Wayground logo

Free Printable Worksheets

Font size

S
M
L
XL
Worksheets

ವಿದ್ಯಾಶಾರದೆ kARTET ONLINE TESTS--ಗಣಿತ ಬೋಧನಾ ಶಾಸ್ತ್ರ

Total questions: 26

Worksheet time: 13mins

Name
Class
Date
1.

ಗಣಿತ ಬೋಧನೆಯ ಮೌಲ್ಯಗಳಲ್ಲಿ ಅತ್ಯುನ್ನತವಾದ ಮೌಲ್ಯವೆಂದರೆ

a)

ಮನೋರಂಜನಾ ಮೌಲ್ಯ

b)

ಆರ್ಥಿಕ ಮೌಲ್ಯ

c)

ವ್ಯವಹಾರಿಕ ಮೌಲ್ಯ

d)

ನೈತಿಕ ಮೌಲ್ಯ

2.

'ಗಣಿತವು ನಾಗರಿಕತೆಯ ಕೈಗನ್ನಡಿ' ಎಂಬ ಹೇಳಿಕೆ ನೀಡಿದವರು

a)

ಥೇಲ್ಸ್

b)

ಬರಾರ್ಡ

c)

ಅಥೆರ್ವಾಟ

d)

ಹಾಗ್ ಜಿನ್

3.

ಒಂದು ಸಾಮಾನ್ಯ /ಸೂತ್ರ ನಿಯಮವನ್ನು ಸತ್ಯವೆಂದು ತಿಳಿದು ಸಮಸ್ಯೆಗಳ ಮೂಲಕ ಅದನ್ನು ಒರೆಹಚ್ಚುವ ಪದ್ಧತಿ

a)

ಅನುಗಮನ ಪದ್ಧತಿ

b)

ನಿಗಮನ ಪದ್ಧತಿ

c)

ಸಮಸ್ಯೆ ಪರಿಹಾರ ಪದ್ಧತಿ

d)

ಯೋಜನಾ ಪದ್ಧತಿ

4.

ಅನೇಕ ಸಣ್ಣ ಸಣ್ಣ ವಿಭಾಗಗಳನ್ನು ಒಂದುಗೂಡಿಸಿ ಬೋಧಿಸುವ ವಿಧಾನವೆಂದರೆ

a)

ಅನುಗಮನ ವಿಧಾನ

b)

ಸಂಶ್ಲೇಷಣಾ ವಿಧಾನ

c)

ದತ್ತ ಕಾರ್ಯವಿಧಾನ

d)

ವಿಶ್ಲೇಷಣಾ ವಿಧಾನ

5.

ಗಣಿತ ಎಂಬುದು ಯಾವ ರೀತಿಯ ಭಾಷೆಯಾಗಿದೆ

a)

ವ್ಯಾಕರಣ

b)

ವ್ಯವಹಾರಿಕ

c)

ಸಾಂಕೇತಿಕ

d)

ಸಂಖ್ಯಾಶಾಸ್ತ್ರೀಯ

6.

ಗಣಿತ ಬೋಧನೆಯ ಉದ್ದೇಶಗಳನ್ನು ವರ್ತನಾ ರೂಪದ ಪದಗಳಲ್ಲಿ ಬರೆಯುವುದಕ್ಕೆ ಈ ರೀತಿ ಹೇಳುತ್ತೇವೆ

a)

ಸಾಮಾನ್ಯ ಉದ್ದೇಶಗಳು

b)

ನಿರ್ದಿಷ್ಟ ಅಂಶಗಳು

c)

ಕಲಿಕಾ ಚಟುವಟಿಕೆ

d)

ಮೌಲ್ಯಮಾಪನ

7.

ಪಾನೆಲ್ ಬೋರ್ಡ್ ಇದು ಯಾವ ವಿಧದ ಪಾಠೋಪಕರಣವಾಗಿದೆ

a)

ದೃಕ್

b)

ಶ್ರವಣ

c)

ದೃಕ್-ಶ್ರವಣ

d)

ಬೋಧನಾ ಸಾಧನ

8.

ಕನ್ನಡ ನಾಡಿನ ಶ್ರೇಷ್ಠ ಗಣಿತಜ್ಞರಾದ ಭಾಸ್ಕರಾಚಾರ್ಯ ಈ ಜಿಲ್ಲೆಯವನು

a)

ಚಿತ್ರದುರ್ಗ

b)

ಮೈಸೂರ್

c)

ರಾಯಚೂರು

d)

ವಿಜಯಪುರ

9.

