Worksheetsಗಣಿತ ಹತ್ತನೇ ತರಗತಿ.( ನಿರ್ದೇಶಾಂಕ ರೇಖಾಗಣಿತ)
Total questions: 25
Worksheet time: 13mins
ನಿರ್ದೇಶಾಂಕ ವ್ಯವಸ್ತೆಯಲ್ಲಿ ಮೂಲ ಬಿಂದುವಿನ ನಿರ್ದೇಶಾಂಕವು
(0,0)
(x,y)
(x,0)
(0,y)
ಮೂಲ ಬಿಂದುವಿನಿಂದ A(x,y) ಗೆ ಇರುವ ದೂರ ಕಂಡುಹಿಡಿಯುವ ಸೂತ್ರ
x2+y2
x2−y2
y2−x2
x+y
x-ಅಕ್ಷದ ಮೇಲಿನ ಬಿಂದುವಿನ ನಿರ್ದೇಶಾಕವು
(0,x)
(y,0)
(x,0)
(0,y)
ಒಂದು ರೇಖಾತ್ಮಕ ಸಮೀಕರಣದ ನಕ್ಷೆಯ ರೂಪ
y=x2
y=x3
y=x4
y=mx+c
ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣದ ನಕ್ಷೆಯು ಒಂದು
ಪರವಲಯ
ವಕ್ರರೇಖೆ
ಸರಳರೇಖೆ
ಎಲಿಪ್ಸ್
y-ಅಕ್ಷದ ಮೇಲಿನ ಬಿಂದುವಿನ ನಿರ್ದೇಶಾಕವು
(0,x)
(y,0)
(x,0)
(0,y)
(6,0) ಮತ್ತು (0,8) ಬಿಂದುಗಳ ನಡುವಿನ ದೂರ ಎಷ್ಟು?
28
100
14
2
(-3,-4) ಮತ್ತು ಮೂಲಬಿಂದುಗಳ ನಡುವಿನ ದೂರ ಎಷ್ಟು?
25
1
5
7
A(x1,y1) ಮತ್ತುB(x2,y2) ಎರಡು ಬಿಂದುಗಳ ನಡುವಿನ ದೂರ ಕಂಡುಹಿಡಿಯುವ ಸೂತ್ರ
(x2−x1)2+(y2−y1)2
(x1+x2)2+(y1+y2)2
(x2−y1)2+(x1−y2)2
(x1−y1)2+(x2−y2)2
ಮೂಲ ಬಿಂದುವಿನಿಂದ A(7,0) ಗೆ ಇರುವ ದೂರ
1
7
7
49
A( (x1,y1) ಮತ್ತುB (x2,y2) ಎರಡು ಬಿಂದುಗಳ ಮಧ್ಯಬಿಂದು P(x,y) ನ ನಿರ್ದೇಶಾಂಕಗಳನ್ನು ಕಂಡುಹಿಡಿಯುವ ಸೂತ್ರ
(2x1+x2,2y1+y2)
(2x1−x2,2y1−y2)
(2x1+y1,2x2+y2)
(2x1−y1,2x2−y2)
A(5,2) & B(3,4) ಬಿಂದುಗಳ ಮಧ್ಯಬಿಂದುವಿನ ನಿರ್ದೇಶಾಂಕಗಳು
(8,6)
(4,3)
(1,-1)
(2,-2)
P(x,y) ಬಿಂದುವು A(x1,y1) ಮತ್ತುB(x2,y2) ಬಿಂದುಗಳಿಂದ ಸಮಾನ ದೂರದಲ್ಲಿದ್ದರೆ ಆಗ P ಬಿಂದುವಿನ ನಿರ್ದೇಶಾಂಕಗಳು ಎಲ್ಲಿರುತ್ತದೆ
A ಮೇಲೆ
B ಮೇಲೆ
AB ಯ ಲಂಬಾರ್ಧಕದ ಮೇಲೆ
ಎಲ್ಲವೂ
(12,0) & (0,y) ಬಿಂದುಗಳ ನಡುವಿನ ದೂರ 13 ಆದರೆ y ನ ಬೆಲೆ ಎಷ್ಟು?
