

Total questions: 20

Worksheet time: 20mins

Name
Class
Date
1.

ಒಂದು ಚಕ್ರದ ವ್ಯಾಸವು 50 ಸೆಂ.ಮೀ ಚಕ್ರವು 10 ಸುತ್ತು ಸುತ್ತಿದಾಗ ಅದು ಕ್ರಮಿಸಿದ ಒಟ್ಟು ದೂರ

a)

50π

b)

500π

c)

100π

d)

1000π

2.
ಒಂದು ವೃತ್ತದ ವಿಸ್ತೀರ್ಣ ಹಾಗೂ ಸುತ್ತಳತೆಗಳು ಸಾಂಖ್ಯಿಕವಾಗಿ ಸಮನಾಗಿದ್ದರೆ,ಅದರ ತ್ರಿಜ್ಯವು…
a)
2 ಏಕಮಾನಗಳು
b)
π ಏಕಮಾನಗಳು
c)
4 ಏಕಮಾನಗಳು
d)
7 ಏಕಮಾನಗಳು
3.

 θ\theta  ಕೋನವಿರುವ ಹಾಗೂ r ತ್ರಿಜ್ಯವಿರುವ, ತ್ರಿಜ್ಯಾಂತರ ಖಂಡದ ಕಂಸದ ಉದ್ದವು

a)

 360θ×πr2\frac{360}{\theta}\times\pi r^2  

b)

 θ360×πr2\frac{\theta}{360}\times\pi r^2  

c)

 360θ×2πr\frac{360}{\theta}\times2\pi r  

d)

 θ360×2πr\frac{\theta}{360}\times2\pi r  

4.

r ತ್ರಿಜ್ಯವುಳ್ಳ ಅರ್ಧವೃತ್ತದೊಳಗೆ ಎಳೆಯಬಹುದಾದ ಅತಿದೊಡ್ಡ ತ್ರಿಭುಜದ ವಿಸ್ತೀರ್ಣವು…

a)

r2r^2

b)

12r2\frac{1}{2}r^2

c)

2r22r^2

d)

2 r2\sqrt{2\ }r^2

5.
ಒಂದು ವೃತ್ತಾಕಾರದ ಜಮೀನಿನ ಸುತ್ತಳತೆ 44 ಸೆಂ ಮೀ ಆಗಿದೆ ಅದರ ತ್ರಿಜ್ಯವು…..
a)
7 ಸೆಂ.ಮೀ
b)
14 ಸೆಂ.ಮೀ
c)
21 ಸೆಂ.ಮೀ
d)
28 ಸೆಂ.ಮೀ
6.

ತ್ರಿಜ್ಯವು 6 ಸೆಂ ಮೀ ಇರುವ ಒಂದು ವೃತ್ತದ ತ್ರಿಜ್ಯಾಂತರ ಖಂಡದ ಕೋನವು 600 ಆದರೆ ಅದರ ವಿಸ್ತೀರ್ಣವು….

a)

227cm2\frac{22}{7}cm^2

b)

667cm2\frac{66}{7}cm^2

c)

337cm2\frac{33}{7}cm^2

d)

\frac{132}{7}cm^2

7.

ಒಂದು ವೃತ್ತ ಚತುರ್ಥಕದ ತ್ರಿಜ್ಯ 'r' ಆದಾಗ ಅದರ ವಿಸ್ತೀರ್ಣವು

a)

12πr2\frac{1}{2}\pi r^2

b)

122πr\frac{1}{2}2\pi r

c)

14πr2\frac{1}{4}\pi r^2

d)

124πr\frac{1}{2}4\pi r

8.
ಒಂದು ಗಡಿಯಾರದ ನಿಮಿಷದ ಮುಳ್ಳಿನ ಉದ್ದವು 14 ಸೆಂ.ಮೀ. 30 ನಿಮಿಷದಲ್ಲಿ ಅದು ಕ್ರಮಿಸಿದ ವಿಸ್ತೀರ್ಣ
a)
380 sq.cm
b)
44 sq.cm
c)
154 sq.cm
d)
308 sq.cm
9.
ಒಂದು ವೃತ್ತದ ತ್ರಿಜ್ಯವನ್ನು ಎರಡು ಪಟ್ಟು ಹೆಚ್ಚು ಮಾಡಿದಾಗ ಅದರ ವಿಸ್ತೀರ್ಣವು
a)
2 ಪಟ್ಟು
b)
4 ಪಟ್ಟು
c)
6 ಪಟ್ಟು
d)
8 ಪಟ್ಟು
10.
ಒಂದು ಅರ್ಧ ವೃತ್ತಾಕಾರದ ಕೋನಮಾಪಕದ ವ್ಯಾಸ 14 ಸೆಂ.ಮೀ ಆದರೆ ಅದರ ಸುತ್ತಳತೆ
a)
27 cm
b)
36 cm
c)
18 cm
d)
9 cm
11.