ಗಣಿತ ಕ್ಷೇತ್ರಕ್ಕೆ ಹಿಂದೂಗಳ ಮಹತ್ವದ ಕೊಡಗಳಲ್ಲಿ ಇದು ಒಂದು

a)

ಸಮೀಕರಣ

b)

ಸೊನ್ನೆ

c)

ರೇಖಾಗಣಿತ

d)

ಬೀಜಗಣಿತ

10.

ರೇಖಾಗಣಿತದ ಸಿದ್ಧಾಂತಗಳಿಗೆ ಅನುಗುಣವಾಗಿ ರೋಮನ್ನರು ಈ ನಗರವನ್ನು ರಚಿಸಿರುವುದು ಗಣಿತದ ವಿಶೇಷವಾಗಿದೆ

a)

ಲಾರ್ಸಾ

b)

ಕಿಂಬರ್ಲಿ

c)

ಟ್ರಾಯ್

d)

ಅಥೆನ್ಸ್

11.

ಅತಿ ಕಿರಿಯ ವಯಸ್ಸಿನಲ್ಲಿ ಮರಣ ಹೊಂದಿದ ಆಧುನಿಕ ಭಾರತದ ಗಣಿತತಜ್ಞ

a)

ಆರ್ಯಭಟ

b)

ವರಾಹಮಿಹಿರ

c)

ಬ್ರಹ್ಮಗುಪ್ತ

d)

ಶ್ರೀನಿವಾಸ ರಾಮಾನುಜನ್

12.

ಯಾರ ಸ್ಮರಣಾರ್ಥ ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ

a)

ಆರ್ಯಭಟ

b)

ವರಾಹಮಿಹಿರ

c)

ಬ್ರಹ್ಮಗುಪ್ತ

d)

ಶ್ರೀನಿವಾಸ ರಾಮಾನುಜನ್

13.

ಯಾವ ದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ

a)

ಡಿಸೆಂಬರ್ 22

b)

ನವೆಂಬರ್ 22

c)

ಅಕ್ಟೋಬರ್ 22

d)

ಸೆಪ್ಟೆಂಬರ್ 22

14.

ಗಣಿತದ ಮೂಲ ಕಲ್ಪನೆಗಳ ಬೆಳವಣಿಗೆಯಲ್ಲಿ ನಿರ್ದಿಷ್ಟ ಹಂತವನ್ನು ರೂಪಿಸಿದ ಮನಃಶಾಸ್ತ್ರಜ್ಞ

a)

ಹರ್ಲಾಕ್

b)

ವ್ಯಾಟ್ಸನ್

c)

ಬ್ರೂನರ್

d)

ಎರಿಕ್ ಸನ್

15.

ಅನುಗಮನ ಪದದ ಅರ್ಥ_______

a)

ರೂಪಿಸು

b)

ನಿರ್ಗಮಿಸು

c)

ಸೇರಿಸು

d)

ಸಂಬಂಧಿಕರಿಸು

16.

ನೈದಾನಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ನಿರ್ದಿಷ್ಟ ಲೋಪದೋಷವನ್ನು ಗುರುತಿಸಲು ಇದನ್ನು ಬಳಸಲಾಗುತ್ತದೆ

a)

ಮೌಲ್ಯಮಾಪನ ಕೈಪಿಡಿ

b)

ಪ್ರಶ್ನೆ ಕೋಠಿ

c)

ವಿಶ್ಲೇಷಣೆ ಆಟ

d)

ಪರಿಹಾರ ಬೋಧನೆ

17.

ಯೋಜನೆಯಂತೆ ಘಟಕವನ್ನು ಸಂಪೂರ್ಣವಾಗಿ ಬೋಧಿಸಿದ ನಂತರ ಒಂದು ಅವಧಿಯಲ್ಲಿ ಎಲ್ಲ ಉಪ ಘಟಕಗಳ ಮುಖ್ಯಾಂಶಗಳನ್ನು ಸ್ಮರಿಸುವ ವಿಧಾನವನ್ನು ಈ ಹೆಸರಿನಿಂದ ಕರೆಯಲಾಗುತ್ತದೆ

a)

ಪರಿಹಾರ ಬೋಧನೆ

b)

ಸಮನ್ವಯ ಪಾಠ

c)

ಚಟುವಟಿಕೆ ಪಾಠ

d)

ಘಟಕ ವಿಶ್ಲೇಷಣೆ

18.

ಪ್ರಸಿದ್ಧ ಗ್ರಿಕ್ ವಿಜ್ಞಾನಿ ಮತ್ತು ಗಣಿತ ತಜ್ಞರಾದ ಈ ಪೈಥಾಗೋರಸ್ ನ ಗುರು

a)

ಪ್ಲೇಟೋ

b)

ಯೂಕ್ಲಿಡ್

c)

ಥೇಲ್ಸ

d)

ಆರ್ಕಿಮಿಡೀಸ್

19.

