wayground logo

Free Printable Worksheets

NEW

Font size

S
M
L
XL
Worksheets

10ನೇ ತರಗತಿ ಗಣಿತ----ಸಮಾಂತರಶ್ರೇಢಿಗಳು

Total questions: 25

Worksheet time: 13mins

Name
Class
Date
1.

ಸಮಾಂತರ ಶ್ರೇಢಿಯ ಸಾಮಾನ್ಯ ಪದ

a)

a-(n-1)d

b)

a+(n-1)d

c)

a+(n-1)d

d)

(n-1)d

2.

2,7,12,--------ಇದರಲ್ಲಿ ಸಾಮಾನ್ಯ ವ್ಯತ್ಯಾಸ--------

a)

2

b)

5

c)

-5

d)

7

3.

1,-1,-3,-5-------ಮುಂದಿನ ಎರಡು ಪದಗಳು----

a)

-7,-9

b)

-9,-7

c)

-9,-11

d)

-11,-9

4.

ಮೊದಲ ಪದ 4 ಮತ್ತು ಸಾಮಾನ್ಯ ವ್ಯತ್ಯಾಸ 6 ಆಗಿರುವ ಸಮಾಂತರ ಶ್ರೇಢಿ----------

a)

4,7,10,13------

b)

4,10,16,22,------

c)

4,8,12,16------

d)

4,12,36,108-----

5.

a=10 ಮತ್ತು d=10 ಆಗಿರುವ ಸ.ಶ್ರೇ.ಯ ಮೊದಲ ಮೂರು ಪದಗಳು------

a)

20,30,40

b)

10,20,30

c)

30,40,50

d)

40,50,60

6.

ಮೊದಲನೆ ಪದ ಮತ್ತು ಸಾ.ವ್ಯ.3,1,-1,-3 ರಲ್ಲಿ-------

a)

3&-2

b)

-2&3

c)

3&2

d)

3&4

7.

ಇವುಗಳಲ್ಲಿ ಯಾವುದು ಸ.ಶ್ರೇ.ಆಗಿದೆ?

a)

2,4,8,16-----

b)

-10,-6,-2,2

c)

0.2,0.22,0.222-------

d)

1,3,9,27------

8.

2,7,12,--–-ರಲ್ಲಿ 10ನೇ ಪದ----

a)

47

b)

-47

c)

74

d)

-74

9.

ಸ.ಶ್ರೇ.ಯಲ್ಲಿ3ನೇ ಪದ 5ಮತ್ತು7ನೇ ಪದ 9 ಆದರೆ ಆ ಸ. ಶ್ರೇಢಿ------

a)

3,4,5,6------

b)

3,6,9,12----

c)

3,5,7,9,----

d)

3,7,11,15,-----

10.

10,7,4,----ಈ ಸ.ಶ್ರೇ.ಯ30ನೇ ಪದ---

a)

97

b)

77

c)

-77

d)

-87

11.

1 ರಿಂದ100ರ ವರೆಗಿನ ಸ್ವಾಭಾವಿಕ ಸಂಖ್ಯೆಗಳ ಮೊತ್ತ---–

a)

5050

b)

55

c)

4550

d)

5150

12.

d=-4,. n=7,an=4 ಆದರೆ a=------

a)

6

b)

7

c)

20

d)

28

13.

a=3 .5,d=0,n=101ಆದರೆ an=

a)

0

b)

3.5

c)

103.5

d)

104.5

14.

ಸ.ಶ್ರೇ.-10,-6,-2,2----ಸಾಮಾನ್ಯ ವ್ಯತ್ಯಾಸ-----

a)

-16

b)

4

c)

-4

d)

16

15.

ಮೊದಲನೇ ಪದ-2,ಸಾಮಾನ್ಯ ವ್ಯತ್ಯಾಸ-2ಆಗಿರುವ ಸ.ಶ್ರೇ.ಯ ಮೊದಲ ನಾಲ್ಕು ಪದಗಳು-----

a)

-2,0,2,4

b)

-2,4,-8,16

c)

-2,-4,-6,-8

d)

-2,-4,-8,-16

16.

ಸ.ಶ್ರೇ.ಯಮೊದಲ ಎರಡು ಪದಗಳು -3&4 ಆದರೆ 21ನೇ ಪದ-----

a)

17

b)

137

c)

143

d)

-143

17.

ಸ.ಶ್ರೇ.ಯಲ್ಲಿ2ನೇ ಪದ13 ಮತ್ತು5ನೇ ಪದ 25 ಆದರೆ 7ನೇ ಪದ----

a)

30

b)

33

c)

37

d)

38

18.

ಸ.ಶ್ರೇ.21,42,63,84-----ರಲ್ಲಿ ಎಷ್ಟ ನೇ ಪದ 210?

a)

9ನೇ ಪದ

b)

10 ನೇ ಪದ

c)

11ನೇ ಪದ

d)

12ನೇ ಪದ

19.

ಸ.ಶ್ರೇ.ಯ ಸಾ.ವ್ಯ.5 ಆದರೆ a18-a13ರ ಬೆಲೆ ----

a)

5

b)

20

c)

25

d)

30

20.

a18-a14=32 ಆದರೆ ಸ.ಶ್ರೇ.ಯ ಸಾ.ವ್ಯ.------

a)

8

b)

-8

c)

4

d)

-4

21.

ಸ.ಶ್ರೇ. 10,7,4-------- -62ರಲ್ಲಿ ಕೊನೆಯಿಂದ 11ನೇ ಪದ----

a)

32

b)

25

c)

-32

d)

52

22.

ಸ.ಶ್ರೇ. ಯಲ್ಲಿ ಮೊದಲನೇ ಪದ -5 ಮತ್ತು ಸಾ.ವ್ಯ.2 ಆದರೆ ಮೊದಲ 6 ಪದಗಳ ಮೊತ್ತ----

a)

0

b)

5

c)

6

d)

15

23.

ಸ.ಶ್ರೇ.10,6,2--------ರಲ್ಲಿ ಮೊದಲ 16 ಪದಗಳ ಮೊತ್ತ-------

a)

-320

b)

320

c)

-352

d)

-400

24.

ಸ.ಶ್ರೇ.ಯಲ್ಲಿ a=1,an=20&Sn=399ಆದರೆ n=-----

a)

19

b)

21

c)

38

d)

42

25.

ಮೊದಲ 5, 3ರ ಅಪವತ್ಯ ಗಳ ಮೊತ್ತ-------

a)

45

b)

55

c)

65

d)

75;