5 ಮಾನಗಳು
12 ಮಾನಗಳು
13 ಮಾನಗಳು
25 ಮಾನಗಳು
A (x1,y1) , B (x2,y2) & C (x3,y3) ಬಿಂದುಗಳು ಸರಳ ರೇಖಾಗತವಾಗಿದ್ದರೆ ∆ABC ಯ ವಿಸ್ತೀರ್ಣ
0 ಚದರ ಮಾನಗಳು
1 ಚದರ ಮಾನಗಳು
xy ಚದರ ಮಾನಗಳು
-1 ಚದರ ಮಾನಗಳು
A(x1,y1) ಮತ್ತುB(x2,y2) ಎರಡು ಬಿಂದುಗಳನ್ನು m1 : m2 ಅನುಪಾತದಲ್ಲಿ ವಿಭಾಗಿಸುವ ಬಿಂದು P(x,y)ನ ನಿರ್ದೇಶಾಂಕಗಳು
(m1+m2m1x2−m2x1,m1+m2m1y2−m2y1)
(m1+m2m1x2+m2x1,m1+m2m1y2+m2y1)
(m1+m2m1x1+m2x2,m1+m2m1y1+m2y2)
(m1+m2m1x1−m2x2,m1+m2m1y1−m2y2)
A (x1,y1) , B (x2,y2) & C (x3,y3) ಬಿಂದುಗಳಿಂದ ಉಂಟಾಗುವ ತ್ರಿಭುಜದ ∆ABCವಿಸ್ತೀರ್ಣ
21[x1(y2+y3)+x2(y3+y1)+x3(y1+y2)]
21[x1(y2−y3)+x2(y3−y1)+x3(y1−y2)]
21[x1(y2+y3)−x2(y3+y1)−x3(y1+y2)]
21[x1(y2−y3)−x2(y3−y1)−x3(y1−y2)]
1. P ಮತ್ತು Q ಗಳು AB ಯ ತ್ರೈಭಾಜಕ ಬಿಂದುಗಳಾದರೆ AP ಮತ್ತು PB ಗಳ ಅನುಪಾತವು
1:2
2:3
1:3
3:1
A(1,7), B(4,2), C(-1,-1) ಮತ್ತು D(-4,4) ಬಿಂದುಗಳು ಚೌಕದ ಶೃಂಗಗಳಾದರೆ ಪ್ರತಿ ಬಾಹುವಿನ ಅಳತೆಯು
34
68
16
60
(4,0) ಮತ್ತು (3,0) ಬಿಂದುಗಳ ನಡುವಿನ ದೂರ
1 ಮಾನಗಳು
5 ಮಾನಗಳು
7 ಮಾನಗಳು
25 ಮಾನಗಳು
(0,8) ಮತ್ತು (0,6) ಬಿಂದುಗಳ ನಡುವಿನ ದೂರ
2 ಮಾನಗಳು
14 ಮಾನಗಳು
10 ಮಾನಗಳು
100 ಮಾನಗಳು
(0,0) ಮತ್ತು (3,0) ಬಿಂದುಗಳ ನಡುವಿನ ದೂರ
1 ಮಾನಗಳು
3 ಮಾನಗಳು
6 ಮಾನಗಳು
9 ಮಾನಗಳು
(0,0) ಮತ್ತು (0,6) ಬಿಂದುಗಳ ನಡುವಿನ ದೂರ
1 ಮಾನಗಳು
3 ಮಾನಗಳು
6 ಮಾನಗಳು
9 ಮಾನಗಳು
A(6,5) ಮತ್ತು B(-4,3)ಬಿಂದುಗಳಿಂದ ಸಮಾನ ದೂರದಲ್ಲಿರುವ y-ಅಕ್ಷದ ಒಂದು ಬಿಂದುವು (0,9) ಆದರೆ ಸಮಾನ ದೂರದ ಅಳತೆಯನ್ನು ಕಂಡುಹಿಡಿಯಿರಿ.
20
61
2
ಚಿತ್ರದಲ್ಲಿ A ಬಿಂದುವಿನಿಂದ Q ಬಿದುವಿಗಿರುವ ದೂರ
x−x1
x−x2
x2−x
x1−x