121 ಶ್ಲೋಕಗಳನ್ನೊಳಗೊಂಡ ಚಿಕ್ಕ ಗಣಿತ ಗ್ರಂಥ

a)

ನಕ್ಷತ್ರ ಶಾಸ್ತ್ರ

b)

ಸಂಖ್ಯಾಶಾಸ್ತ್ರ

c)

ಆರ್ಯಭಟೀಯ

d)

ಲೀಲಾವತಿ

20.

ಗಣಿತ ಅಥವಾ ವಿಜ್ಞಾನವನ್ನು ಕೀಳಾಗಿ ಬೋಧಿಸಿ ಹೀನವಾಗಿ ಕಲಿತರೆ ಅದು ತಲೆಗೆ ನಿರ್ಜೀವ ವಿಷಯಗಳ ಹೊರೆಯನ್ನು ತುಂಬಿದಂತೆ ಈ ಹೇಳಿಕೆ ನೀಡಿದ ಆಯೋಗ ಯಾವುದು

a)

ಮೊದಲಿಯಾರ್

b)

ಕೊಠಾರಿ

c)

ಪ್ರೌಢ ಶಿಕ್ಷಣ ಆಯೋಗ

d)

ಹಂಟರ್ ಆಯೋಗ

21.

ಸಮತೂಕದ ಪ್ರಶ್ನೆಪತ್ರಿಕೆ ತಯಾರಿಸಲು ಇದರ ಅವಶ್ಯಕತೆ ಇದೆ

a)

ಕ್ಲಿಷ್ಟತೆಯ ಮಟ್ಟ

b)

ಪ್ರಶ್ನೆ ಬಂಡಾರ

c)

ಅಂಕ ವಿಂಗಡನೆ

d)

ನೀಲಿ ನಕ್ಷೆ

22.

ಶೈಕ್ಷಣಿಕ ಅವಧಿ ಮುಗಿದ ನಂತರ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅಳೆಯುವ ಮೌಲ್ಯಮಾಪನವೆಂದರೆ

a)

ನೈದಾನಿಕ ಮೌಲ್ಯಮಾಪನ

b)

ಸಂಕಲನಾತ್ಮಕ ಮೌಲ್ಯಮಾಪನ

c)

ಘಟಕ ಪರೀಕ್ಷೆ

d)

ರೂಪಣಾತ್ಮಕ ಮೌಲ್ಯಮಾಪನ

23.

ಲೀಲಾವತಿ ಎಂಬುದು ಯಾರು ಬರೆದ ಕೃತಿಯಾಗಿದೆ

a)

ಮಹಾವೀರಾಚಾರ್ಯ

b)

ಶ್ರೀನಿವಾಸ ರಾಮಾನುಜನ್

c)

ಬ್ರಹ್ಮಗುಪ್ತ

d)

ಆರ್ಯಭಟ

24.

ಮಹಾವೀರಾಚಾರ್ಯನು ಬರೆದ ಪ್ರಸಿದ್ಧ ಗ್ರಂಥ

a)

ಸಿದ್ಧಾಂತ ಶಿರೋಮಣಿ

b)

ಗಣಿತಸಾರ ಸಂಗ್ರಹ

c)

ಲೀಲಾವತಿ

d)

ಪಂಚ ಸಿದ್ಧಾಂತ

25.

ಕ್ರೀಡಾ ಪದ್ಧತಿಯ ಜನಕ

a)

ರಿಚರ್ಡ್ಸನ್

b)

ಕಿಲ್ ಪ್ಯಾಟ್ರಿಕ್

c)

ಆರ್ಮಸ್ಟ್ರಾಂಗ್

d)

ಕಾರ್ಡ್ ನೆಲ್ ಕುಕ್

26.

ಪೂರ್ವಕಾಲದ ಹಿಂದೂಗಳು ಯಜ್ಞಕುಂಡ ಬಲಿ ಪೀಠಗಳಲ್ಲಿ ಗಣಿತವನ್ನು ಆಧಾರವಾಗಿ ಹೊಂದಿದ ಈ ಸಂಸ್ಕೃತ ಗ್ರಂಥವನ್ನು ಬಳಸುತ್ತಿದ್ದರು

a)

ಶುಲ್ವ ಸೂತ್ರ

b)

ಗ್ರಹಗಣಿತ

c)

ಆರ್ಯಭಟೀಯ

d)

ವೇದ ಪುರಾಣ