R1 ಹಾಗೂ R2 ತ್ರಿಜ್ಯಗಳುಳ್ಳ ಎರಡು ವೃತ್ತಗಳ ವಿಸ್ತೀರ್ಣಗಳ ಮೊತ್ತವು,R ತ್ರಿಜ್ಯವುಳ್ಳ ವೃತ್ತದ ವಿಸ್ತೀರ್ಣಕ್ಕೆ ಸಮನಾಗಿದೆ…ಹಾಗಾದರೆ ಕೆಳಗಿನವುಗಳಲ್ಲಿ ಸರಿಯಾದ ಸಂಬಂಧವು…

a)

R12+R22=R2R1^2+R2^2=R^2

b)

R1+R2=RR1+R2=R

c)

R1+R2<RR1+R2<R

d)

R12+R22<R2R1^2+R2^2<R^2

12.
ತ್ರಿಜ್ಯದ ಅಳತೆ 8 ಸೆಂ ಮೀ ಇರುವ ವೃತ್ತದೊಳಗೆ ಅಂತಸ್ಥವಾಗಿರುವ ಚೌಕದ ವಿಸ್ತೀರ್ಣ…
a)
256 cm2
b)
32 cm2
c)
128 cm2
d)
64 cm2
13.

ಒಂದು ವೃತ್ತದ ಸುತ್ತಳತೆಯು ಚೌಕದ ಸುತ್ತಳತೆಗೆ ಸಮನಾಗಿದ್ದರೆ,ಅವುಗಳ ವಿಸ್ತೀರ್ಣಗಳ ಅನುಪಾತ…

a)

22:7

b)

7:22

c)

11:14

d)

14:11

14.
ಒಂದು ವೃತ್ತದ ಪರಿಧಿಯು ಚೌಕದ ಸುತ್ತಳತೆಗೆ ಸಮನಾಗಿದೆ..ಹಾಗಾದರೆ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಯು…
a)
ವೃತ್ತದ ವಿಸ್ತೀರ್ಣ=ಚೌಕದ ವಿಸ್ತೀರ್ಣ
b)
ವೃತ್ತದ ವಿಸ್ತೀರ್ಣ > ಚೌಕದ ವಿಸ್ತೀರ್ಣ
c)
ವೃತ್ತದ ವಿಸ್ತೀರ್ಣ<ಚೌಕದ ವಿಸ್ತೀರ್ಣ
d)
ನಿರ್ಧಿಷ್ಟವಾಗಿ ಹೇಳಲು ಸಾಧ್ಯವಿಲ್ಲ
15.

ಒಂದು ವೃತ್ತದ ತ್ರಿಜ್ಯವು  \frac{7}{\sqrt{\pi}}   ಆಗಿದೆ.ಹಾಗಾದರೆ ಅದರ ವಿಸ್ತೀರ್ಣವು…..

a)

154  cm2cm^2  

b)

 49π\frac{49}{\pi}   cm^2  

c)

22  cm^2  

d)

49  cm^2  

16.

ತ್ರಿಜ್ಯ 4 cm ಮತ್ತು ಕೋನವು 300 ಇರುವ ತ್ರಿಜ್ಯಾಂತರ ಖಂಡದ ವಿಸ್ತೀರ್ಣ

a)

12.56

b)

1.25

c)

41.9

d)

4.19

17.

6 cm ಬಾಹುವುಳ್ಳ ಒಂದು ವರ್ಗದಲ್ಲಿ ಅಂತಸ್ಥವಾಗಿ ರಚಿಸಬಹುದಾದ ವೃತ್ತದ ವಿಸ್ತೀರ್ಣ

a)

36π cm236\pi\ cm^2

b)

18π cm218\pi\ cm^2

c)

9π cm29\pi\ cm^2

d)

12\pi\ cm^2

18.

20m x 16m ಅಳತೆಯಿರುವ ಒಂದು ಆಯತಾಕಾರದ ಹುಲ್ಲಿನ ಮೈದಾನದ ಮೂಲೆಯಲ್ಲಿ ಒಂದು ಗೂಟಕ್ಕೆ ಕುದುರೆಯೊಂದನ್ನು 14m ಉದ್ದದ ಹಗ್ಗದಿದಂದ ಕಟ್ಟಿದೆ. ಕುದುರೆಯು ಹುಲ್ಲನ್ನು ಮೇಯಬಹುದಾದ ಮೈದಾನದ ಭಾಗದ ವಿಸ್ತೀರ್ಣವು

a)

152 m2152\ m^2

b)

154 m2154\ m^2

c)

156 m2156\ m^2

d)

158 m2158\ m^2

19.

14cm ತ್ರಿಜ್ಯವಿರುವ ಒಂದು ಚತುರ್ಥಕ ಭಾಗದ ವಿಸ್ತೀರ್ಣವು

a)

4312 cm24312\ cm^2

b)

308 cm2308\ cm^2

c)

154 cm2154\ cm^2

d)

90 cm290\ cm^2

20.

ಒಂದು ವೃತ್ತದ ಪರಿಧಿ ಮತ್ತು ತ್ರಿಜ್ಯಗಳ ವ್ಯತ್ಯಾಸವು 37 cm ಆದರೆ ಆ ವೃತ್ತದ ತ್ರಿಜ್ಯವು

a)

37 cm

b)

44 cm

c)

14 cm

d)

7 cm